ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Para Asian Games 2018

ADVERTISEMENT

ಅಂಗಬಲಕ್ಕಿಂತ ಆತ್ಮಬಲ ದೊಡ್ಡದು: ಸುಬ್ರಮಣಿಯ ಕ್ರೀಡಾ ಪ್ರೀತಿ

ಅಂಗವೈಕಲ್ಯದ ನಡುವೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಪಡೆದಿರುವ ಸುಬ್ರಮಣಿಗೆ, ಕ್ರೀಡಾಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯುವ ಬಯಕೆ. ಅವರ ಬೆಳವಣಿಗೆಗೆ ಪ್ರೋತ್ಸಾಹ, ನೆರವಿನ ಅಗತ್ಯವಿದೆ.
Last Updated 23 ಅಕ್ಟೋಬರ್ 2018, 13:13 IST
ಅಂಗಬಲಕ್ಕಿಂತ ಆತ್ಮಬಲ ದೊಡ್ಡದು: ಸುಬ್ರಮಣಿಯ ಕ್ರೀಡಾ ಪ್ರೀತಿ

ಛಲದಂಕಮಲ್ಲರು ಇವರು...

ಬದುಕಿನ ಪಯಣದಲ್ಲಿ ಎದುರಾದ ಕಷ್ಟಗಳಿಗೆ ಅಂಜಿ ಅನೇಕರು ಜೀವವನ್ನೇ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಶಿಖರವೇರಿದವರೂ ನಮ್ಮ ನಡುವೆ ಇದ್ದಾರೆ. ‌ಜಜಾರಿಯಾ, ತಂಗವೇಲು ಮರಿಯಪ್ಪನ್‌, ದೀಪಾ ಮಲಿಕ್‌, ಕರ್ನಾಟಕದ ಎಚ್‌. ಎನ್‌. ಗಿರೀಶ್, ಶರತ್‌ ಗಾಯಕವಾಡ್‌ ಮತ್ತು ಆನಂದನ್‌ ಗುಣಶೇಖರನ್‌ ಅವರಂತಹವರು ಈ ಸಾಲಿಗೆ ಸೇರುತ್ತಾರೆ.
Last Updated 14 ಅಕ್ಟೋಬರ್ 2018, 19:31 IST
ಛಲದಂಕಮಲ್ಲರು ಇವರು...

ಇವರ ಸಾಧನೆಗೆ ಛಲವೇ ಬಲ...

ಏಷ್ಯನ್‌ ಪ್ಯಾರಾ ಕ್ರೀಡಾಕೂಟ
Last Updated 7 ಅಕ್ಟೋಬರ್ 2018, 20:00 IST
ಇವರ ಸಾಧನೆಗೆ ಛಲವೇ ಬಲ...

ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ರೇವತಿ ನಾಯಕ ಆಯ್ಕೆ

ದಾವಣಗೆರೆ: ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಅಂತರರಾಷ್ಟ್ರೀಯ ಈಜುಪಟು ರೇವತಿ ನಾಯಕ ಎಂ. ಅವರು ಇಂಡೋನೇಷ್ಯಾದಲ್ಲಿನ ಜಕಾರ್ತದಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
Last Updated 4 ಅಕ್ಟೋಬರ್ 2018, 17:16 IST
ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ರೇವತಿ ನಾಯಕ ಆಯ್ಕೆ

ಪ್ಯಾರಾ ಏಷ್ಯನ್‌ ಕ್ರೀಡಾಕೂಟ: ತಂಗವೇಲು ಮರಿಯಪ್ಪನ್‌ ಭಾರತದ ಧ್ವಜಧಾರಿ

ಹೈಜಂಪ್‌ ಪಟು ತಂಗವೇಲು ಮರಿಯಪ್ಪನ್‌, ಮುಂಬರುವ ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 2 ಅಕ್ಟೋಬರ್ 2018, 15:33 IST
ಪ್ಯಾರಾ ಏಷ್ಯನ್‌ ಕ್ರೀಡಾಕೂಟ: ತಂಗವೇಲು ಮರಿಯಪ್ಪನ್‌ ಭಾರತದ ಧ್ವಜಧಾರಿ
ADVERTISEMENT
ADVERTISEMENT
ADVERTISEMENT
ADVERTISEMENT