ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

opposition parties

ADVERTISEMENT

₹443.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

'ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲವೆಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳೇ ಅವರ ಮನೆ ದೇವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Last Updated 12 ನವೆಂಬರ್ 2024, 13:10 IST
₹443.64 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಕ್ಫ್‌ ಸಮಿತಿ ಅಧ್ಯಕ್ಷ ಜಗದಂಬಿಕ ಪಾಲ್‌ ಏಕಪಕ್ಷೀಯ ಕ್ರಮ: ವಿಪಕ್ಷ ಸಂಸದರ ಆರೋಪ

ಸಮಿತಿಯ ಕಲಾಪದಲ್ಲಿ ತಮ್ಮ ಧ್ವನಿಯನ್ನು ಅಡಗಿಸಲಾಗಿದೆ ಎಂದು ಪ್ರತಿಪಾದಿಸಿದ ಸಂಸದರು, ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ಪ್ರಸ್ತಾವಿತ ಕಾನೂನಿನ ವಿರುದ್ಧದ ತಮ್ಮ ಆಕ್ಷೇಪಣೆಗಳ ಪಟ್ಟಿ ಮಾಡಿದ್ದಾರೆ.
Last Updated 4 ನವೆಂಬರ್ 2024, 16:19 IST
ವಕ್ಫ್‌ ಸಮಿತಿ ಅಧ್ಯಕ್ಷ ಜಗದಂಬಿಕ ಪಾಲ್‌ ಏಕಪಕ್ಷೀಯ ಕ್ರಮ: ವಿಪಕ್ಷ ಸಂಸದರ ಆರೋಪ

ನೀಟ್‌ ಅಕ್ರಮ ಸಿಬಿಐಗೆ | ಸರ್ಕಾರದಿಂದ ಸರಿಯಾದ ಕ್ರಮ: ಎಚ್‌. ಡಿ ದೇವೇಗೌಡ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಕೇಂದ್ರ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.
Last Updated 28 ಜೂನ್ 2024, 10:32 IST
ನೀಟ್‌ ಅಕ್ರಮ ಸಿಬಿಐಗೆ | ಸರ್ಕಾರದಿಂದ ಸರಿಯಾದ ಕ್ರಮ: ಎಚ್‌. ಡಿ ದೇವೇಗೌಡ

ಇಂಡಿಯಾ ಕೂಟವು ‘ಮುಜ್ರಾ’ ಮಾಡುತ್ತಿದೆ: ಪ್ರಧಾನಿ ತೀವ್ರ ವಾಗ್ದಾಳಿ

ಮೋದಿ ಅವರ ಪದ ಬಳಕೆ ಬಗ್ಗೆ ವಿರೋಧ ಪಕ್ಷಗಳ ಟೀಕೆ
Last Updated 25 ಮೇ 2024, 14:18 IST
ಇಂಡಿಯಾ ಕೂಟವು ‘ಮುಜ್ರಾ’ ಮಾಡುತ್ತಿದೆ: ಪ್ರಧಾನಿ ತೀವ್ರ ವಾಗ್ದಾಳಿ

ಬಿಜೆಪಿ ಗೆದ್ದರೆ ಎಲ್ಲಾ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್​

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರು ಜೈಲಿನಲ್ಲಿರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
Last Updated 11 ಮೇ 2024, 9:41 IST
ಬಿಜೆಪಿ ಗೆದ್ದರೆ ಎಲ್ಲಾ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್​

LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ನಾಲ್ಕನೇ ಹಂತ: ಕುಬೇರದಿಂದ ಕುಚೇಲರವರೆಗೆ
Last Updated 4 ಮೇ 2024, 23:14 IST
LS polls|ಸ್ತ್ರೀ ಪೀಡಕರಿಂದ ಹಿಡಿದು ದ್ವೇಷ ಭಾಷಣ ಮಾಡುವವರಿಗೆ ಪಕ್ಷಗಳ ಮಣೆ: ವರದಿ

ಲೋಕಸಭಾ ಚುನಾವಣೆ | ಇವಿಎಂ ನೆಪ ಹೇಳುತ್ತಿದ್ದ ವಿಪಕ್ಷಗಳಿಗೆ ಸಂಕಷ್ಟ: ಮೋದಿ

ಮತದಾನದ ವೇಳೆ ಬಿಜೆಪಿಗೆ ಅಭೂತಪೂರ್ವ ಬೆಂಬಲ: ಪ್ರಧಾನಿ ಮೋದಿ
Last Updated 28 ಏಪ್ರಿಲ್ 2024, 16:06 IST
ಲೋಕಸಭಾ ಚುನಾವಣೆ | ಇವಿಎಂ ನೆಪ ಹೇಳುತ್ತಿದ್ದ ವಿಪಕ್ಷಗಳಿಗೆ ಸಂಕಷ್ಟ: ಮೋದಿ
ADVERTISEMENT

LS polls | ಮೋದಿ ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ: ರಾಜನಾಥಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರು ಎಂದಿಗೂ ಧರ್ಮದ ಆಧಾರದ ಮೇಲೆ ಮತ್ತು ಸಮಾಜವನ್ನು ವಿಭಜಿಸುವ ಮೂಲಕ ರಾಜಕೀಯ ಮಾಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
Last Updated 24 ಏಪ್ರಿಲ್ 2024, 2:40 IST
LS polls | ಮೋದಿ ಎಂದಿಗೂ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ: ರಾಜನಾಥಸಿಂಗ್

ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷಗಳೂ ನಂಬಿವೆ: ಪ್ರಧಾನಿ ಮೋದಿ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿರೋಧ ಪಕ್ಷಗಳಿಗೂ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 12 ಏಪ್ರಿಲ್ 2024, 7:48 IST
ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷಗಳೂ ನಂಬಿವೆ: ಪ್ರಧಾನಿ ಮೋದಿ

ವಿರೋಧ ಪಕ್ಷಗಳ ಧರಣಿ: ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿರುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿರುವ ಕಾರಣದಿಂದ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
Last Updated 23 ಫೆಬ್ರುವರಿ 2024, 7:04 IST
ವಿರೋಧ ಪಕ್ಷಗಳ ಧರಣಿ: ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT