ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Organisation of Islamic Cooperation

ADVERTISEMENT

ಇಸ್ರೇಲ್ ಮೇಲೆ ತೈಲ ಸೇರಿ ಹಲವು ನಿರ್ಬಂಧಕ್ಕೆ ಇಸ್ಲಾಮಿಕ್ ದೇಶಗಳಿಗೆ ಇರಾನ್ ಕರೆ

ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳು ಇಸ್ರೇಲ್‌ನ ಮೇಲೆ ತೈಲ ಪೂರೈಕೆ ಸೇರಿದಂತೆ ಇತರ ರೀತಿಯ ನಿರ್ಬಂಧಗಳನ್ನು ವಿಧಿಸಬೇಕು ಎಂದು ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮಿರ್–ಅಬ್ದುಲ್ಲಾಹಿಯಾನ್ ಕರೆ ನೀಡಿದ್ದಾರೆ.
Last Updated 18 ಅಕ್ಟೋಬರ್ 2023, 10:55 IST
ಇಸ್ರೇಲ್ ಮೇಲೆ ತೈಲ ಸೇರಿ ಹಲವು ನಿರ್ಬಂಧಕ್ಕೆ ಇಸ್ಲಾಮಿಕ್ ದೇಶಗಳಿಗೆ ಇರಾನ್ ಕರೆ

ಕಾಶ್ಮೀರ ಕುರಿತ ಇಸ್ಲಾಮಿಕ್‌ ಸಹಕಾರ ಸಂಘಟನೆ ಹೇಳಿಕೆಯಲ್ಲಿ ಮತಾಂಧತೆ ವಾಸನೆ: ಭಾರತ

ಜಮ್ಮು ಮತ್ತು ಕಾಶ್ಮೀರ ಕುರಿತ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಹೇಳಿಕೆಯಲ್ಲಿ ‘ಮತಾಂಧತೆಯ ವಾಸನೆ’ ಇದೆ ಎಂದು ಭಾರತ ಆರೋಪಿಸಿದೆ.
Last Updated 6 ಆಗಸ್ಟ್ 2022, 3:01 IST
ಕಾಶ್ಮೀರ ಕುರಿತ ಇಸ್ಲಾಮಿಕ್‌ ಸಹಕಾರ ಸಂಘಟನೆ ಹೇಳಿಕೆಯಲ್ಲಿ ಮತಾಂಧತೆ ವಾಸನೆ: ಭಾರತ

‘ಒಐಸಿ’ಯಲ್ಲಿ ಕಾಶ್ಮೀರ ವಿವಾದ ಚರ್ಚೆ: ಭಾರತ ಆಕ್ಷೇಪ

ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನವು ಇಸ್ಲಾಮಿಕ್‌ ಸಹಕಾರ ಸಂಘಟನೆ ಸಭೆಯಲ್ಲಿ(ಒಐಸಿ) ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭಾರತದ ಆಂತರಿಕ ವಿಷಯದ ಬಗ್ಗೆ ಒಐಸಿಯಲ್ಲಿ ಚರ್ಚೆ ನಡೆಸಿರುವುದು ಅನಧಿಕೃತ ಎಂದು ತಿಳಿಸಿದೆ.
Last Updated 27 ಸೆಪ್ಟೆಂಬರ್ 2018, 19:44 IST
‘ಒಐಸಿ’ಯಲ್ಲಿ ಕಾಶ್ಮೀರ ವಿವಾದ ಚರ್ಚೆ: ಭಾರತ ಆಕ್ಷೇಪ
ADVERTISEMENT
ADVERTISEMENT
ADVERTISEMENT
ADVERTISEMENT