ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Owaisi

ADVERTISEMENT

ನುಡಿ–ಕಿಡಿ | ದೇವೇಂದ್ರ ಫಡಣವೀಸ್‌ vs ಅಸಾದುದ್ದೀನ್‌ ಓವೈಸಿ

ದೇವೇಂದ್ರ ಫಡಣವೀಸ್‌ vs ಅಸಾಸುದ್ದೀನ್‌ ಓವೈಸಿ
Last Updated 12 ನವೆಂಬರ್ 2024, 0:00 IST
ನುಡಿ–ಕಿಡಿ | ದೇವೇಂದ್ರ ಫಡಣವೀಸ್‌ vs ಅಸಾದುದ್ದೀನ್‌ ಓವೈಸಿ

ಪ್ಯಾಲೆಸ್ಟೀನ್‌ ಜನರ ಪರ ನಿಲ್ಲಿ: ಪ್ರಧಾನಿಗೆ ಒವೈಸಿ ಆಗ್ರಹ

ಪ್ಯಾಲೆಸ್ಟೀನ್‌ ಜನರ ಪರ ನಿಲ್ಲಿ: ಪ್ರಧಾನಿಗೆ ಒವೈಸಿ ಆಗ್ರಹ
Last Updated 15 ಅಕ್ಟೋಬರ್ 2023, 20:31 IST
ಪ್ಯಾಲೆಸ್ಟೀನ್‌ ಜನರ ಪರ ನಿಲ್ಲಿ: ಪ್ರಧಾನಿಗೆ ಒವೈಸಿ ಆಗ್ರಹ

ಮಹಿಳಾ ಮೀಸಲಾತಿ ವಿರುದ್ಧ ಮತ ಚಲಾಯಿಸಿದ ಪಕ್ಷದ ಜೊತೆ BRS ಸ್ನೇಹ: ಕಿಶನ್‌ ರೆಡ್ಡಿ

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿರುದ್ಧ ಮತ ಚಲಾಯಿಸಿದ ಏಕೈಕ ಪಕ್ಷವೆಂದರೆ ಅದು ಎಐಎಂಐಎಂ. ಇಂತಹ ಪಕ್ಷದ ಜೊತೆ ಬಿಆರ್‌ಎಸ್‌ ಹೇಗೆ ಸ್ನೇಹವನ್ನು ಉಳಿಸಿಕೊಂಡಿದೆ? ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಜಿ.ಕಿರಣ್‌ ರೆಡ್ಡಿ ಕೇಳಿದ್ದಾರೆ.
Last Updated 25 ಸೆಪ್ಟೆಂಬರ್ 2023, 4:35 IST
ಮಹಿಳಾ ಮೀಸಲಾತಿ ವಿರುದ್ಧ ಮತ ಚಲಾಯಿಸಿದ ಪಕ್ಷದ ಜೊತೆ BRS ಸ್ನೇಹ: ಕಿಶನ್‌ ರೆಡ್ಡಿ

ವಯನಾಡಿನಿಂದಲ್ಲ ಹೈದರಾಬಾದ್‌ನಿಂದ ಸ್ಪರ್ಧಿಸಿ: ರಾಹುಲ್‌ ಗಾಂಧಿಗೆ ಓವೈಸಿ ಸವಾಲು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಯನಾಡಿನ ಬದಲು ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
Last Updated 25 ಸೆಪ್ಟೆಂಬರ್ 2023, 2:05 IST
ವಯನಾಡಿನಿಂದಲ್ಲ ಹೈದರಾಬಾದ್‌ನಿಂದ ಸ್ಪರ್ಧಿಸಿ: ರಾಹುಲ್‌ ಗಾಂಧಿಗೆ ಓವೈಸಿ ಸವಾಲು

ಮೋದಿ ಚೀನಾ ಅಧ್ಯಕ್ಷರ ಹಿಂದೆ ಓಡುವುದೇಕೆ?: ಓವೈಸಿ

ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆಗಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಹಿಂದೆ ಯಾಕೆ ಓಡುತ್ತಿದ್ದಾರೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ.
Last Updated 26 ಆಗಸ್ಟ್ 2023, 3:28 IST
ಮೋದಿ ಚೀನಾ ಅಧ್ಯಕ್ಷರ ಹಿಂದೆ ಓಡುವುದೇಕೆ?: ಓವೈಸಿ

ಅಲ್ಪಸಂಖ್ಯಾತರ ಮೇಲೆ ದಾಳಿ: ಕಾಂಗ್ರೆಸ್, ಬಿಜೆಪಿ ವಿರುದ್ಧ ಒವೈಸಿ ವಾಗ್ದಾಳಿ

ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ ಒವೈಸಿ, ಎರಡೂ ಕಡೆಯವರೂ ಅಲ್ಪಸಂಖ್ಯಾತರ ಸಮಾಧಿಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Last Updated 10 ಆಗಸ್ಟ್ 2023, 13:51 IST
ಅಲ್ಪಸಂಖ್ಯಾತರ ಮೇಲೆ ದಾಳಿ:  ಕಾಂಗ್ರೆಸ್, ಬಿಜೆಪಿ ವಿರುದ್ಧ ಒವೈಸಿ ವಾಗ್ದಾಳಿ

ಗುಜರಾತ್‌ ಚುನಾವಣೆ: ‘ಪಾಠ ಕಲಿಸಿದ್ದೇವೆ’ ಹೇಳಿಕೆಗೆ ಒವೈಸಿ ತಿರುಗೇಟು

ಗಲಭೆಕೋರರಿಗೆ ಬಿಜೆಪಿ ತಕ್ಕ ಪಾಠ ಕಲಿಸಿದೆ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಅಧಿಕಾರ ಶಾಶ್ವತವಲ್ಲ ಎಂದಿದ್ದಾರೆ. ಅಮಿತ್ ಶಾ ಅವರಿಗೆ ಅಧಿಕಾರದ ಅಮಲೇರಿದೆ ಎಂದೂ ದೂರಿದ್ದಾರೆ.
Last Updated 27 ನವೆಂಬರ್ 2022, 1:12 IST
ಗುಜರಾತ್‌ ಚುನಾವಣೆ: ‘ಪಾಠ ಕಲಿಸಿದ್ದೇವೆ’ ಹೇಳಿಕೆಗೆ ಒವೈಸಿ ತಿರುಗೇಟು
ADVERTISEMENT

ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ, ಊಟಕ್ಕೆ ತೊಂದರೆ: ಓವೈಸಿ

ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ, ಊಟಕ್ಕೆ ತೊಂದರೆ ಇದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಆತಂಕ ವ್ಯಕ್ತಪಡಿಸಿದರು.
Last Updated 25 ಅಕ್ಟೋಬರ್ 2022, 11:19 IST
ಬಿಜೆಪಿಯಿಂದ ಮುಸ್ಲಿಮರ ಗಡ್ಡ, ಟೋಪಿ, ಊಟಕ್ಕೆ ತೊಂದರೆ: ಓವೈಸಿ

ಜ್ಞಾನವಾಪಿ: ಕೆಳನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಲಿದೆ– ಓವೈಸಿ

ವಾರಾಣಸಿ ನ್ಯಾಯಾಲಯವು ನಮಾಜ್‌ ಮಾಡುವವರ ಸಂಖ್ಯೆಯನ್ನು 20 ಕ್ಕೆ ಸೀಮಿತಗೊಳಿಸಿ ವಾರಾಣಸಿ ಸ್ಥಳಿಯ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, ‘ಗಂಭೀರ ಕಾರ್ಯವಿಧಾನದ ಅನ್ಯಾಯ ಸಂಭವಿಸಿದೆ’ಎಂದು ಹೇಳಿದ್ದಾರೆ.
Last Updated 18 ಮೇ 2022, 3:56 IST
ಜ್ಞಾನವಾಪಿ: ಕೆಳನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ ನೀಡಲಿದೆ– ಓವೈಸಿ

ಹೈದರಾಬಾದ್‌: ಬಿಜೆಪಿಯ‘ಭಾಗ್ಯ’ನಗರ

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಟಿಆರ್‌ಎಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಈ ಹಿಂದಿನ ಚುನಾವಣೆಗಳಿಗಿಂತ ಈಗ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕಾರ್ಯಕರ್ತರು ನಿಜವಾಗಿಯೂ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಕ್ಷದ ದೊಡ್ಡ ನಾಯಕರೆಲ್ಲಾ ಅತ್ಯಂತ ಬಿರುಸಿನ ಪ್ರಚಾರ ನಡೆಸಿದ್ದರು. ಅದರ ಫಲವಾಗಿ ಹೈದರಾಬಾದ್‌ನಲ್ಲಿ ಬಿಜೆಪಿಯು ತನ್ನ ನೆಲೆಯನ್ನು ಗಟ್ಟಿಮಾಡಿಕೊಂಡಿದೆ. ನಗರ ಪಾಲಿಕೆಯೊಂದರ ಚುನಾವಣೆಯನ್ನು ಬಿಜೆಪಿ ಇಷ್ಟು ಗಂಭೀರವಾಗಿ ಪರಿಗಣಿಸಿದ್ದು ಇದೇ ಮೊದಲು. ಇದಕ್ಕೆ ಹಲವು ಕಾರಣಗಳನ್ನು ವಿಶ್ಲೇಷಕರು ಈಗಾಗಲೇ ಗುರುತಿಸಿದ್ದಾರೆ.
Last Updated 4 ಡಿಸೆಂಬರ್ 2020, 22:26 IST
ಹೈದರಾಬಾದ್‌: ಬಿಜೆಪಿಯ‘ಭಾಗ್ಯ’ನಗರ
ADVERTISEMENT
ADVERTISEMENT
ADVERTISEMENT