'ಅಶ್ಲೀಲ ನಿಂದನೆಯನ್ನೇ ಆಯುಧ ಮಾಡಿಕೊಂಡವರ ಪೊಳ್ಳುತನ ಕಂಡು ಮರುಕವಾಗುತ್ತದೆ'
ಫೇಸ್ ಬುಕ್’ನಲ್ಲಿ ಯಾವ ವಿಷಯಗಳನ್ನು ಬರೆದರೆ ಅಶ್ಲೀಲ ವಾಗ್ದಾಳಿ ನಡೆಯುತ್ತದೆ ಮತ್ತು ಬೆದರಿಕೆ ಎದುರಿಸಬೇಕಾಗುತ್ತದೆ ಅನ್ನುವುದನ್ನು ಗಮನಿಸಿದರೆ, ಅದನ್ನು ಯಾರು – ಯಾಕಾಗಿ ಮಾಡುತ್ತಿದ್ದಾರೆ ಎಂದು ಊಹಿಸುವುದು ಕಷ್ಟವಲ್ಲLast Updated 8 ಮಾರ್ಚ್ 2019, 4:10 IST