ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ninasam satish

ADVERTISEMENT

ಇದು ನೀನಾಸಂ ಸತೀಶ್‌ ‘ಮ್ಯಾಟ್ನಿ’ ಶೋ!

Sathish Ninasam :2 ವರ್ಷಗಳ ನಂತರ ನೀನಾಸಂ ಸತೀಶ್‌ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಈ ಸಲ ಅವರು ‘ಮ್ಯಾಟ್ನಿ’ ಶೋ ಆಯ್ದುಕೊಂಡಿದ್ದಾರೆ. ಏನಿದು ಮ್ಯಾಟ್ನಿ ಶೋ, ಇದ್ರ ಹಿಂದಿನ ಕಥೆಯೇನು ಎಂಬಿತ್ಯಾದಿ ಡೀಟೇಲ್ಸ್‌ಗಾಗಿ ಈ ಸ್ಟೋರಿ ನೋಡಿ.
Last Updated 5 ಏಪ್ರಿಲ್ 2024, 6:01 IST
ಇದು ನೀನಾಸಂ ಸತೀಶ್‌ ‘ಮ್ಯಾಟ್ನಿ’ ಶೋ!

ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಿ: ನಟ ನೀನಾಸಂ ಸತೀಶ್‌ ಟ್ವೀಟ್‌

ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳಿಂದಾಗಿ ಒಂದೆಡೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ಗುಂಡಿಗಳನ್ನು ತಪ್ಪಿಸುವ ವೇಳೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ನಟ ನೀನಾಸಂ ಸತೀಶ್‌ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 31 ಅಕ್ಟೋಬರ್ 2022, 11:20 IST
ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಿ: ನಟ ನೀನಾಸಂ ಸತೀಶ್‌ ಟ್ವೀಟ್‌

ಪೆಟ್ರೋಮ್ಯಾಕ್ಸ್‌-ಮನೆದೇವ್ರಾಣೆಗೂ ಅದಲ್ಲ! ಟ್ರೈಲರ್ ಬಗ್ಗೆ ನಿರ್ದೇಶಕರ ಮಾತು

‘ನೀರ್‌ದೋಸೆ’ ಸಿನಿಮಾದ ಟ್ರೇಲರ್‌ ಶೈಲಿಯನ್ನೇ ತಮ್ಮ ಹೊಸ ಸಿನಿಮಾ ‘ಪೆಟ್ರೋಮ್ಯಾಕ್ಸ್‌’ ಟ್ರೇಲರ್‌ನಲ್ಲೂ ನಿರ್ದೇಶಕ ವಿಜಯ್‌ ಪ್ರಸಾದ್‌ ಬಳಸಿಕೊಂಡಿದ್ದಾರೆ. ನೀನಾಸಂ ಸತೀಶ್‌ ಹಾಗೂ ಹರಿಪ್ರಿಯಾ ಜೋಡಿಯ ಈ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕುಚೇಷ್ಟೆಯ ಮಾತು, ಡಬಲ್‌ ಮೀನಿಂಗ್‌ ಡೈಲಾಗ್ಸ್‌ಗಳೇ ತುಂಬಿಕೊಂಡಿದೆ.
Last Updated 21 ಸೆಪ್ಟೆಂಬರ್ 2021, 8:40 IST
ಪೆಟ್ರೋಮ್ಯಾಕ್ಸ್‌-ಮನೆದೇವ್ರಾಣೆಗೂ ಅದಲ್ಲ! ಟ್ರೈಲರ್ ಬಗ್ಗೆ ನಿರ್ದೇಶಕರ ಮಾತು

ಸಂಚಾರಿ ವಿಜಯ್ ಬಗ್ಗೆ ವಿಶೇಷ ವಿಡಿಯೋ ಹಂಚಿಕೊಂಡ ನಟ ನೀನಾಸಂ ಸತೀಶ್

ನಟ ನೀನಾಸಂ ಸತೀಶ್ ಕೂಡ ಸಂಚಾರಿ ವಿಜಯ್ ಅವರ ಆಪ್ತ ಸ್ನೇಹಿತರು. ವಿಜಯ್ ಬಗ್ಗೆ ವಿಡಿಯೋ ಒಂದನ್ನು ಸತೀಶ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.ಕೊರೊನಾ ಲಾಕ್‌ಡೌನ್ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ಹಂಚುವುದು, ಸಹಾಯ ಮಾಡುವುದನ್ನು ಮಾಡುತ್ತಿದ್ದ ಸಂಚಾರಿ ಅವರ ಮಾನವೀಯ ಗುಣಗಳನ್ನು ಸತೀಶ್ ನೆನಪಿಸಿದ್ದಾರೆ.
Last Updated 16 ಜೂನ್ 2021, 6:27 IST
ಸಂಚಾರಿ ವಿಜಯ್ ಬಗ್ಗೆ ವಿಶೇಷ ವಿಡಿಯೋ ಹಂಚಿಕೊಂಡ ನಟ ನೀನಾಸಂ ಸತೀಶ್

ಯುವ ಮನಸು; ಹೊಸ ಕನಸು| ಹೆಚ್ಚು ಕೆಲಸವೇ ನನ್ನ ಅಜೆಂಡಾ: ನೀನಾಸಂ ಸತೀಶ್‌

ಈ ವರ್ಷ ನನ್ನ ಪಾಲಿಗೆ ಅತ್ಯಂತ ವಿಶೇಷ ಮತ್ತು ಸ್ಮರಣೀಯವಾಗಿತ್ತು. ನನ್ನನ್ನು ತುಂಬಾ ಖುಷಿಯಾಗಿಟ್ಟಿತ್ತು. ‘ಚಂಬಲ್‌’, ‘ಅಯೋಗ್ಯ’, ‘ಬ್ರಹ್ಮಚಾರಿ’ ಸಿನಿಮಾಗಳು ಒಳ್ಳೆಯ ಹೆಸರು ತಂದುಕೊಟ್ಟವು. ‘ಅಯೋಗ್ಯ’ ಸಿನಿಮಾ ಪ್ರಶಸ್ತಿಯನ್ನು ತಂದುಕೊಟ್ಟಿತು. ಇಷ್ಟು ದಿನ ಎಲ್ಲ ರೀತಿಯ ಪ್ರಯೋಗಗಳನ್ನು ನಡೆಸಿಕೊಂಡು ಬಂದಿದ್ದು, ಈಗ ‘ಗೋಧ್ರಾ’ ಚಿತ್ರದ ಮೂಲಕ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ.
Last Updated 28 ಡಿಸೆಂಬರ್ 2019, 19:30 IST
ಯುವ ಮನಸು; ಹೊಸ ಕನಸು| ಹೆಚ್ಚು ಕೆಲಸವೇ ನನ್ನ ಅಜೆಂಡಾ: ನೀನಾಸಂ ಸತೀಶ್‌

‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಸತೀಶ್‌ ನೀನಾಸಂ

‘ಬ್ರಹ್ಮಚಾರಿ’ ಚಿತ್ರದಲ್ಲಿ ಅದಿತಿ ಪ್ರಭುದೇವ ಮತ್ತು ಸತೀಶ್‌ ನೀನಾಸಂ
Last Updated 27 ನವೆಂಬರ್ 2019, 12:12 IST
fallback

ನೀನಾಸಂ ಸತೀಶ್‌ ಹೊಸ ಚಿತ್ರ ವೈತರಣಿ: ಲಂಡನ್‌ನಲ್ಲಿ ಬ್ರಹ್ಮಚಾರಿ

ಮೊದಲ ಹಂತದ ಚಿತ್ರೀಕರಣ ಲಂಡನ್‌ನಲ್ಲಿ ನಡೆದರೆ, ಎರಡನೇ ಹಂತದ ಚಿತ್ರೀಕರಣ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಇದೊಂದು ಮರ್ಡರ್‌ ಮಿಸ್ಟರಿ ಕಥೆಯ ಚಿತ್ರ.
Last Updated 18 ನವೆಂಬರ್ 2019, 11:54 IST
ನೀನಾಸಂ ಸತೀಶ್‌ ಹೊಸ ಚಿತ್ರ ವೈತರಣಿ: ಲಂಡನ್‌ನಲ್ಲಿ ಬ್ರಹ್ಮಚಾರಿ
ADVERTISEMENT

ಫೆ. 22ಕ್ಕೆ ‘ಚಂಬಲ್‌’ ಚಿತ್ರ ಬಿಡುಗಡೆ

ಕಲಾವಿದೆ ಸೋನುಗೌಡ ಹಾಗೂ ನೀನಾಸಂ ಸತೀಶ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಚಂಬಲ್‌ ಸಿನಿಮಾ ಫೆ. 22ಕ್ಕೆ ತೆರೆ ಕಾಣಲಿದೆ.
Last Updated 11 ಫೆಬ್ರುವರಿ 2019, 14:04 IST
ಫೆ. 22ಕ್ಕೆ ‘ಚಂಬಲ್‌’ ಚಿತ್ರ ಬಿಡುಗಡೆ
ADVERTISEMENT
ADVERTISEMENT
ADVERTISEMENT