ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Nikki Haley

ADVERTISEMENT

US Presidential Election: ಟ್ರಂಪ್‌ ಸ್ಪರ್ಧೆಗೆ ನಿಕ್ಕಿ ಹ್ಯಾಲೆ ಬೆಂಬಲ

ಭಾರತ ಮೂಲದ ಅಮೆರಿಕನ್‌ ಮಹಿಳೆ, ರಿಪಬ್ಲಿಕನ್‌ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಡೊನಾಲ್ಡ್ ಟ್ರಂಪ್‌ರನ್ನು ಪಕ್ಷದ ಅಭ್ಯರ್ಥಿಯಾಗಿ ಅನುಮೋದಿಸಿದ್ದಾರೆ.
Last Updated 17 ಜುಲೈ 2024, 15:03 IST
US Presidential Election: ಟ್ರಂಪ್‌ ಸ್ಪರ್ಧೆಗೆ ನಿಕ್ಕಿ ಹ್ಯಾಲೆ ಬೆಂಬಲ

ನಾಮನಿರ್ದೇಶನ ಸ್ಪರ್ಧೆ: ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಟ್ರಂಪ್‌ ಸೋಲಿಸಿದ ನಿಕ್ಕಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಂಗವಾಗಿ ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ನಾಮನಿರ್ದೇಶನ ಸ್ಪರ್ಧೆಯಲ್ಲಿ ಭಾರತ ಮೂಲದ ಅಮೆರಿಕನ್‌ ಅಭ್ಯರ್ಥಿ ನಿಕ್ಕಿ ಹ್ಯಾಲೆ ಜಯಗಳಿಸಿದರು.
Last Updated 4 ಮಾರ್ಚ್ 2024, 13:21 IST
ನಾಮನಿರ್ದೇಶನ ಸ್ಪರ್ಧೆ: ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಟ್ರಂಪ್‌ ಸೋಲಿಸಿದ ನಿಕ್ಕಿ

ಅಮೆರಿಕ: ಭಾರತ ಮೂಲದ ನಿಕ್ಕಿ ಹ್ಯಾಲೆ ವಿರುದ್ಧ ಡೊನಾಲ್ಡ್ ಟ್ರಂಪ್‌ಗೆ ಗೆಲುವು

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಕ್ಷಿಣ ಕೆರೊಲಿನಾದ ರಿಪಬ್ಲಿಕನ್ ಸ್ಪರ್ಧೆಯಲ್ಲಿ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದಾರೆ. ಇದರೊಂದಿಗೆ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸ್ಪರ್ಧಿಸಲು ಮತ್ತಷ್ಟು ಹತ್ತಿರವಾಗಿದ್ದಾರೆ.
Last Updated 25 ಫೆಬ್ರುವರಿ 2024, 2:38 IST
ಅಮೆರಿಕ: ಭಾರತ ಮೂಲದ ನಿಕ್ಕಿ ಹ್ಯಾಲೆ ವಿರುದ್ಧ ಡೊನಾಲ್ಡ್ ಟ್ರಂಪ್‌ಗೆ ಗೆಲುವು

ನಿಕ್ಕಿ ಹ್ಯಾಲೆ ಪತಿ ಬಗ್ಗೆ ವೈಯಕ್ತಿಕ ಹೇಳಿಕೆ: ಟ್ರಂಪ್‌ ವಿರುದ್ಧ ಬೈಡನ್‌ ಕಿಡಿ

ಭಾರತ ಮೂಲದ ಅಮೆರಿಕದ ರಾಜಕಾರಣಿ ನಿಕ್ಕಿ ಹ್ಯಾಲೆ ಅವರ ಪತಿಯ ಕುರಿತು ವೈಯಕ್ತಿಕ ಹೇಳಿಕೆ ನೀಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಅಧ್ಯಕ್ಷ ಜೋ ಬೈಡನ್‌ ಹರಿಹಾಯ್ದಿದ್ದಾರೆ.
Last Updated 12 ಫೆಬ್ರುವರಿ 2024, 14:39 IST
ನಿಕ್ಕಿ ಹ್ಯಾಲೆ ಪತಿ ಬಗ್ಗೆ ವೈಯಕ್ತಿಕ ಹೇಳಿಕೆ: ಟ್ರಂಪ್‌ ವಿರುದ್ಧ   ಬೈಡನ್‌ ಕಿಡಿ

ಅಮೆರಿಕ ಅಧ್ಯಕ್ಷರಾಗಿ ಮಹಿಳೆ: ನಿಕ್ಕಿ ಹ್ಯಾಲೆ ವಿಶ್ವಾಸ

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ನಿಕ್ಕಿ ಹ್ಯಾಲೆ ವಿಶ್ವಾಸ
Last Updated 10 ಫೆಬ್ರುವರಿ 2024, 4:38 IST
ಅಮೆರಿಕ ಅಧ್ಯಕ್ಷರಾಗಿ ಮಹಿಳೆ: ನಿಕ್ಕಿ ಹ್ಯಾಲೆ ವಿಶ್ವಾಸ

ಅಮೆರಿಕಕ್ಕೆ ಮಹಿಳಾ ಅಧ್ಯಕ್ಷೆ: ನಿಕ್ಕಿ ಹ್ಯಾಲೆ ವಿಶ್ವಾಸ

‘ಅಮೆರಿಕವು 2024ರಲ್ಲಿ ಮಹಿಳಾ ಅಧ್ಯಕ್ಷರನ್ನು ಹೊಂದಲಿದೆ. ಅದು ನಾನಾಗಿರಬಹುದು ಅಥವಾ ಕಮಲಾ ಹ್ಯಾರಿಸ್‌ ಆಗಿರಬಹುದು. ನಾವಿಬ್ಬರೂ ಭಾರತೀಯ ಮೂಲದವರು’ ಎಂದು ರಿಪಬ್ಲಿಕನ್‌ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
Last Updated 9 ಫೆಬ್ರುವರಿ 2024, 16:19 IST
ಅಮೆರಿಕಕ್ಕೆ ಮಹಿಳಾ ಅಧ್ಯಕ್ಷೆ: ನಿಕ್ಕಿ ಹ್ಯಾಲೆ ವಿಶ್ವಾಸ

ಭಾರತಕ್ಕೆ ಅಮೆರಿಕ ನಾಯಕತ್ವದ ಮೇಲೆ ನಂಬಿಕೆ ಇಲ್ಲ: ನಿಕ್ಕಿ ಹ್ಯಾಲೆ

ಭಾರತವು ಅಮೆರಿಕದೊಂದಿಗೆ ಸಹಯೋಗ ಬಯಸುತ್ತದೆ. ಆದರೆ ಅಮೆರಿಕ ನಾಯಕತ್ವ ವಹಿಸುವುದು ಭಾರತಕ್ಕೆ ಬೇಡ ಎಂದು ರಿಪಬ್ಲಿಕನ್‌ನ ಆಧ್ಯಕ್ಷೀಯ ಸ್ಪರ್ಧೆಯ ಆಕಾಂಕ್ಷಿ, ಭಾರತ ಮೂಲದ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
Last Updated 8 ಫೆಬ್ರುವರಿ 2024, 2:07 IST
ಭಾರತಕ್ಕೆ ಅಮೆರಿಕ ನಾಯಕತ್ವದ ಮೇಲೆ ನಂಬಿಕೆ ಇಲ್ಲ: ನಿಕ್ಕಿ ಹ್ಯಾಲೆ
ADVERTISEMENT

ಐವಾ ರಿಪಬ್ಲಿಕನ್‌ ಕಾಕಸಸ್‌ನಲ್ಲಿ ಟ್ರಂಪ್‌ ಗೆಲುವು: ಭಾರತೀಯ ಸಂಜಾತರಿಗೆ ಹಿನ್ನಡೆ

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ. ಲೋವಾ ಕಾಕಸಸ್‌ನಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
Last Updated 16 ಜನವರಿ 2024, 5:20 IST
ಐವಾ ರಿಪಬ್ಲಿಕನ್‌ ಕಾಕಸಸ್‌ನಲ್ಲಿ ಟ್ರಂಪ್‌ ಗೆಲುವು: ಭಾರತೀಯ ಸಂಜಾತರಿಗೆ ಹಿನ್ನಡೆ

ಗಾಜಾ ನಿರಾಶ್ರಿತರಿಗೆ ಪ್ರವೇಶ ನಿರ್ಬಂಧಿಸಿದ ಅರಬ್ ರಾಷ್ಟ್ರಗಳು: ನಿಕ್ಕಿ ಹ್ಯಾಲೆ

ಇಸ್ರೇಲ್‌–ಹಮಾಸ್‌ ಸಂಘರ್ಷದಿಂದಾಗಿ ಗಾಜಾದಲ್ಲಿ ನಿರಾಶ್ರಿತರಾಗಿರುವವರಿಗೆ ಪ್ರವೇಶ ನಿರ್ಬಂಧಿಸಿರುವ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿರುವ ನಿಕ್ಕಿ ಹ್ಯಾಲಿ ಕಿಡಿಕಾರಿದ್ದಾರೆ.
Last Updated 16 ಅಕ್ಟೋಬರ್ 2023, 4:57 IST
ಗಾಜಾ ನಿರಾಶ್ರಿತರಿಗೆ ಪ್ರವೇಶ ನಿರ್ಬಂಧಿಸಿದ ಅರಬ್ ರಾಷ್ಟ್ರಗಳು: ನಿಕ್ಕಿ ಹ್ಯಾಲೆ

US Presidential Poll- ನಾಳೆ ರಿಪಬ್ಲಿಕನ್ ಸಂವಾದ: ಹ್ಯಾಲೆ, ವಿವೇಕ್ ಮೇಲೆ ಚಿತ್ತ

2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಸ್ಪರ್ಧೆಯ ಆಕಾಂಕ್ಷಿಗಳ ನಡುವೆ ನಡೆಯುವ ಬುಧವಾರ ಎರನೇ ಸಂವಾದ ನಡೆಯಲಿದೆ.
Last Updated 26 ಸೆಪ್ಟೆಂಬರ್ 2023, 4:31 IST
US Presidential Poll- ನಾಳೆ ರಿಪಬ್ಲಿಕನ್ ಸಂವಾದ: ಹ್ಯಾಲೆ, ವಿವೇಕ್ ಮೇಲೆ ಚಿತ್ತ
ADVERTISEMENT
ADVERTISEMENT
ADVERTISEMENT