ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Onion

ADVERTISEMENT

ವಿಜಯಪುರ: ಈರುಳ್ಳಿ ಬೆಳೆವಿಮೆ ನೋಂದಣಿಗೆ ಮನವಿ

ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಈರುಳ್ಳಿ ಬೆಳೆವಿಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಲು ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದಾರೆ.
Last Updated 16 ನವೆಂಬರ್ 2024, 13:11 IST
ವಿಜಯಪುರ: ಈರುಳ್ಳಿ ಬೆಳೆವಿಮೆ ನೋಂದಣಿಗೆ ಮನವಿ

ಕಟಾವು ಆರಂಭ: ಈರುಳ್ಳಿ ಬೆಲೆ ಇಳಿಕೆ ನಿರೀಕ್ಷೆ– ಕೇಂದ್ರ

ಮುಂಗಾರು ಅವಧಿಯಲ್ಲಿ ಬಿತ್ತನೆಯಾಗಿದ್ದ ಈರುಳ್ಳಿಯ ಕಟಾವು ಆರಂಭವಾಗಿದೆ. ಈ ಹೊಸ ಸರಕು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಚಿಲ್ಲರೆ ದರದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.
Last Updated 13 ನವೆಂಬರ್ 2024, 16:28 IST
ಕಟಾವು ಆರಂಭ: ಈರುಳ್ಳಿ ಬೆಲೆ ಇಳಿಕೆ ನಿರೀಕ್ಷೆ– ಕೇಂದ್ರ

ಈರುಳ್ಳಿ ಸಗಟು ದರ ಏರಿಕೆ: ಗ್ರಾಹಕರಿಗೂ ತೊಂದರೆ

ಗುಣಮಟ್ಟ ಕಳೆದುಕೊಂಡ ಸರಕು
Last Updated 8 ನವೆಂಬರ್ 2024, 14:36 IST
ಈರುಳ್ಳಿ ಸಗಟು ದರ ಏರಿಕೆ: ಗ್ರಾಹಕರಿಗೂ ತೊಂದರೆ

ಡಂಬಳ |ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹4,400: ಬೆಲೆ ಏರಿಕೆಯಿಂದ ರೈತರ ಹರ್ಷ

ದೀಪಾವಳಿ ಹಬ್ಬಕ್ಕೂ ಮುನ್ನ ಪಾತಾಳಕ್ಕೆ ಕುಸಿದಿದ್ದ ಈರುಳ್ಳಿ ಬೆಲೆ ರೈತರನ್ನು ಆತಂಕಕ್ಕೆ ದೂಡಿತ್ತು. ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ದಿಢೀರ್‌ ಏರಿಕೆಯಾಗಿದೆ.
Last Updated 8 ನವೆಂಬರ್ 2024, 6:32 IST
ಡಂಬಳ |ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹4,400: ಬೆಲೆ ಏರಿಕೆಯಿಂದ ರೈತರ ಹರ್ಷ

ಹೂವಿನಹಡಗಲಿ | ಮಾರುಕಟ್ಟೆಯಲ್ಲಿ ಖರೀದಿಯಾಗದ ಈರುಳ್ಳಿ: ಬೆಳೆಗಾರರ ಕಣ್ಣೀರು

ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಟಾವು ಹಂತದಲ್ಲಿ ಮಳೆಗೆ ಸಿಲುಕಿದ್ದ ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಯ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ.
Last Updated 31 ಅಕ್ಟೋಬರ್ 2024, 6:46 IST
ಹೂವಿನಹಡಗಲಿ | ಮಾರುಕಟ್ಟೆಯಲ್ಲಿ ಖರೀದಿಯಾಗದ ಈರುಳ್ಳಿ: ಬೆಳೆಗಾರರ ಕಣ್ಣೀರು

ದೆಹಲಿ ತಲುಪಿದ 840 ಟನ್‌ ಈರುಳ್ಳಿ

ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಳವಾಗಿದೆ. ಇದನ್ನು ನಿಯಂತ್ರಿಸಲು 840 ಟನ್‌ ಈರುಳ್ಳಿ ಹೊತ್ತ ಎರಡನೇ ರೈಲು ಬುಧವಾರ ದೆಹಲಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 30 ಅಕ್ಟೋಬರ್ 2024, 13:53 IST
ದೆಹಲಿ ತಲುಪಿದ 840 ಟನ್‌ ಈರುಳ್ಳಿ

ಸಾವಿರಾರು ಹೆಕ್ಟೇರ್‌ ಈರುಳ್ಳಿ ಜಲಾವೃತ

ಧಾರವಾಡ, ಗದಗ, ಬಾಗಲಕೋಟೆ ರೈತರು ಕಂಗಾಲು
Last Updated 29 ಅಕ್ಟೋಬರ್ 2024, 15:59 IST
ಸಾವಿರಾರು ಹೆಕ್ಟೇರ್‌ ಈರುಳ್ಳಿ ಜಲಾವೃತ
ADVERTISEMENT

ರಾಯಚೂರು | ಜಾಗವಿಲ್ಲ ಎಪಿಎಂಸಿಗೆ ಈರುಳ್ಳಿ ತರಬೇಡಿ: ಅಧಿಕಾರಿಗಳು

ರಾಯಚೂರಲ್ಲಿ ಈರುಳ್ಳಿ ಖರೀದಿದಾರರ ಕೊರತೆ: ಸಂಕಷ್ಟದಲ್ಲಿ ಬೆಳೆಗಾರರು
Last Updated 27 ಅಕ್ಟೋಬರ್ 2024, 4:51 IST
ರಾಯಚೂರು | ಜಾಗವಿಲ್ಲ ಎಪಿಎಂಸಿಗೆ ಈರುಳ್ಳಿ ತರಬೇಡಿ: ಅಧಿಕಾರಿಗಳು

ಶಿರಾ: ಜಮೀನಿನಲ್ಲಿಯೇ ಮೊಳಕೆ ಒಡೆದ ಈರುಳ್ಳಿ

ಬಯಲು ಸೀಮೆ ರೈತರು ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದು, ಈಗ ಉತ್ತಮವಾಗಿ ಮಳೆಯಾಗುತ್ತಿದ್ದು ಒಂದು ಕಡೆ ಸಂತಸ ಮೂಡಿಸುತ್ತಿದ್ದರೆ ಮತ್ತೊಂದೆಡೆ ಕಣ್ಣು ಮುಂದೆ ಬೆಳೆ ನಷ್ಟವಾಗುತ್ತಿರುವುದು ರೈತರ ಸಂಕಷ್ಟ ಹೆಚ್ಚಿಸಿದೆ.
Last Updated 26 ಅಕ್ಟೋಬರ್ 2024, 6:00 IST
ಶಿರಾ: ಜಮೀನಿನಲ್ಲಿಯೇ ಮೊಳಕೆ ಒಡೆದ ಈರುಳ್ಳಿ

ಹೂವಿನಹಡಗಲಿ | ಈರುಳ್ಳಿ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ

ಹೂವಿನಹಡಗಲಿ ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಈರುಳ್ಳಿ ಬೆಳೆದು ಕಣ್ಣೀರಿಡುತ್ತಿರುವ ರೈತರ ಸಂಕಷ್ಟಕ್ಕೆ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು’ ಎಂದು ಈರುಳ್ಳಿ ಬೆಳೆಗಾರರ ಸಂಘದ ಕಾನೂನು ಸಲಹೆಗಾರ ಕೆ.ಎಂ.ಮಲ್ಲಿಕಾರ್ಜುನ ಆಗ್ರಹಿಸಿದರು.
Last Updated 25 ಅಕ್ಟೋಬರ್ 2024, 14:02 IST
ಹೂವಿನಹಡಗಲಿ | ಈರುಳ್ಳಿ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT