ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

panorama

ADVERTISEMENT

17ರಿಂದ ಅಂತರರಾಷ್ಟ್ರೀಯ ಪನೋರಮ ಚಲನಚಿತ್ರೋತ್ಸವ

ಬೆಂಗಳೂರು: ಫಿಲ್ಮಿಹಾಲಿಕ್‌ ಫೌಂಡೇಷನ್ ವತಿಯಿಂದ ‘ಅಂತರರಾಷ್ಟ್ರೀಯ ಪನೋರಮ ಚಲನಚಿತ್ರೋತ್ಸವ’ವನ್ನು ಡಿ. 17, 18ರಂದು ಅರಮನೆ ರಸ್ತೆಯ ಭಾರತ್‌ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಮಕ್ಕಳು ಮತ್ತು ಪ್ರಾದೇಶಿಕತೆಗೆ ಸಂಬಂಧಿಸಿದ ಕನ್ನಡ, ಬಾಂಗ್ಲಾ, ಕೊಡವ, ಜಪಾನಿ ಸೇರಿ ಹಲವು ಭಾಷೆಗಳ 100ಕ್ಕೂ ಅಧಿಕ ಚಲನ ಚಿತ್ರಗಳು ಆಯ್ಕೆಗೆ ಲಭ್ಯವಿದ್ದು, ಅದರಲ್ಲಿ ಎಂಟು ಅತ್ಯುತ್ತಮ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು’ ಎಂದು ಸಂಸ್ಥೆಯ ಸಂಸ್ಥಾಪಕ ಆದಿತ್ಯ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Last Updated 15 ಡಿಸೆಂಬರ್ 2022, 20:32 IST
fallback

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ 4 ಚಿತ್ರಗಳು ಆಯ್ಕೆ

ಗೋವಾದಲ್ಲಿ ನಡೆಯಲಿರುವ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಇಂಡಿಯನ್ ಪನೋರಮಾ ವಿಭಾಗಕ್ಕೆ ಕನ್ನಡದ ನಾಲ್ಕು ಸಿನಿಮಾಗಳು ಆಯ್ಕೆಯಾಗಿವೆ.
Last Updated 6 ನವೆಂಬರ್ 2021, 9:45 IST
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮಾ ವಿಭಾಗಕ್ಕೆ ಕನ್ನಡದ 4 ಚಿತ್ರಗಳು ಆಯ್ಕೆ

ಬುಡಕಟ್ಟು ಭಾಷೆಗಳ ಸಿನಿಮಾ ಸಂಭ್ರಮ

ಬುಡಕಟ್ಟು, ಗುಡ್ಡಗಾಡು ಜನರ ಭಾಷೆಯ ಸಿನಿಮಾಗಳು ಕಮರ್ಷಿಯಲ್‌ ಸಿನಿಮಾಗಳ ಎದುರು ಸ್ಪರ್ಧಿಸುವ ಸಾಧ್ಯತೆ ಇಲ್ಲ. ಇಂತಹ ಸಿನಿಮಾಗಳಿಗೆ ಸರ್ಕಾರದ ನೆರವು ಬೇಕಿದೆ. ಕಡಿಮೆ ಸಂಖ್ಯೆಯ ಜನರ ಭಾಷೆಗಳ ಸಿನಿಮಾಗಳ ಬಗ್ಗೆ ಪ್ರೇಕ್ಷಕರೂ ಉದಾರ ನಿಲುವು ತಾಳಬೇಕಿದೆ.
Last Updated 8 ಫೆಬ್ರುವರಿ 2020, 19:30 IST
ಬುಡಕಟ್ಟು ಭಾಷೆಗಳ ಸಿನಿಮಾ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT