ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pakistan's Supreme Court

ADVERTISEMENT

ಸರ್ವರ ಹಿತಕ್ಕೆ ಎಲ್ಲ ಖಾಸಗಿ ಸಂಪನ್ಮೂಲ ಸ್ವಾಧೀನ: ರಾಜ್ಯಗಳಿಗೆ ಅಧಿಕಾರ ಇಲ್ಲ; SC

ಸರ್ವರ ಒಳಿತಿಗಾಗಿ ವಿತರಿಸಲು ಖಾಸಗಿ ಒಡೆತನದ ಎಲ್ಲ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ರಾಜ್ಯಗಳಿಗೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Last Updated 5 ನವೆಂಬರ್ 2024, 7:58 IST
ಸರ್ವರ ಹಿತಕ್ಕೆ ಎಲ್ಲ ಖಾಸಗಿ ಸಂಪನ್ಮೂಲ ಸ್ವಾಧೀನ: ರಾಜ್ಯಗಳಿಗೆ ಅಧಿಕಾರ ಇಲ್ಲ; SC

ಭ್ರಷ್ಟಾಚಾರ ವಿರೋಧಿ ಕಾನೂನು ತಿದ್ದುಪಡಿ: ಸರ್ಕಾರದ ಪರ ಪಾಕ್ ಸುಪ್ರೀಂಕೋರ್ಟ್ ಆದೇಶ

ಭ್ರಷ್ಟಾಚಾರ ವಿರೋಧಿ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳನ್ನು ಮರುಸ್ಥಾಪಿಸಲು ಪಾಕಿಸ್ತಾನದ ಸುಪ್ರೀಂ ಕೋರ್ಟ್, ಸರ್ಕಾರದ ಪರವಾಗಿ ಶುಕ್ರವಾರ ಸರ್ವಾನುಮತದ ತೀರ್ಪು ನೀಡಿದೆ. ಈ ತೀರ್ಪು ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ಪ್ರಮುಖ ಪರಿಹಾರ ಒದಗಿಸಿದೆ.
Last Updated 6 ಸೆಪ್ಟೆಂಬರ್ 2024, 12:43 IST
ಭ್ರಷ್ಟಾಚಾರ ವಿರೋಧಿ ಕಾನೂನು ತಿದ್ದುಪಡಿ: ಸರ್ಕಾರದ ಪರ ಪಾಕ್ ಸುಪ್ರೀಂಕೋರ್ಟ್ ಆದೇಶ

‘ಜಾಮೀನು ಎಂಬುದು ಹಕ್ಕು,ಜೈಲು ಶಿಕ್ಷೆ ವಿನಾಯಿತಿ’ PMLA ಕೇಸ್‌ಗೂ ಅನ್ವಯ: ಸುಪ್ರೀಂ

‘ಜಾಮೀನು ಎಂಬುದು ಹಕ್ಕು, ಜೈಲು ಶಿಕ್ಷೆ ವಿನಾಯಿತಿ’ ಎಂಬ ನ್ಯಾಯವ್ಯವಸ್ಥೆಯ ತತ್ವವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದೆ.
Last Updated 28 ಆಗಸ್ಟ್ 2024, 7:29 IST
‘ಜಾಮೀನು ಎಂಬುದು ಹಕ್ಕು,ಜೈಲು ಶಿಕ್ಷೆ ವಿನಾಯಿತಿ’ PMLA ಕೇಸ್‌ಗೂ ಅನ್ವಯ: ಸುಪ್ರೀಂ

ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ ಸಹಿಸಲ್ಲ: ಪಾಕ್ ನ್ಯಾಯಮೂರ್ತಿ ಖಾಜಿ ಫಯೆಜ್

ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಸಹಿಸಲಾಗದು ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಖಾಜಿ ಫಯೆಜ್‌ ಐಸಾ ಬುಧವಾರ ಹೇಳಿದ್ದಾರೆ.
Last Updated 3 ಏಪ್ರಿಲ್ 2024, 14:07 IST
ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿ ಸಹಿಸಲ್ಲ: ಪಾಕ್ ನ್ಯಾಯಮೂರ್ತಿ ಖಾಜಿ ಫಯೆಜ್

ಜಾರ್ಖಂಡ್ ಮಾಜಿ ಸಿಎಂ ಸೊರೇನ್ ಬಂಧನ; ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 2 ಫೆಬ್ರುವರಿ 2024, 6:38 IST
ಜಾರ್ಖಂಡ್ ಮಾಜಿ ಸಿಎಂ ಸೊರೇನ್ ಬಂಧನ; ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ಲಾಹೋರ್ ಹೈಕೋರ್ಟ್ ಆದೇಶ ರದ್ದು: ಪಾಕ್ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟ

Pakistani general election: ಲಾಹೋರ್‌ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದು ಪಡಿಸುತ್ತಿದ್ದಂತೆಯೇ, ಪಾಕಿಸ್ತಾನ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
Last Updated 16 ಡಿಸೆಂಬರ್ 2023, 6:19 IST
ಲಾಹೋರ್ ಹೈಕೋರ್ಟ್ ಆದೇಶ ರದ್ದು: ಪಾಕ್ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟ

ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ; ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಸೂಚನೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆಗೆ ತಡೆಯಾಜ್ಞೆ ನೀಡಿರುವ ಆದೇಶ ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
Last Updated 10 ನವೆಂಬರ್ 2023, 16:07 IST
ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ; ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಸೂಚನೆ
ADVERTISEMENT

ಸುಪ್ರೀಂ ತೀರ್ಪಿನಿಂದ ನಿರ್ಧಾರ ಬದಲಿಸಿದೆ: ಪರ್ವೇಜ್‌ ಮುಷರಫ್‌

ಪಾಕಿಸ್ತಾನದ ಮಾಜಿ ಅಧ್ಯಕ್ಷ ಹೇಳಿಕೆ
Last Updated 21 ಜೂನ್ 2018, 15:41 IST
ಸುಪ್ರೀಂ ತೀರ್ಪಿನಿಂದ ನಿರ್ಧಾರ ಬದಲಿಸಿದೆ: ಪರ್ವೇಜ್‌ ಮುಷರಫ್‌

ಪರ್ವೇಜ್ ಮುಷರಫ್‌ ಮೇಲಿನ ನಿರ್ಬಂಧ ರದ್ದು

ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರಿಗೆ ರಾಷ್ಟ್ರೀಯ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್‌ ಅನ್ನು ಹಿಂತಿರುಗಿಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ.
Last Updated 12 ಜೂನ್ 2018, 12:06 IST
ಪರ್ವೇಜ್ ಮುಷರಫ್‌ ಮೇಲಿನ ನಿರ್ಬಂಧ ರದ್ದು
ADVERTISEMENT
ADVERTISEMENT
ADVERTISEMENT