ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NSG

ADVERTISEMENT

ಐಪಿಎಸ್‌ ಅಧಿಕಾರಿ ಬಿ.ಶ್ರೀನಿವಾಸನ್ ಎನ್‌ಎಸ್‌ಜಿ ಮುಖ್ಯಸ್ಥರಾಗಿ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿದೆ.
Last Updated 28 ಆಗಸ್ಟ್ 2024, 3:08 IST
ಐಪಿಎಸ್‌ ಅಧಿಕಾರಿ ಬಿ.ಶ್ರೀನಿವಾಸನ್ ಎನ್‌ಎಸ್‌ಜಿ ಮುಖ್ಯಸ್ಥರಾಗಿ ನೇಮಕ

ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ: ಹಲವು ಹಂತಗಳ ಭದ್ರತೆಗೆ ಪೊಲೀಸರ ಯೋಜನೆ

ಅರೆಸೇನಾ ಪಡೆಯ 5 ತುಕಡಿಯ ಹಲವು ಸುತ್ತುಗಳ ಭದ್ರತೆ, ಎನ್‌ಎಸ್‌ಜಿ ಕಮಾಂಡೊಗಳ ಹದ್ದಿನ ಕಣ್ಣು, ಡ್ರೋಣ್‌ಗಳ ಕಣ್ಗಾವಲು, ರಾಷ್ಟ್ರಪತಿ ಭವನದ ಸುತ್ತ ಸ್ನೈಪರ್‌ಗಳು... ಇವಿಷ್ಟೂ ಜೂನ್ 9ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಸಮಾರಂಭಕ್ಕೆ ಭದ್ರತೆಯ ಯೋಜನೆ.
Last Updated 7 ಜೂನ್ 2024, 14:54 IST
ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ: ಹಲವು ಹಂತಗಳ ಭದ್ರತೆಗೆ ಪೊಲೀಸರ ಯೋಜನೆ

ಎನ್ಎಸ್‌ಜಿ ಮುಖ್ಯಸ್ಥರಾಗಿ ನಳಿನ್ ಪ್ರಭಾತ್ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ನಳಿನ್ ಪ್ರಭಾತ್ ಅವರನ್ನು ದೇಶದ ಭದ್ರತಾ ನಿಗ್ರಹ ಸಂಸ್ಥೆ ರಾಷ್ಟ್ರೀಯ ಭದ್ರತಾ ಪಡೆಯ(ಎನ್ಎಸ್‌ಜಿ) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಇಲಾಖೆ ತಿಳಿಸಿದೆ.
Last Updated 19 ಏಪ್ರಿಲ್ 2024, 15:11 IST
ಎನ್ಎಸ್‌ಜಿ ಮುಖ್ಯಸ್ಥರಾಗಿ ನಳಿನ್ ಪ್ರಭಾತ್ ನೇಮಕ

ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ; CCTV ಕ್ಯಾಮೆರಾದಲ್ಲಿ ಇಬ್ಬರು ಯುವಕರ ಸೆರೆ

‘ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 13:30 IST
ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ; CCTV ಕ್ಯಾಮೆರಾದಲ್ಲಿ ಇಬ್ಬರು ಯುವಕರ ಸೆರೆ

ದೆಹಲಿ ನಗರದಾದ್ಯಂತ ಸ್ಫೋಟಕ್ಕೆ ಸಂಚು, ತಯಾರಿಸಲಾಗಿತ್ತು ಐಇಡಿ: ಪೊಲೀಸ್‌ ಕಮಿಷನರ್‌

ನವದೆಹಲಿ: ಗುರುವಾರ ಇಲ್ಲಿನ ಸೀಮಾಪುರಿ ಪ್ರದೇಶ ಹಾಗೂ ಕಳೆದ ತಿಂಗಳು (ಜ.17) ಗಾಜಿಪುರ ಮಾರುಕಟ್ಟೆಯಲ್ಲಿ ಪತ್ತೆಯಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸುವ ಉದ್ದೇಶದಿಂದ ಸಿದ್ಧಪಡಿಸಲಾಗಿತ್ತು ಎಂದು ದೆಹಲಿಯ ಪೊಲೀಸ್‌ ಕಮಿಷನರ್‌ ರಾಕೇಶ್ ಅಸ್ಥಾನಾ ಹೇಳಿದರು. ಸ್ಥಳೀಯರ ಸಹಕಾರವಿಲ್ಲದೆ ಅಂಥ ಕೃತ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
Last Updated 18 ಫೆಬ್ರುವರಿ 2022, 12:23 IST
ದೆಹಲಿ ನಗರದಾದ್ಯಂತ ಸ್ಫೋಟಕ್ಕೆ ಸಂಚು, ತಯಾರಿಸಲಾಗಿತ್ತು ಐಇಡಿ: ಪೊಲೀಸ್‌ ಕಮಿಷನರ್‌

ಪ್ರಧಾನಿಗಾಗಿ ಐಷಾರಾಮಿ ಕಾರು ಖರೀದಿ: ಕಾಂಗ್ರೆಸ್‌ ಲೇವಡಿ

ಪ್ರಧಾನಿ ನರೇಂದ್ರ ಮೋದಿ ಅವರ ಓಡಾಟಕ್ಕೆ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಹೊಸ ಕಾರು ಖರೀದಿಸಿರುವುದನ್ನು ಕಾಂಗ್ರೆಸ್‌ ಟೀಕಿಸಿದೆ. ಐಷರಾಮಿ ಕಾರಿನಲ್ಲಿ ಓಡಾಡಲು ಬಯಸುವವರು ಪ್ರಧಾನಿ ನರೇಂದ್ರ ಮೋದಿ ಅವರಂತೆ ಫಕೀರರಾದರೆ ಸಾಕು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
Last Updated 30 ಡಿಸೆಂಬರ್ 2021, 3:24 IST
ಪ್ರಧಾನಿಗಾಗಿ ಐಷಾರಾಮಿ ಕಾರು ಖರೀದಿ: ಕಾಂಗ್ರೆಸ್‌ ಲೇವಡಿ

ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ, ಒಬ್ಬರಿಗೆ ಗಾಯ

ರಾಷ್ಟ್ರ ರಾಜಧಾನಿಯ ರೋಹಿಣಿ ಕೋರ್ಟ್‌ನಲ್ಲಿ ಗುರುವಾರ ಬೆಳಿಗ್ಗೆ ಲಘು ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದೆ.
Last Updated 9 ಡಿಸೆಂಬರ್ 2021, 9:34 IST
ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ, ಒಬ್ಬರಿಗೆ ಗಾಯ
ADVERTISEMENT

ಎನ್‌ಎಸ್‌ಜಿ ಕಮಾಂಡೋಗಳಿಂದ ‘ಅಣಕು ಪ್ರದರ್ಶನ‘

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಭಯೋತ್ಪಾದಕ ನಿಗ್ರಹ ದಳದ ಕಮಾಂಡೋಗಳು ‘ರಾಷ್ಟ್ರೀಯ ಅಣಕು ಅಭ್ಯಾಸ‘ದ ಭಾಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಅಣಕು ಭಯೋತ್ಪಾದನಾ ನಿಗ್ರಹದ ಅಭ್ಯಾಸ ನಡೆಸಿದರು.
Last Updated 24 ಆಗಸ್ಟ್ 2021, 7:26 IST
ಎನ್‌ಎಸ್‌ಜಿ ಕಮಾಂಡೋಗಳಿಂದ ‘ಅಣಕು ಪ್ರದರ್ಶನ‘

ಕನ್ನಡಿಗ, ಐಪಿಎಸ್ ಅಧಿಕಾರಿ ಎಂ.ಎ. ಗಣಪತಿ ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ನೇಮಕ

ಕರ್ನಾಟಕದ ಕೊಡಗು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ ಎ ಗಣಪತಿ ಅವರನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (ಎನ್‌ಎಸ್‌ಜಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ
Last Updated 17 ಮಾರ್ಚ್ 2021, 9:35 IST
ಕನ್ನಡಿಗ, ಐಪಿಎಸ್ ಅಧಿಕಾರಿ ಎಂ.ಎ. ಗಣಪತಿ ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ನೇಮಕ

ಸುಧಾರಿತ ಸ್ಫೋಟಕಗಳನ್ನು ಹೊಂದಿದ್ದ ಐಎಸ್‌ ಶಂಕಿತ ಉಗ್ರ ದೆಹಲಿಯಲ್ಲಿ ಸೆರೆ

ಸುಧಾರಿತ ಸ್ಪೋಟಕ ಸಾಧನಗಳನ್ನು (ಐಇಡಿ) ಹೊಂದಿದ್ದ, ಶಂಕಿತ ಐಎಸ್‌ಐಎಸ್‌ ಉಗ್ರನೊಬ್ಬನನ್ನು ದೆಹಲಿಯ ರಿಡ್ಜ್‌ ರಸ್ತೆಯ ಪ್ರದೇಶದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 22 ಆಗಸ್ಟ್ 2020, 5:51 IST
ಸುಧಾರಿತ ಸ್ಫೋಟಕಗಳನ್ನು ಹೊಂದಿದ್ದ ಐಎಸ್‌ ಶಂಕಿತ ಉಗ್ರ ದೆಹಲಿಯಲ್ಲಿ ಸೆರೆ
ADVERTISEMENT
ADVERTISEMENT
ADVERTISEMENT