ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

NoConfidenceMotion

ADVERTISEMENT

ಸಂಸತ್ತಿನಲ್ಲಿ ರಾಹುಲ್ ಮಾಡಿದ್ದು 'ಅಪ್ಪಿಕೋ ಚಳವಳಿ': ರಾಜನಾಥ್ ಸಿಂಗ್

ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಭಾಷಣ ಮುಗಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರನ್ನು ಆಲಿಂಗನ ಮಾಡಿದ್ದು ಅಪ್ಪಿಕೋ ಚಳವಳಿ ಆಗಿತ್ತು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
Last Updated 20 ಜುಲೈ 2018, 15:26 IST
ಸಂಸತ್ತಿನಲ್ಲಿ ರಾಹುಲ್ ಮಾಡಿದ್ದು 'ಅಪ್ಪಿಕೋ ಚಳವಳಿ': ರಾಜನಾಥ್ ಸಿಂಗ್

ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ

ಆದರೆ ಅವಿಶ್ವಾಸ ಮತ ಪ್ರಕ್ರಿಯೆಯಿಂದ ಹೊರಗುಳಿದ ಶಿವಸೇನೆ ಶುಕ್ರವಾರ ತಮ್ಮ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ.ದೇಶವನ್ನಾಳುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮನುಷ್ಯರನ್ನಲ್ಲ ಎಂಬ ಸಂಪಾದಕೀಯ ಬರೆದು ಶಿವಸೇನೆ ಬಿಜೆಪಿಗೆ ಟಾಂಗ್ ನೀಡಿದೆ.
Last Updated 20 ಜುಲೈ 2018, 13:12 IST
ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ

ರಾಹುಲ್ ಭಾಷಣದಲ್ಲಿ 'ಜುಮ್ಲಾ' ಪದ ಪ್ರಯೋಗ, ಅದೇನೆಂದು ಎಂದು ಗೂಗಲಿಸಿದ ನೆಟ್ಟಿಗರು!

ಲೋಕಸಭೆ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಸಿದ ಜುಮ್ಲಾ ಪದದ ಅರ್ಥ ಏನೆಂದು ತಿಳಿಯಲು ಜನರು ಗೂಗಲ್ ಮೊರೆ ಹೋಗಿದ್ದಾರೆ. ಶುಕ್ರವಾರ ಅಧಿವೇಶನ ನಡೆಯುತ್ತಿದ್ದಂತೆ ಜನರು ಗೂಗಲ್‍ನಲ್ಲಿ ಜುಮ್ಲಾಎಂಬ ಪದದ ಅರ್ಥ ತಿಳಿಯಲು ಜನರು ಹುಡುಕಾಟ ನಡೆಸಿದ್ದಾರೆ.
Last Updated 20 ಜುಲೈ 2018, 12:30 IST
ರಾಹುಲ್ ಭಾಷಣದಲ್ಲಿ 'ಜುಮ್ಲಾ' ಪದ ಪ್ರಯೋಗ, ಅದೇನೆಂದು ಎಂದು ಗೂಗಲಿಸಿದ ನೆಟ್ಟಿಗರು!

‘ಮಾತು ಉಳಿಸಿಕೊಳ್ಳದವರು ಮನುಷ್ಯರೇ ಅಲ್ಲ’ ಎಂದು ದೇಶದ ಗಮನ ಸೆಳೆದ ಜಯದೇವ ಗಲ್ಲ

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜಯದೇವ ಗಲ್ಲಾ ಯಾರು?
Last Updated 20 ಜುಲೈ 2018, 11:48 IST
‘ಮಾತು ಉಳಿಸಿಕೊಳ್ಳದವರು ಮನುಷ್ಯರೇ ಅಲ್ಲ’ ಎಂದು ದೇಶದ ಗಮನ ಸೆಳೆದ ಜಯದೇವ ಗಲ್ಲ

ಲೋಕಸಭೆಯಲ್ಲಿ ರಾಹುಲ್ ಭಾಷಣ ಮಾಡಿದಾಗ ಭೂಕಂಪ ಆಯ್ತಾ? ಕಾಲೆಳೆದ ಬಿಜೆಪಿ

ಶುಕ್ರವಾರ ಲೋಕಸಭೆ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ರಾಹುಲ್ ಗಾಂಧಿ ಮಾತು ಆರಂಭಿಸುವ ಮುನ್ನಟ್ವಿಟರ್‌ನಲ್ಲಿ #BhookampAaneWalaHai ಎಂಬ ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ. ಅಧಿವೇಶನದಲ್ಲಿ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ 38 ನಿಮಿಷಗಳನ್ನು ನೀಡಲಾಗಿದೆ.ಈ ಹೊತ್ತಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂಬ ಟ್ವಿಟರಾತಿಗಳು ಟ್ವೀಟ್ ಮಾಡಿದ್ದಾರೆ.
Last Updated 20 ಜುಲೈ 2018, 11:01 IST
ಲೋಕಸಭೆಯಲ್ಲಿ ರಾಹುಲ್ ಭಾಷಣ ಮಾಡಿದಾಗ ಭೂಕಂಪ ಆಯ್ತಾ? ಕಾಲೆಳೆದ ಬಿಜೆಪಿ
ADVERTISEMENT
ADVERTISEMENT
ADVERTISEMENT
ADVERTISEMENT