ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Pak

ADVERTISEMENT

ಪಿಒಕೆಯಲ್ಲಿ ಬಂಧಿತ ಭಾರತೀಯರನ್ನು ಪಾಕ್‌ನಲ್ಲಿ ಭೇಟಿಯಾದ ಹೈಕಮಿಷನ್ ಅಧಿಕಾರಿಗಳು

4 ವರ್ಷಗಳ ಹಿಂದೆ ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ನ ಅಧಿಕಾರಿಗಳು ಭಾರಿ ಭದ್ರತೆ ನಡುವೆ ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಭೇಟಿಯಾದರು ಎಂದು ವರದಿಯಾಗಿದೆ.
Last Updated 29 ಮೇ 2024, 10:59 IST
ಪಿಒಕೆಯಲ್ಲಿ ಬಂಧಿತ ಭಾರತೀಯರನ್ನು ಪಾಕ್‌ನಲ್ಲಿ ಭೇಟಿಯಾದ ಹೈಕಮಿಷನ್ ಅಧಿಕಾರಿಗಳು

ಭಾರತ-ಪಾಕ್ ಗಡಿಯಲ್ಲಿ 3 ಕೆ.ಜಿ ಹೆರಾಯಿನ್ ಸಹಿತ ಡ್ರೋನ್ ವಶ

ಪಂಜಾಬ್ ಪೊಲೀಸರು ಮತ್ತು ಗಡಿ ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಬಳಿ ಮೂರು ಕೆ.ಜಿ ಹೆರಾಯಿನ್ ಸಹಿತ ಡ್ರೋನ್ ವಶಪಡಿಸಿಕೊಳ್ಳಲಾಗಿದೆ.
Last Updated 4 ಡಿಸೆಂಬರ್ 2022, 11:03 IST
ಭಾರತ-ಪಾಕ್ ಗಡಿಯಲ್ಲಿ 3 ಕೆ.ಜಿ ಹೆರಾಯಿನ್ ಸಹಿತ ಡ್ರೋನ್ ವಶ

ಭಾರತ–ಪಾಕಿಸ್ತಾನ ಪಂದ್ಯ: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಭಾನುವಾರ ನಡೆದ ಟಿ–20 ವಿಶ್ವಕಪ್‌ ಪಂದ್ಯಾವಳಿಯ ನಂತರ ಪಂಜಾಬ್‌ನ ಎಂಜಿನಿಯರಿಂಗ್ ಸಂಸ್ಥೆಯ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಉತ್ತರ ಪ್ರದೇಶ, ಬಿಹಾರ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
Last Updated 25 ಅಕ್ಟೋಬರ್ 2021, 8:24 IST
ಭಾರತ–ಪಾಕಿಸ್ತಾನ ಪಂದ್ಯ: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಮಾಲ್ಡೀವ್ಸ್‌ನಲ್ಲಿ ಭಾರತ- ಪಾಕಿಸ್ತಾನ ಮಾತಿನ ಚಕಮಕಿ

ಪಾಕಿಸ್ತಾನ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ
Last Updated 18 ಸೆಪ್ಟೆಂಬರ್ 2019, 11:21 IST
ಮಾಲ್ಡೀವ್ಸ್‌ನಲ್ಲಿ ಭಾರತ- ಪಾಕಿಸ್ತಾನ ಮಾತಿನ ಚಕಮಕಿ

ಮತಾಂತರ ಆರೋಪ: ತನಿಖೆಗೆ ಸಮಿತಿ ರಚನೆ

ಮತಾಂತರ, ಬಲವಂತದ ಮದುವೆ ಪ್ರಕರಣ
Last Updated 2 ಏಪ್ರಿಲ್ 2019, 18:11 IST
fallback

ಅಪಹೃತ ಹಿಂದೂ ಬಾಲಕಿಗೆ ವಿವಾಹ

ಬಲವಂತದ ಮತಾಂತರ, ವಿವಾಹ: ಕಠಿಣ ಕ್ರಮಕ್ಕೆ ಮುಂದಾದ ಪಾಕಿಸ್ತಾನ
Last Updated 27 ಮಾರ್ಚ್ 2019, 18:25 IST
fallback

ಜೆಯುಡಿ ಸ್ವತ್ತು ಎನ್‌ಎಸಿಟಿಎ ವಶಕ್ಕೆ

ಪಾಕಿಸ್ತಾನದಲ್ಲಿ ನಿಷೇಧಿತ ಸಂಘಟನೆಗಳ ವಿರುದ್ಧ ಕಠಿಣ ಕ್ರಮ
Last Updated 6 ಮಾರ್ಚ್ 2019, 19:09 IST
ಜೆಯುಡಿ ಸ್ವತ್ತು ಎನ್‌ಎಸಿಟಿಎ ವಶಕ್ಕೆ
ADVERTISEMENT

ಉಗ್ರ ಅಜರ್ ಸತ್ತಿಲ್ಲ: ಪಾಕಿಸ್ತಾನ ಮಾಧ್ಯಮ

ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಜೀವಂತವಾಗಿದ್ದಾನೆ ಎಂದು ಪಾಕಿಸ್ತಾನದ ಜಿಯೊ ‘ಉರ್ದು ನ್ಯೂಸ್‌’ ವಾಹಿನಿ ವರದಿ ಮಾಡಿದೆ.
Last Updated 3 ಮಾರ್ಚ್ 2019, 20:09 IST
ಉಗ್ರ ಅಜರ್ ಸತ್ತಿಲ್ಲ: ಪಾಕಿಸ್ತಾನ ಮಾಧ್ಯಮ

ಜೆಇಎಂ ಉಗ್ರ ಮಸೂದ್ ಅಜರ್ ‘ಮೌಲಾನಾ’ ಅಲ್ಲ ’ಸೈತಾನ’: ಓವೈಸಿ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ)ನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು ಉಗ್ರ ಮಸೂದ್ ಅಜರ್ ‘ಮೌಲಾನಾ’ ಅಲ್ಲ ’ಸೈತಾನ’ ಎಂದು ಹೇಳಿದ್ದಾರೆ.
Last Updated 24 ಫೆಬ್ರುವರಿ 2019, 10:07 IST
ಜೆಇಎಂ ಉಗ್ರ ಮಸೂದ್ ಅಜರ್ ‘ಮೌಲಾನಾ’ ಅಲ್ಲ ’ಸೈತಾನ’: ಓವೈಸಿ

ಪಾಕಿಸ್ತಾನವೆಂದರೆ ಭಯೋತ್ಪಾದನೆ: ಮೋದಿ

ಸಿಆರ್‌ಪಿಎಫ್‌ ಯೋಧರ ಬಲಿದಾನವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ.
Last Updated 16 ಫೆಬ್ರುವರಿ 2019, 17:48 IST
fallback
ADVERTISEMENT
ADVERTISEMENT
ADVERTISEMENT