ಅಳಸಿಂಗರಾಚಾರ್ಯರ ‘ಪ್ರಥಮ ಚಿಕಿತ್ಸೆ’
ಕನ್ನಡ ಸಾಹಿತ್ಯದ ನವೋದಯಪೂರ್ವದಲ್ಲಿ ಮೂವರು ಅಳಸಿಂಗರಾಚಾರ್ಯರು ಇದ್ದಾರೆ. ಪ್ರಸ್ತುತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅವರು ಅನುವಾದಿಸಿದ ವಿಶಿಷ್ಟ ಕೃತಿಯೇ ಅಪಾಯ ಸಂಭವಗಳಲ್ಲಿ ಪ್ರಥಮ ಚಿಕಿತ್ಸೆ.Last Updated 20 ಜುಲೈ 2019, 19:30 IST