ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Obituary

ADVERTISEMENT

ಶ್ರೀನಿವಾಸ ಪ್ರಸಾದ್ ನುಡಿನಮನ:ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದ ಜನಾನುರಾಗಿ ನಾಯಕ

ವೈಯಕ್ತಿಕವಾಗಿ, ವೈಚಾರಿಕವಾಗಿ ಅವಮಾನವಾದ ಸ್ಥಳದಲ್ಲಿ ಶ್ರೀನಿವಾಸ ಪ್ರಸಾದ್‌ ಒಂದೇ ಒಂದು ಕ್ಷಣವೂ ನಿಲ್ಲುತ್ತಿರಲಿಲ್ಲ. ಆಗ ಪ್ರಧಾನಿಯಾಗಿದ್ದ ದೇವೇಗೌಡರೊಂದಿಗಿನ ಸಂಘರ್ಷವೂ ತಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಿಲ್ಲ ಎಂಬುದಕ್ಕೇ ಆಗಿತ್ತು.
Last Updated 30 ಏಪ್ರಿಲ್ 2024, 0:48 IST
ಶ್ರೀನಿವಾಸ ಪ್ರಸಾದ್ ನುಡಿನಮನ:ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದ ಜನಾನುರಾಗಿ ನಾಯಕ

ನುಡಿ ನಮನ: ನೆಲದ ದುಡಿತಕ್ಕೆ ನುಡಿಯಾದವರು  

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ತಲ್ಲಣಗಳಿಗೆ ಪೂರ್ಣ ತೆರೆದುಕೊಂಡು, ಅವು ಒತ್ತಾಯಿಸುವ ಭಿನ್ನ ಅಭಿವ್ಯಕ್ತಿಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡವರಲ್ಲಿ ವಿಷ್ಣು ನಾಯ್ಕರು ಪ್ರಮುಖರು.
Last Updated 2 ಮಾರ್ಚ್ 2024, 23:31 IST
ನುಡಿ ನಮನ: ನೆಲದ ದುಡಿತಕ್ಕೆ ನುಡಿಯಾದವರು

 

ಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್‌ ನಿಧನ

ಕನ್ನಡ ಚಿತ್ರರಂಗದ ನಿರ್ದೇಶಕ, ಗೀತಸಾಹಿತಿ ಸಿ.ವಿ.ಶಿವಶಂಕರ್‌(90) ಅವರು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
Last Updated 27 ಜೂನ್ 2023, 17:59 IST
ಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್‌ ನಿಧನ

ನುಡಿ ನಮನ: ಅಸಾಮಾನ್ಯ ಬದುಕಿನ ಶಿಲ್ಪಿ ಕಾಮರೂಪಿ ಎಂ.ಎಸ್‌. ಪ್ರಭಾಕರ

ಒಂಟಿಯಾದರು. ಸಾವಿಗಾಗಿ ಕಾಯುತ್ತ, ಅದು ಬರುತ್ತಿಲ್ಲವೆಂದು ಕನಲುತ್ತ, ಅಳಿದುಳಿದ ಕೆಲವೇ ಸ್ನೇಹಿತರ ಮೇಲೆ ಹರಿಹಾಯುತ್ತ, ಕಡೆಗಾಲದ ಕೆಲವು ವರ್ಷಗಳನ್ನು ಕಳೆದರು ಪ್ರಭಾಕರ.
Last Updated 30 ಡಿಸೆಂಬರ್ 2022, 4:52 IST
ನುಡಿ ನಮನ: ಅಸಾಮಾನ್ಯ ಬದುಕಿನ ಶಿಲ್ಪಿ ಕಾಮರೂಪಿ ಎಂ.ಎಸ್‌. ಪ್ರಭಾಕರ

ತಿಳಿ ನೀಲದಲ್ಲಿ ತಾ ಲೀನವಾಗಿ...

ಸುಗಮ ಸಂಗೀತದ ಚೇತನವಾಗಿದ್ದ ಸುಬ್ಬಣ್ಣ ಉಳಿಸಿದ ನೆನಪು ಅಪಾರ
Last Updated 12 ಆಗಸ್ಟ್ 2022, 20:53 IST
ತಿಳಿ ನೀಲದಲ್ಲಿ ತಾ ಲೀನವಾಗಿ...

ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ ನಿಧನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ವಿಮರ್ಶಕ ಪ್ರೊ. ಎಂ.ಎಚ್. ಕೃಷ್ಣಯ್ಯ (85) ಅವರು ಶುಕ್ರವಾರ ಮಧ್ಯಾಹ್ನ ನಿಧನರಾದರು.
Last Updated 12 ಆಗಸ್ಟ್ 2022, 12:56 IST
ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ ನಿಧನ

ರಾಹುಲ್ ಬಲ್ಲಾಳ್ ನಿಧನ

ಹೋಟೆಲ್‌ ಉದ್ಯಮಿ ಮೂಡುಬಿದಿರೆಯ ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಬುಧವಾರ ನಿಧನರಾದರು.
Last Updated 7 ಜುಲೈ 2022, 4:52 IST
ರಾಹುಲ್ ಬಲ್ಲಾಳ್ ನಿಧನ
ADVERTISEMENT

ಬೈಂದೂರು ಮಾಜಿ ಶಾಸಕ ಎ.ಜಿ.ಕೊಡ್ಗಿ ನಿಧನ

3ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ, ಮಾಜಿ ಶಾಸಕ
Last Updated 13 ಜೂನ್ 2022, 11:34 IST
ಬೈಂದೂರು ಮಾಜಿ ಶಾಸಕ ಎ.ಜಿ.ಕೊಡ್ಗಿ ನಿಧನ

ಸ್ಮರಣೆ | ಯೋಗನರಸಿಂಹಂ: ಪಾಂಡಿತ್ಯದ ಗಣಿ...125 ರ ಈ ಮಣಿ

ಮಧುರ ಧ್ವನಿ, ಆಳವಾದ ವಿಚಾರದ ವಾಗ್ಗೇಯಕಾರರಾಗಿದ್ದ ಯೋಗನರಸಿಂಹಂ ಅವರ 125ನೇ ವರ್ಷದ ಜಯಂತಿಯ ಸಂದರ್ಭವಿದು. ಆ ನೆಪದಲ್ಲೊಂದು ಈ ಮೇರು ವ್ಯಕ್ತಿತ್ವದ ಮೇಲೊಂದು ಇಣುಕು ನೋಟ
Last Updated 14 ಮೇ 2022, 19:30 IST
ಸ್ಮರಣೆ | ಯೋಗನರಸಿಂಹಂ: ಪಾಂಡಿತ್ಯದ ಗಣಿ...125 ರ ಈ ಮಣಿ

ಸಾಹಿತಿ, ಸಿನಿಮಾ ನಿರ್ಮಾಪಕ ಎನ್.ಎಸ್.ದೇವಿಪ್ರಸಾದ್ ನಿಧನ

ಸಾಹಿತಿ, ಸಿನಿಮಾ ನಿರ್ಮಾಪಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ (79) ಸೋಮವಾರ ನಿಧನರಾದರು.
Last Updated 10 ಜನವರಿ 2022, 14:30 IST
ಸಾಹಿತಿ, ಸಿನಿಮಾ ನಿರ್ಮಾಪಕ ಎನ್.ಎಸ್.ದೇವಿಪ್ರಸಾದ್ ನಿಧನ
ADVERTISEMENT
ADVERTISEMENT
ADVERTISEMENT