ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Opinion Polls

ADVERTISEMENT

ಏಪ್ರಿಲ್ 19ರಿಂದ ಜೂನ್ 1ರವರೆಗೆ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸುವಂತಿಲ್ಲ: ಆಯೋಗ

ಏಪ್ರಿಲ್‌ 19ರ ಬೆಳಿಗ್ಗೆ 7ರಿಂದ ಜೂನ್‌ 1ರ ಸಂಜೆ 6.30ರವರೆಗೆ ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಚುನಾವಣೋತ್ತರ ಸಮೀಕ್ಷೆ ನಡೆಸುವುದು ಅಥವಾ ಪ್ರಕಟಿಸುವುದಕ್ಕೆ ಎಂದು ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
Last Updated 30 ಮಾರ್ಚ್ 2024, 2:15 IST
ಏಪ್ರಿಲ್ 19ರಿಂದ ಜೂನ್ 1ರವರೆಗೆ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸುವಂತಿಲ್ಲ: ಆಯೋಗ

ಚುನಾವಣಾ ಸಮೀಕ್ಷೆ ನಿಷೇಧ ಪ್ರಸ್ತಾವ ಪರಿಗಣನೆಯಲ್ಲಿಲ್ಲ: ರಿಜಿಜು

ಜನಾಭಿಪ್ರಾಯ ಸಮೀಕ್ಷೆಗಳನ್ನು ನಿಷೇಧಿಸುವ ಯಾವುದೇ ಪ್ರಸ್ತಾವ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ‌ಎಂದು ಶುಕ್ರವಾರ ಲೋಕಸಭೆಗೆ ತಿಳಿಸಲಾಯಿತು.
Last Updated 16 ಡಿಸೆಂಬರ್ 2022, 14:41 IST
ಚುನಾವಣಾ ಸಮೀಕ್ಷೆ ನಿಷೇಧ ಪ್ರಸ್ತಾವ ಪರಿಗಣನೆಯಲ್ಲಿಲ್ಲ: ರಿಜಿಜು

ಯುಪಿ, ಉತ್ತರಾಖಂಡ, ಮಣಿಪುರದಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಎಎಪಿ ಪಂಜಾಬ್, ಗೋವಾ ಹಾಗೂ ಉತ್ತರಾಖಂಡದಲ್ಲಿ ಪ್ರಮುಖ ಎದುರಾಳಿ ಅಥವಾ ಹತ್ತಿರದ ಮೂರನೇ ಪಕ್ಷವಾಗಿ ಹೊರಹೊಮ್ಮುತ್ತಿದೆ. ಪಂಜಾಬ್ ಮತ್ತು ಮಣಿಪುರ ಸೇರಿ ಹಲವು ರಾಜ್ಯಗಳಲ್ಲಿ ತೀವ್ರ ಒಳ ಜಗಳಕ್ಕೆ ಸಾಕ್ಷಿಯಾಗಿರುವ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಲಿದೆ ಎಂದು ಕಳೆದ ತಿಂಗಳು ನಡೆದ ಎಬಿಪಿ-ಸಿವೋಟರ್ ಮತದಾರರ ಸಮೀಕ್ಷೆ ಹೇಳಿದೆ.
Last Updated 9 ಅಕ್ಟೋಬರ್ 2021, 4:13 IST
ಯುಪಿ, ಉತ್ತರಾಖಂಡ, ಮಣಿಪುರದಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಬಿಜೆಪಿ ಮತ ಗಳಿಕೆ ಹೆಚ್ಚಳ: ಮಮತಾ, ಸ್ಟ್ಯಾಲಿನ್ ಅಧಿಕಾರಕ್ಕೆ: ಸಮೀಕ್ಷೆ

ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಒಕ್ಕೂಟ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಎಬಿಪಿ–ಸಿವೋಟರ್ ಅಭಿಪ್ರಾಯ ಸಮೀಕ್ಷೆ ತಿಳಿಸಿದೆ. ಇದೇ ವೇಳೆ, ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಪಕ್ಷವನ್ನು ಸೋಲಿಸಿ ಡಿಎಂಕೆ ಅಧಿಕಾರಕ್ಕೆ ಬರಬಹುದು ಎಂದು ಸಮೀಕ್ಷೆ ಉಲ್ಲೇಖಿಸಿದೆ.
Last Updated 19 ಜನವರಿ 2021, 10:43 IST
ಬಿಜೆಪಿ ಮತ ಗಳಿಕೆ ಹೆಚ್ಚಳ: ಮಮತಾ, ಸ್ಟ್ಯಾಲಿನ್ ಅಧಿಕಾರಕ್ಕೆ: ಸಮೀಕ್ಷೆ

ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಎಬಿಪಿ–ಸಿವೋಟರ್ ಸಮೀಕ್ಷೆ
Last Updated 19 ಅಕ್ಟೋಬರ್ 2019, 6:08 IST
ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಸಮೀಕ್ಷೆ

ಲೋಕಸಭೆ ಚುನಾವಣೆ: ಬಿಜೆಪಿ 272ರ ಗಡಿ ದಾಟುವುದು ಕಷ್ಟ ಎನ್ನುತ್ತಿವೆ ಸಮೀಕ್ಷೆಗಳು

ಈ ಬಾರಿ 272ರ ಗಡಿ ದಾಟುವುದು ಬಿಜೆಪಿಗೆ ಕಷ್ಟವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.
Last Updated 11 ಮಾರ್ಚ್ 2019, 15:12 IST
ಲೋಕಸಭೆ ಚುನಾವಣೆ: ಬಿಜೆಪಿ 272ರ ಗಡಿ ದಾಟುವುದು ಕಷ್ಟ ಎನ್ನುತ್ತಿವೆ ಸಮೀಕ್ಷೆಗಳು
ADVERTISEMENT
ADVERTISEMENT
ADVERTISEMENT
ADVERTISEMENT