ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Nirmala Seetharaman

ADVERTISEMENT

ಸಾಮಾಜಿಕ ಸಬಲೀಕರಣಕ್ಕೆಆರ್ಥಿಕ ನೀತಿ ಪೂರಕ: ನಿರ್ಮಲಾ ಸೀತಾರಾಮನ್

ಭಾರತದ ಆರ್ಥಿಕ ನೀತಿಗಳು ಅಂತರ್ಗತ ಪ್ರಗತಿ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಪೂರಕವಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 14:24 IST
ಸಾಮಾಜಿಕ ಸಬಲೀಕರಣಕ್ಕೆಆರ್ಥಿಕ ನೀತಿ ಪೂರಕ: ನಿರ್ಮಲಾ ಸೀತಾರಾಮನ್

ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಆರೋಪ: ಸಚಿವೆ ನಿರ್ಮಲಾ ವಿರುದ್ಧದ ತನಿಖೆಗೆ ತಡೆ

ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯ ದುರ್ಬಳಕೆ ಮಾಡಿಕೊಂಡ ಆರೋಪ ಆಧರಿಸಿದ ಕ್ರಿಮಿನಲ್‌ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
Last Updated 30 ಸೆಪ್ಟೆಂಬರ್ 2024, 23:30 IST
ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಆರೋಪ: ಸಚಿವೆ ನಿರ್ಮಲಾ ವಿರುದ್ಧದ ತನಿಖೆಗೆ ತಡೆ

ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ಪ್ರಕರಣ ಸಿಐಡಿಗೆ ವಹಿಸಲು ಚಿಂತನೆ

ಚುನಾವಣಾ ಬಾಂಡ್‌ ಹೆಸರಿನಲ್ಲಿ ಉದ್ಯಮಗಳ ಮೇಲೆ ಒತ್ತಡ ತಂದು ಕೋಟ್ಯಂತರ ರೂಪಾಯಿ ಸುಲಿಗೆ ಮಾಡಲಾಗಿದೆ’ ಎಂಬ ಆರೋಪದ ಅಡಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ವಿರುದ್ಧ ತಿಲಕ್‌ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸುವ ಕುರಿತು ಚಿಂತನೆ ನಡೆದಿದೆ.
Last Updated 29 ಸೆಪ್ಟೆಂಬರ್ 2024, 23:30 IST
ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪ: ನಿರ್ಮಲಾ ಪ್ರಕರಣ ಸಿಐಡಿಗೆ ವಹಿಸಲು ಚಿಂತನೆ

ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಆರೋಪ: ನಿರ್ಮಲಾ, ED, ವಿಜಯೇಂದ್ರ ವಿರುದ್ಧ FIR

ಚುನಾವಣೆ ಬಾಂಡ್‌ಗಳ ಮೂಲಕ ಉದ್ಯಮಿಗಳಿಂದ ಸುಲಿಗೆ ಮಾಡಲಾಗಿದೆ ಎಂಬ ಆರೋಪದಡಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಇಡಿ, ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಬಿಜೆಪಿ ಇತರೆ ಮುಖಂಡರ ವಿರುದ್ಧ ತಿಲಕ್‌ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 28 ಸೆಪ್ಟೆಂಬರ್ 2024, 12:39 IST
ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಆರೋಪ:  ನಿರ್ಮಲಾ, ED, ವಿಜಯೇಂದ್ರ ವಿರುದ್ಧ FIR

ಚೀನಾ ಸ್ಟೀಲ್‌ಗೆ ಹೆಚ್ಚಿನ ಆಮದು ಸುಂಕಕ್ಕೆ ಚಿಂತನೆ: ವಿತ್ತ ಸಚಿವರ ಮನವೊಲಿಕೆ: HDK

‘ದೇಶೀಯ ಉಕ್ಕು ಉದ್ಯಮವನ್ನು ರಕ್ಷಿಸುವ ಉದ್ದೇಶದಿಂದ ಅಗ್ಗದ ಬೆಲೆಯ ಚೀನಾ ಉಕ್ಕಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಕುರಿತು ವಿತ್ತ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2024, 16:02 IST
ಚೀನಾ ಸ್ಟೀಲ್‌ಗೆ ಹೆಚ್ಚಿನ ಆಮದು ಸುಂಕಕ್ಕೆ ಚಿಂತನೆ: ವಿತ್ತ ಸಚಿವರ ಮನವೊಲಿಕೆ: HDK

‘ಜನಧನ್‌’ಗೆ ದಶಕ ಸಂಭ್ರಮ

ಒಟ್ಟು ಖಾತೆದಾರರ ಪೈಕಿ ಶೇ 55ರಷ್ಟು ಮಹಿಳೆಯರು
Last Updated 28 ಆಗಸ್ಟ್ 2024, 23:30 IST
‘ಜನಧನ್‌’ಗೆ ದಶಕ ಸಂಭ್ರಮ

ತೆರಿಗೆದಾರರಿಗೆ ಭಯ ಪಡಿಸಬೇಡಿ: ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ಮಲಾ ಪಾಠ

‘ತೆರಿಗೆದಾರರಿಗೆ ನೋಟಿಸ್‌ ಅಥವಾ ಪತ್ರ ರವಾನಿಸುವಾಗ ಆದಾಯ ತೆರಿಗೆ ಅಧಿಕಾರಿಗಳು ಸರಳ ಪದಗಳನ್ನು ಬಳಸಬೇಕು. ಅವರ ಮೇಲೆ ವಿವೇಚನೆಯಿಂದ ಅಧಿಕಾರ ಚಲಾಯಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಿವಿಮಾತು ಹೇಳಿದ್ದಾರೆ.
Last Updated 21 ಆಗಸ್ಟ್ 2024, 14:45 IST
ತೆರಿಗೆದಾರರಿಗೆ ಭಯ ಪಡಿಸಬೇಡಿ: ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ಮಲಾ ಪಾಠ
ADVERTISEMENT

ಬಾಂಗ್ಲಾ ಬಿಕ್ಕಟ್ಟು; ಜವಳಿಗೆ ತುಸು ಪೆಟ್ಟು: ಸಚಿವೆ ನಿರ್ಮಲಾ ಸೀತಾರಾಮನ್

ಬಾಂಗ್ಲಾದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದಾಗಿ ದೇಶದ ಗಾರ್ಮೆಂಟ್‌ ಮತ್ತು ಹೆಣಿಗೆ ಬಟ್ಟೆ ಉದ್ಯಮವು ಕೊಂಚಮಟ್ಟಿಗೆ ಅನಿಶ್ಚಿತತೆ ಎದುರಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Last Updated 10 ಆಗಸ್ಟ್ 2024, 15:28 IST
ಬಾಂಗ್ಲಾ ಬಿಕ್ಕಟ್ಟು; ಜವಳಿಗೆ ತುಸು ಪೆಟ್ಟು: ಸಚಿವೆ ನಿರ್ಮಲಾ ಸೀತಾರಾಮನ್

ಮೋದಿ ವಿರುದ್ಧ ಆಂತರಿಕ ಭಿನ್ನಾಭಿಪ್ರಾಯದ ಸೂಚನೆ:ಗಡ್ಕರಿ ಪತ್ರದ ಕುರಿತು ಕಾಂಗ್ರೆಸ್

ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌, ಇದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಂತರಿಕ ಭಿನ್ನಾಭಿಪ್ರಾಯವನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ
Last Updated 31 ಜುಲೈ 2024, 15:57 IST
ಮೋದಿ ವಿರುದ್ಧ ಆಂತರಿಕ ಭಿನ್ನಾಭಿಪ್ರಾಯದ ಸೂಚನೆ:ಗಡ್ಕರಿ ಪತ್ರದ ಕುರಿತು ಕಾಂಗ್ರೆಸ್

ಕಾಂಗ್ರೆಸ್‌ ನಾಯಕರು ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಲಿ: ನಿರ್ಮಲಾ ಸೀತಾರಾಮನ್‌

ದಲಿತರ ಅನುದಾನ ದುರ್ಬಳಕೆ: ನಿರ್ಮಲಾ ಸೀತಾರಾಮನ್‌ ತಿರುಗೇಟು
Last Updated 30 ಜುಲೈ 2024, 15:49 IST
ಕಾಂಗ್ರೆಸ್‌ ನಾಯಕರು ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಲಿ: ನಿರ್ಮಲಾ ಸೀತಾರಾಮನ್‌
ADVERTISEMENT
ADVERTISEMENT
ADVERTISEMENT