ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NPR

ADVERTISEMENT

ಜನಗಣತಿ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತಷ್ಟು ವಿಳಂಬ ಸಾಧ್ಯತೆ

ಕೋವಿಡ್‌–19 ಪಿಡುಗಿನಿಂದ ಮುಂದೂಡಲ್ಪಟ್ಟಿದ್ದ ಮೊದಲ ಹಂತದ ಜನಗಣತಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಪಿಆರ್‌) ಪ್ರಕ್ರಿಯೆ, ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
Last Updated 30 ಆಗಸ್ಟ್ 2020, 12:12 IST
ಜನಗಣತಿ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತಷ್ಟು ವಿಳಂಬ ಸಾಧ್ಯತೆ

ಜಾಮಿಯಾ ವಿದ್ಯಾರ್ಥಿನಿ ಸಫೂರಾ ಜರ್ಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು 

ಈಶಾನ್ಯ ದೆಹಲಿಯಲ್ಲಿ 2020 ಫೆಬ್ರುವರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧಿಯಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿ ಸಫೂರಾ ಜರ್ಗರ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
Last Updated 23 ಜೂನ್ 2020, 12:36 IST
ಜಾಮಿಯಾ ವಿದ್ಯಾರ್ಥಿನಿ ಸಫೂರಾ ಜರ್ಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು 

ಕೊರೊನಾ: ಉತ್ತರ ಪ್ರದೇಶದಲ್ಲಿ ಎನ್‌ಪಿಆರ್ ಪ್ರಕ್ರಿಯೆ ಮುಂದೂಡಿಕೆ

ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) 2021’ರ ಕೆಲಸ ಕಾರ್ಯಗಳನ್ನು ಮುಂದೂಡಿದೆ.
Last Updated 16 ಮೇ 2020, 5:13 IST
ಕೊರೊನಾ: ಉತ್ತರ ಪ್ರದೇಶದಲ್ಲಿ ಎನ್‌ಪಿಆರ್ ಪ್ರಕ್ರಿಯೆ ಮುಂದೂಡಿಕೆ

ಕೊರೊನಾ ಪರಿಣಾಮ: ಎನ್‌ಪಿಆರ್ ಪರಿಷ್ಕರಣೆ ಮುಂದೂಡಿದ ಕೇಂದ್ರ ಸರ್ಕಾರ

ಕೊರೊನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ.
Last Updated 25 ಮಾರ್ಚ್ 2020, 11:42 IST
ಕೊರೊನಾ ಪರಿಣಾಮ: ಎನ್‌ಪಿಆರ್ ಪರಿಷ್ಕರಣೆ ಮುಂದೂಡಿದ ಕೇಂದ್ರ ಸರ್ಕಾರ

ಎನ್‌ಪಿಆರ್ ವಿರೋಧಿಸಿ ಮನೆ ಮನೆ ಪ್ರಚಾರ

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಎನ್.ಆರ್.ಸಿ, ಎನ್.ಪಿಆರ್ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ಸಾರ್ವಜನಿಕರು ಸಹಕಾರ ನೀಡದಂತೆ ಒತ್ತಾಯಿಸಿ ತಾಲ್ಲೂಕಿನ ಜುಲುಮಗೇರಾ ಗ್ರಾಮದಲ್ಲಿ ಬುಧವಾರ ಸಿಪಿಐಎಂ ಪಕ್ಷದಿಂದ ಮನೆ ಮನೆ ಪ್ರಚಾರ ಆಂದೋಲನಾ ನಡೆಸಲಾಯಿತು.
Last Updated 18 ಮಾರ್ಚ್ 2020, 12:41 IST
ಎನ್‌ಪಿಆರ್ ವಿರೋಧಿಸಿ ಮನೆ ಮನೆ ಪ್ರಚಾರ

ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ

ದೆಹಲಿ ವಿಧಾನಸಭೆಗೆ ಚುನಾಯಿತರಾಗಿರುವ 70 ಮಂದಿ ಶಾಸಕರಲ್ಲಿ 61 ಮಂದಿಗೆ ಜನನ ಪ್ರಮಾಣಪತ್ರ (ಬರ್ತ್ ಸರ್ಟಿಫಿಕೇಟ್) ಇಲ್ಲ. ಇವರೆಲ್ಲರನ್ನೂ ಡಿಟೆನ್ಷನ್ ಸೆಂಟರ್‌ಗಳಿಗೆ ಕಳುಹಿಸಲು ಸಾಧ್ಯವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
Last Updated 14 ಮಾರ್ಚ್ 2020, 5:32 IST
ದೆಹಲಿ ವಿಧಾನಸಭೆ: 70 ಶಾಸಕರಲ್ಲಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರ ಇಲ್ಲ

ನಿಮ್ಮ ಜನನ ಪ್ರಮಾಣಪತ್ರಗಳನ್ನು ತೋರುವಿರಾ? ಕೇಂದ್ರ ಸಚಿವರಿಗೆ ಕೇಜ್ರಿವಾಲ್‌ ಸವಾಲು

ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ವಿರುದ್ಧ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯ ಅಂಗೀಕಾರ
Last Updated 13 ಮಾರ್ಚ್ 2020, 15:45 IST
ನಿಮ್ಮ ಜನನ ಪ್ರಮಾಣಪತ್ರಗಳನ್ನು ತೋರುವಿರಾ? ಕೇಂದ್ರ ಸಚಿವರಿಗೆ ಕೇಜ್ರಿವಾಲ್‌ ಸವಾಲು
ADVERTISEMENT

ಎನ್‌ಪಿಆರ್ ಬಗ್ಗೆ ಭಯಬೇಡ, ಯಾರನ್ನೂ ಸಂದೇಹಾಸ್ಪದ ಎಂದು ಗುರುತಿಸುವುದಿಲ್ಲ: ಶಾ

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನುಷ್ಠಾನಕ್ಕೆ ಬರುವಾಗ ಯಾವೊಬ್ಬ ವ್ಯಕ್ತಿಯನ್ನು 'ಸಂದೇಹಾಸ್ಪದ 'ಕೆಟಗರಿಯಲ್ಲಿ ಗುರುತಿಸಲಾಗುವುದಿಲ್ಲ ಎಂದುಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 12 ಮಾರ್ಚ್ 2020, 16:32 IST
ಎನ್‌ಪಿಆರ್ ಬಗ್ಗೆ ಭಯಬೇಡ, ಯಾರನ್ನೂ ಸಂದೇಹಾಸ್ಪದ ಎಂದು ಗುರುತಿಸುವುದಿಲ್ಲ: ಶಾ

‘ಪ್ರಜಾಪ್ರಭುತ್ವ ವಿರೋಧಿ ನಡೆ’

ಸಿಎಎ: ಸರ್ಕಾರದ ವಿರುದ್ಧ ಪ್ರಕಾಶ್‌ ಅಂಬೇಡ್ಕರ್ ಬೇಸರ
Last Updated 11 ಮಾರ್ಚ್ 2020, 22:36 IST
‘ಪ್ರಜಾಪ್ರಭುತ್ವ ವಿರೋಧಿ ನಡೆ’

ಎನ್‌ಪಿಆರ್‌ ಮತ್ತು ಜನಗಣತಿ ಆತಂಕ ನಿವಾರಿಸುವ ಹೊಣೆ ಸರ್ಕಾರದ್ದು

ಜನಗಣತಿಯ ಮೊದಲ ಹಂತದ ಜೊತೆಯಲ್ಲೇ ಎನ್‌ಪಿಆರ್‌ ಕೂಡ ನಡೆಯಲಿರುವ ಕಾರಣ, ಜನಗಣತಿಯೆಂಬ ಅತ್ಯಗತ್ಯ ಪ್ರಕ್ರಿಯೆಗೆ ಅಡೆತಡೆ ಆಗದಂತೆ ಮತ್ತು ಜನರಲ್ಲಿ ವಿಶ್ವಾಸ ಮೂಡುವಂತೆ ಸರ್ಕಾರ ನೋಡಿಕೊಳ್ಳಬೇಕಾಗಿದೆ
Last Updated 9 ಮಾರ್ಚ್ 2020, 19:45 IST
ಎನ್‌ಪಿಆರ್‌ ಮತ್ತು ಜನಗಣತಿ ಆತಂಕ ನಿವಾರಿಸುವ ಹೊಣೆ ಸರ್ಕಾರದ್ದು
ADVERTISEMENT
ADVERTISEMENT
ADVERTISEMENT