ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

OPEC countries

ADVERTISEMENT

ತೈಲ ಬೇಡಿಕೆ: ಮುನ್ನೋಟ ಹೆಚ್ಚಿಸಿದ ಒಪೆಕ್

ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಸಂಘಟನೆಯು (ಒಪೆಕ್‌) ಜಾಗತಿಕ ತೈಲ ಬೇಡಿಕೆಯ ಮುನ್ನೋಟವನ್ನು ಮಧ್ಯಮಾವಧಿ ಮತ್ತು ದೀರ್ಘಾವಧಿಗೆ ಹೆಚ್ಚಳ ಮಾಡಿದೆ.
Last Updated 9 ಅಕ್ಟೋಬರ್ 2023, 16:45 IST
ತೈಲ ಬೇಡಿಕೆ: ಮುನ್ನೋಟ ಹೆಚ್ಚಿಸಿದ ಒಪೆಕ್

ಕಚ್ಚಾ ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌+ ಒಪ್ಪಿಗೆ

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳ (ಒಪೆಕ್‌+) ಪ್ರತಿನಿಧಿಗಳು ಒಂದು ವರ್ಷಕ್ಕೂ ಅಧಿಕ ಸಮಯದ ಬಳಿಕ ಕಚ್ಚಾ ತೈಲ ಉತ್ಪಾದನೆಯನ್ನು ತುಸು ಕಡಿತಗೊಳಿಸಲು ಸೋಮವಾರ ಒಪ್ಪಿಗೆ ನೀಡಿವೆ.
Last Updated 5 ಸೆಪ್ಟೆಂಬರ್ 2022, 17:36 IST
ಕಚ್ಚಾ ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌+ ಒಪ್ಪಿಗೆ

ಭಾರತದ ಇಂಧನ ಅಗತ್ಯ ಈಡೇರಿಸಲು ಇರಾನ್‌ ಸಿದ್ಧ: ಅಲಿ ಚೆಗೆನಿ

ಭಾರತದಲ್ಲಿನ ಇರಾನ್‌ ರಾಯಭಾರಿ ಅಲಿ ಚೆಗೆನಿ
Last Updated 18 ಮಾರ್ಚ್ 2022, 14:05 IST
ಭಾರತದ ಇಂಧನ ಅಗತ್ಯ ಈಡೇರಿಸಲು ಇರಾನ್‌ ಸಿದ್ಧ: ಅಲಿ ಚೆಗೆನಿ

ಆಳ-ಅಗಲ: ತೈಲೋತ್ಪಾದನೆ ಕುಬೇರರ ಕಚ್ಚಾಟ

ತೈಲ ಉತ್ಪಾದನೆ ಹೆಚ್ಚಳ ವಿಚಾರದಲ್ಲಿ ಸೌದಿ–ಯುಎಇ ಭಿನ್ನಮತ
Last Updated 8 ಜುಲೈ 2021, 19:31 IST
ಆಳ-ಅಗಲ: ತೈಲೋತ್ಪಾದನೆ ಕುಬೇರರ ಕಚ್ಚಾಟ

ತೈಲ ಉತ್ಪಾದನೆ ಹೆಚ್ಚಿಸಲು ಯುಎಇ ಒಲವು

2022ರ ಏಪ್ರಿಲ್‌ ನಂತರವೂ ತೈಲ ಉತ್ಪಾದನೆಯನ್ನು ಹೆಚ್ಚಿಸಬಾರದು ಎಂದು ಒಪೆಕ್ ಒಕ್ಕೂಟ ಹಾಗೂ ಒಕ್ಕೂಟದ ಮಿತ್ರರಾಷ್ಟ್ರಗಳು ಹೊಂದಿರುವ ಯೋಜನೆಗೆ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ವಿರೋಧ ವ್ಯಕ್ತಪಡಿಸಿದೆ.
Last Updated 4 ಜುಲೈ 2021, 16:36 IST
ತೈಲ ಉತ್ಪಾದನೆ ಹೆಚ್ಚಿಸಲು ಯುಎಇ ಒಲವು

ಆಳ–ಅಗಲ: ಕಚ್ಚಾ ತೈಲ, ಒಪೆಕ್‌ ಬದಲು ಅಮೆರಿಕದತ್ತ ಭಾರತ ಒಲವು

2021ರ ಜನವರಿ ಮತ್ತು ಫೆಬ್ರುವರಿಯಲ್ಲಿ ಒಪೆಕ್ ದೇಶಗಳಿಂದ ಭಾರತವು ಆಮದು ಮಾಡಿಕೊಂಡ ಕಚ್ಚಾತೈಲದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡ ಕಚ್ಚಾತೈಲದ ಪ್ರಮಾಣದಲ್ಲಿ ಏರಿಕೆಯಾಗಿದೆ
Last Updated 23 ಮಾರ್ಚ್ 2021, 19:31 IST
ಆಳ–ಅಗಲ: ಕಚ್ಚಾ ತೈಲ, ಒಪೆಕ್‌ ಬದಲು ಅಮೆರಿಕದತ್ತ ಭಾರತ ಒಲವು

ತೈಲ ಉತ್ಪಾದನೆ: ಭಾರತದ ಮನವಿ ಕಡೆಗಣಿಸಿದ ಒಪೆಕ್‌

ಕಚ್ಚಾ ತೈಲ ಉತ್ಪಾದನೆ ಮೇಲೆ ಹೇರಿರುವ ನಿಯಂತ್ರಣಗಳನ್ನು ಸಡಿಲಿಸಬೇಕು ಎಂದು ಭಾರತ ಮಾಡಿದ್ದ ಮನವಿಯನ್ನು ತೈಲ ರಫ್ತು ರಾಷ್ಟ್ರಗಳ ಒಕ್ಕೂಟವು (ಒಪೆಕ್‌) ಗಂಭೀರವಾಗಿ ಪರಿಗಣಿಸದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ.
Last Updated 5 ಮಾರ್ಚ್ 2021, 13:23 IST
ತೈಲ ಉತ್ಪಾದನೆ: ಭಾರತದ ಮನವಿ ಕಡೆಗಣಿಸಿದ ಒಪೆಕ್‌
ADVERTISEMENT

ತೈಲ ಬಿಕ್ಕಟ್ಟು: ಸೋಮವಾರ ಒಪೆಕ್‌ ಸಂಘಟನೆಯ ಸಭೆ

ತೈಲ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೌದಿ ಅರೇಬಿಯಾ ನೇತೃತ್ವದಲ್ಲಿನ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತು ಅದರ ಮಿತ್ರ ದೇಶಗಳು ಸೋಮವಾರ ವಿಡಿಯೊ ಕಾನ್‌ಫೆರೆನ್ಸ್‌ ಮೂಲಕ ತುರ್ತು ಸಭೆ ನಡೆಸಲಿವೆ.
Last Updated 3 ಏಪ್ರಿಲ್ 2020, 19:30 IST
ತೈಲ ಬಿಕ್ಕಟ್ಟು: ಸೋಮವಾರ ಒಪೆಕ್‌ ಸಂಘಟನೆಯ ಸಭೆ

ತೈಲೋತ್ಪಾದನೆ ತಗ್ಗಿಸಲು ಒಪೆಕ್‌ ನಿರ್ಧಾರ: ದಿನಕ್ಕೆ 12 ಲಕ್ಷ ಬ್ಯಾರೆಲ್‌ ಕಡಿತ

2019ರ ಜನವರಿಯಿಂದ ದಿನಕ್ಕೆ 12 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌ ಮತ್ತು ಇತರೆ ಉತ್ಪಾದನಾ ರಾಷ್ಟಗಳು ಒಪ್ಪಂದ ಮಾಡಿಕೊಂಡಿವೆ.
Last Updated 8 ಡಿಸೆಂಬರ್ 2018, 16:30 IST
ತೈಲೋತ್ಪಾದನೆ ತಗ್ಗಿಸಲು ಒಪೆಕ್‌ ನಿರ್ಧಾರ: ದಿನಕ್ಕೆ 12 ಲಕ್ಷ ಬ್ಯಾರೆಲ್‌ ಕಡಿತ

ತೈಲ ಉತ್ಪಾದನೆ ತಗ್ಗಿಸುವ ಚಿಂತನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒತ್ತಡದ ನಡುವೆಯೂ, ಒಪೆಕ್ ಸದಸ್ಯ ರಾಷ್ಟ್ರಗಳು ಮತ್ತು ಇತರೆ ದೇಶಗಳು ತೈಲ ಉತ್ಪಾದನೆ ತಗ್ಗಿಸುವ ಬಗ್ಗೆ ಚಿಂತನೆ ನಡೆಸಿವೆ.
Last Updated 6 ಡಿಸೆಂಬರ್ 2018, 17:04 IST
ತೈಲ ಉತ್ಪಾದನೆ ತಗ್ಗಿಸುವ ಚಿಂತನೆ
ADVERTISEMENT
ADVERTISEMENT
ADVERTISEMENT