ನಿಮ್ಮ ಹಳೆ ಸೀರೆ ಏನು ಮಾಡಿದ್ರಿ?
ಹಳೆಯ ಸೀರೆಗಳು ಒಂದಷ್ಟು ಇವೆ ಏನು ಮಾಡೋದು ಎಂದು ಈಗ ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮಗೂ, ತಂಗಿಗೂ, ಮಗಳಿಗೂ, ಸ್ನೇಹಿತೆಗೂ ಟ್ರೆಂಡಿ ಉಡುಗೆಗಳನ್ನು ಹೊಲಿಸಿಕೊಳ್ಳಿ. ದುಬಾರಿ ದರದ ಲೆಹೆಂಗಾ, ಲಾಂಗ್ ಸ್ಕರ್ಟ್ ಮತ್ತು ಟಾಪ್, ಗೌನ್ ಖರೀದಿಯ ಮಾತೇ ಇಲ್ಲ. ಸೆರಗಿನಿಂದ ಟಾಪ್, ಓವರ್ಕೋಟ್ ಮಾಡಬಹುದು. ದೊಡ್ಡ ದೊಡ್ಡ ಸೆಲೆಬ್ರಿಟಿಗಳೂ ಮೆಚ್ಚಿರುವ ಟ್ರೆಂಡ್ ಇದುLast Updated 21 ಫೆಬ್ರುವರಿ 2019, 20:00 IST