ಮಧುಮೇಹಿಗಳಿಗೆ ವರದಾನ ಆರ್ಟಿಫಿಶಿಯಲ್ ಪ್ಯಾಂಕ್ರಿಯಾಸ್
ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ಏರುತ್ತಲೇ ಇರುವುದು ಆರೋಗ್ಯವಲಯದಲ್ಲಿ ನಿಜಕ್ಕೂ ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ, ದೀರ್ಘಕಾಲದಲ್ಲಿ ಇದರಿಂದ ಉಂಟಾಗುವ ಸಂಭವನೀಯ ಅಪಾಯಕರ ಪರಿಣಾಮಗಳೂ ವೈದ್ಯರಿಗೆ ಸವಾಲೆನಿಸುತ್ತವೆ.Last Updated 24 ಜನವರಿ 2023, 4:32 IST