ಬಾಲಾಕೋಟ್ನಲ್ಲಿ 300 ಮೊಬೈಲ್ ಸಕ್ರಿಯವಾಗಿದ್ದನ್ನು ದೃಢಪಡಿಸಿತ್ತು ಎನ್ಟಿಆರ್ಒ
ಬಾಲಾಕೋಟ್ನಲ್ಲಿ ಜೈಷ್ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸುವ ಮುನ್ನ ಅಲ್ಲಿ 300 ಮೊಬೈಲ್ ಪೋನ್ಗಳು ಕಾರ್ಯ ಪ್ರವೃತ್ತವಾಗಿದ್ದವು ಎಂದು ಭಾರತೀಯ ಗುಪ್ತಚರ ಸಂಸ್ಥೆಗಳ ತಾಂತ್ರಿಕ ಕಣ್ಗಾವಲು ವಿಭಾಗ ಪತ್ತೆ ಮಾಡಿತ್ತು.Last Updated 5 ಮಾರ್ಚ್ 2019, 3:10 IST