ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

NHAI

ADVERTISEMENT

ಉಪಗ್ರಹ ಆಧಾರಿತ ಟೋಲ್‌: 20 ಕಿ.ಮೀವರೆಗೆ ಶುಲ್ಕ ಇಲ್ಲ- ಶುಲ್ಕ ನಿಗದಿ ಹೇಗೆ?

ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ ಅನುಷ್ಠಾನಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ ವೇನಲ್ಲಿ ಖಾಸಗಿ ವಾಹನಗಳು ಶುಲ್ಕ ಪಾವತಿಸದೆ ಪ್ರತಿದಿನ 20 ಕಿ.ಮೀ.ವರೆಗೆ ಸಂಚರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅವಕಾಶ ಕಲ್ಪಿಸಿದೆ.
Last Updated 10 ಸೆಪ್ಟೆಂಬರ್ 2024, 16:09 IST
ಉಪಗ್ರಹ ಆಧಾರಿತ ಟೋಲ್‌: 20 ಕಿ.ಮೀವರೆಗೆ ಶುಲ್ಕ ಇಲ್ಲ- ಶುಲ್ಕ ನಿಗದಿ ಹೇಗೆ?

ಸೇತುವೆ ಕುಸಿತ: ಬಿಹಾರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಬಿಹಾರದಲ್ಲಿರುವ ಸೇತುವೆಗಳ ಸುರಕ್ಷತೆ ಮತ್ತು ಬಾಳಿಕೆಗೆ ಸಂಬಂಧಿಸಿ ಕಳವಳ ವ್ಯಕ್ತಪಡಿಸಿ ಸಲ್ಲಿಕೆಯಾದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬಿಹಾರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸೇರಿದಂತೆ ಇತರರಿಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
Last Updated 29 ಜುಲೈ 2024, 15:17 IST
ಸೇತುವೆ ಕುಸಿತ: ಬಿಹಾರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಎನ್‌ಎಚ್‌ಎಐ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಲ್ಲ: ಗಡ್ಕರಿ

‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಲ್ಲ. ಟೋಲ್‌ ಸಂಗ್ರಹದಲ್ಲಿ ಸುಧಾರಣೆ ಹಾಗೂ ಆಸ್ತಿ ನಗದೀಕರಣದ ಮೂಲಕ ಸಾಲ ತೀರಿಸಲು ಸಶಕ್ತವಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Last Updated 25 ಜುಲೈ 2024, 15:11 IST
ಎನ್‌ಎಚ್‌ಎಐ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಲ್ಲ: ಗಡ್ಕರಿ

ನೆಲ್ಯಾಡಿ– ಚಿತ್ರದುರ್ಗ ಚತುಷ್ಪಥ ಯೋಜನೆ ಕೈಬಿಟ್ಟ ಎನ್‌ಎಚ್ಎಐ

‘ಭಾರತ್‌ ಮಾಲಾ’ ಕಾರ್ಯಕ್ರಮದಡಿ ಮಂಗಳೂರು ಬಂದರಿನಿಂದ ಉತ್ತರ ಕರ್ನಾಟಕ ಸಂಪರ್ಕಿಸಲು ಉದ್ದೇಶಿಸಿದ್ದ ನೆಲ್ಯಾಡಿ– ಚಿತ್ರದುರ್ಗ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಕೈಬಿಟ್ಟಿದೆ.
Last Updated 21 ಜುಲೈ 2024, 4:09 IST
ನೆಲ್ಯಾಡಿ– ಚಿತ್ರದುರ್ಗ ಚತುಷ್ಪಥ ಯೋಜನೆ ಕೈಬಿಟ್ಟ ಎನ್‌ಎಚ್ಎಐ

ಶಿರೂರು ದುರಂತ | IRB, NHAI ಹೊಣೆ: ಸಚಿವ ಮಂಕಾಳ ವೈದ್ಯ

ಅಧಿಕಾರಿಗಳ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಆರೋಪ
Last Updated 17 ಜುಲೈ 2024, 15:37 IST
ಶಿರೂರು ದುರಂತ | IRB, NHAI ಹೊಣೆ: ಸಚಿವ ಮಂಕಾಳ ವೈದ್ಯ

ಮಂಗಳೂರು: ಸುಗಮ ಸಂಚಾರಕ್ಕೆ ಕ್ರಮ ವಹಿಸಿ: ಡಿ.ಸಿ. ಸೂಚನೆ

ನಂತೂರು, ಕೆಪಿಟಿ ವೃತ್ತ ಪರಿಶೀಲಿಸಿದ ಮುಲ್ಲೈ ಮುಗಿಲನ್ ಎಂ.ಪಿ
Last Updated 17 ಜುಲೈ 2024, 6:33 IST
ಮಂಗಳೂರು: ಸುಗಮ ಸಂಚಾರಕ್ಕೆ ಕ್ರಮ ವಹಿಸಿ: ಡಿ.ಸಿ. ಸೂಚನೆ

ಕೊಳತೂರು ಮೇಲ್ಸೇತುವೆ ನಿರ್ಮಾಣ: ಮನವಿ ಪರಿಗಣಿಸಲು NHAIಗೆ ಹೈಕೋರ್ಟ್‌ ನಿರ್ದೇಶನ

ಕೊಳತೂರು ಬಳಿ ಮೇಲ್ಸೇತುವೆ ನಿರ್ಮಾಣ
Last Updated 5 ಜೂನ್ 2024, 15:43 IST
ಕೊಳತೂರು ಮೇಲ್ಸೇತುವೆ ನಿರ್ಮಾಣ: ಮನವಿ ಪರಿಗಣಿಸಲು NHAIಗೆ ಹೈಕೋರ್ಟ್‌ ನಿರ್ದೇಶನ
ADVERTISEMENT

ಇಂದಿನಿಂದ ಹೆದ್ದಾರಿ ಬಳಕೆ ಶುಲ್ಕ ಶೇ 5ರಷ್ಟು ಏರಿಕೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಶೇ 5ರಷ್ಟು ಹೆಚ್ಚಿಸಿದ್ದು, ಸೋಮವಾರದಿಂದಲೇ (ಜೂನ್‌ 3ರಂದು) ಈ ಪರಿಷ್ಕೃತ ದರ ಜಾರಿಗೆ ಬರಲಿದೆ.
Last Updated 2 ಜೂನ್ 2024, 19:10 IST
ಇಂದಿನಿಂದ ಹೆದ್ದಾರಿ ಬಳಕೆ ಶುಲ್ಕ ಶೇ 5ರಷ್ಟು ಏರಿಕೆ

12,349 ಕಿ.ಮೀ. ಹೆದ್ದಾರಿ ನಿರ್ಮಾಣ: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2023–24ನೇ ಆರ್ಥಿಕ ವರ್ಷದಲ್ಲಿ 12,349 ಕಿ.ಮೀ.ನಷ್ಟು ಹೆದ್ದಾರಿ ನಿರ್ಮಿಸಿದೆ. ಇದು ಸಚಿವಾಲಯದ ಇತಿಹಾಸದಲ್ಲಿ ಎರಡನೇ ದಾಖಲೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ಏಪ್ರಿಲ್ 2024, 16:11 IST
12,349 ಕಿ.ಮೀ. ಹೆದ್ದಾರಿ ನಿರ್ಮಾಣ: ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ

₹20 ಲಕ್ಷ ಲಂಚ: ಎನ್‌ಎಚ್‌ಎಐ ಪ್ರಧಾನ ವ್ಯವಸ್ಥಾಪಕ ಸೆರೆ

ಖಾಸಗಿ ಕಂಪನಿಯೊಂದರಿಂದ ₹20 ಲಕ್ಷ ಲಂಚ ಪಡೆಯುತ್ತಿದ್ದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಧಾನ ವ್ಯವಸ್ಥಾಪಕರೊಬ್ಬರನ್ನು, ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
Last Updated 3 ಮಾರ್ಚ್ 2024, 15:42 IST
₹20 ಲಕ್ಷ ಲಂಚ: ಎನ್‌ಎಚ್‌ಎಐ ಪ್ರಧಾನ ವ್ಯವಸ್ಥಾಪಕ ಸೆರೆ
ADVERTISEMENT
ADVERTISEMENT
ADVERTISEMENT