ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

parliament

ADVERTISEMENT

ಉಕ್ರೇನ್‌: ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಂತರ ಸಂಸತ್‌ ಕಲಾಪ ರದ್ದು

ರಷ್ಯಾವು ನೂತನ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದ ನಂತರ ಭದ್ರತೆಯನ್ನು ಬಿಗಿಗೊಳಿಸಿದ ಕಾರಣದಿಂದ ಶುಕ್ರವಾರ ನಡೆಯಬೇಕಿದ್ದ ಉಕ್ರೇನ್‌ ಸಂಸತ್‌ನ ಕಲಾಪವನ್ನು ರದ್ದು ಮಾಡಲಾಯಿತು.
Last Updated 22 ನವೆಂಬರ್ 2024, 14:02 IST
ಉಕ್ರೇನ್‌: ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಂತರ ಸಂಸತ್‌ ಕಲಾಪ ರದ್ದು

ಸಂಸತ್ ಚಳಿಗಾಲದ ಅಧಿವೇಶನ ನ.25ರಿಂದ ಡಿ.20ರವರೆಗೆ

ಸಂಸತ್ ಚಳಿಗಾಲದ ಅಧಿವೇಶನ ನವೆಂಬರ್ 25ರಿಂದ ಡಿಸೆಂಬರ್ 20ರವರೆಗೆ ನಡೆಯಲಿದೆ. ಇದರ ಅಂಗವಾಗಿ ನವೆಂಬರ್ 24, ಭಾನುವಾರದಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ.
Last Updated 19 ನವೆಂಬರ್ 2024, 4:33 IST
ಸಂಸತ್ ಚಳಿಗಾಲದ ಅಧಿವೇಶನ ನ.25ರಿಂದ ಡಿ.20ರವರೆಗೆ

ಸಂವಿಧಾನ ಅಂಗೀಕರಿಸಿ 75 ವರ್ಷ: ನವೆಂಬರ್‌ 26ರಂದು ಜಂಟಿ ಅಧಿವೇಶನ

‘ಸಂವಿಧಾನವನ್ನು ಅಂಗೀಕರಿಸಿ ನವೆಂಬರ್‌ 26ಕ್ಕೆ 75 ವರ್ಷ ತುಂಬುತ್ತದೆ. ಇದೇ ದಿನದಂದು 75ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
Last Updated 26 ಅಕ್ಟೋಬರ್ 2024, 15:10 IST
ಸಂವಿಧಾನ ಅಂಗೀಕರಿಸಿ 75 ವರ್ಷ:  ನವೆಂಬರ್‌ 26ರಂದು ಜಂಟಿ ಅಧಿವೇಶನ

ಸಂಸತ್ತಿನ ಸ್ಥಾಯಿ ಸಮಿತಿಗಳ ಘೋಷಣೆ: ಗೃಹ, ಹಣಕಾಸು, ರಕ್ಷಣೆ ಉಳಿಸಿಕೊಂಡ ಬಿಜೆಪಿ

17ನೇ ಲೋಕಸಭೆ ರಚನೆಯಾಗಿ ನಾಲ್ಕು ತಿಂಗಳು ಕಳೆದ ನಂತರ ಕೇಂದ್ರ ಸರ್ಕಾರವು, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ಗುರುವಾರ ತಡರಾತ್ರಿ ಘೋಷಿಸಿದೆ.
Last Updated 27 ಸೆಪ್ಟೆಂಬರ್ 2024, 4:45 IST
ಸಂಸತ್ತಿನ ಸ್ಥಾಯಿ ಸಮಿತಿಗಳ ಘೋಷಣೆ: ಗೃಹ, ಹಣಕಾಸು, ರಕ್ಷಣೆ ಉಳಿಸಿಕೊಂಡ ಬಿಜೆಪಿ

ಉಕ್ರೇನ್‌ ಉಪ ಪ್ರಧಾನಿ, ಸಚಿವರ ರಾಜೀನಾಮೆ: ಅಂಗೀಕರಿಸಿದ ಸಂಸತ್

ಯುದ್ಧಪೀಡಿತ ಉಕ್ರೇನ್‌ನಲ್ಲಿ ಉಪಪ್ರಧಾನಿ ಹಾಗೂ ಮೂವರು ಸಚಿವರು ತಮ್ಮ ಹುದ್ದೆಗಳಿಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಅಲ್ಲಿನ ಸಂಸತ್‌ ರಾಜೀನಾಮೆ ಅಂಗೀಕರಿಸಿದೆ ಎಂದು ವರದಿಯಾಗಿದೆ.
Last Updated 4 ಸೆಪ್ಟೆಂಬರ್ 2024, 11:30 IST
ಉಕ್ರೇನ್‌ ಉಪ ಪ್ರಧಾನಿ, ಸಚಿವರ ರಾಜೀನಾಮೆ: ಅಂಗೀಕರಿಸಿದ ಸಂಸತ್

ರೈತರ ಪ್ರತಿಭಟನೆ ಹೇಳಿಕೆ: ಕಂಗನಾ ರನೌತ್ ಸಂಸತ್ತಿನಲ್ಲಿರಲು ಅರ್ಹರಲ್ಲ ಎಂದ ವಾದ್ರಾ

ರೈತರ ಪ್ರತಿಭಟನೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಕಂಗನಾ ರನೌತ್‌ ಅವರು ಸಂಸತ್ತಿನಲ್ಲಿರಲು ಅರ್ಹರಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
Last Updated 31 ಆಗಸ್ಟ್ 2024, 2:45 IST
ರೈತರ ಪ್ರತಿಭಟನೆ ಹೇಳಿಕೆ: ಕಂಗನಾ ರನೌತ್ ಸಂಸತ್ತಿನಲ್ಲಿರಲು ಅರ್ಹರಲ್ಲ ಎಂದ ವಾದ್ರಾ

ನಕಲಿ ಪಾಸ್ ತೋರಿಸಿ ಸಂಸತ್ ಪ್ರವೇಶ ಯತ್ನ; ವ್ಯಕ್ತಿಯ ಬಂಧನ

ನಕಲಿ ಎಂಟ್ರಿ ಪಾಸ್ ಬಳಸಿ ಸಂಸತ್‌ಗೆ ಪ್ರವೇಶಿಸಲು ಯತ್ನಿಸಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
Last Updated 30 ಆಗಸ್ಟ್ 2024, 1:52 IST
ನಕಲಿ ಪಾಸ್ ತೋರಿಸಿ ಸಂಸತ್ ಪ್ರವೇಶ ಯತ್ನ; ವ್ಯಕ್ತಿಯ ಬಂಧನ
ADVERTISEMENT

ಅನಿರ್ದಿಷ್ಟಾವಧಿಗೆ ಉಭಯ ಸದನಗಳ ಮುಂದೂಡಿಕೆ

ಸಂಸತ್‌ನ ಉಭಯ ಸದನಗಳನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
Last Updated 9 ಆಗಸ್ಟ್ 2024, 13:30 IST
ಅನಿರ್ದಿಷ್ಟಾವಧಿಗೆ ಉಭಯ ಸದನಗಳ ಮುಂದೂಡಿಕೆ

ವಕ್ಫ್ ತಿದ್ದುಪಡಿ ಮಸೂದೆಗೆ ಸಮರ್ಥನೆ, ಕಾಂಗ್ರೆಸ್ ವಿರುದ್ಧ ರಿಜಿಜು ವಾಗ್ದಾಳಿ

ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, 1995ರ ವಕ್ಫ್‌ ಕಾಯ್ದೆಯು ತನ್ನ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿತ್ತು ಎಂದು ಹೇಳಿದರು.
Last Updated 8 ಆಗಸ್ಟ್ 2024, 16:09 IST
ವಕ್ಫ್ ತಿದ್ದುಪಡಿ ಮಸೂದೆಗೆ ಸಮರ್ಥನೆ, ಕಾಂಗ್ರೆಸ್ ವಿರುದ್ಧ ರಿಜಿಜು ವಾಗ್ದಾಳಿ

'ಎಂಎಸ್‌ಪಿ ಜಾರಿಗೊಳಿಸಿ': ವಿರೋಧ ಪಕ್ಷದ ಸಂಸದರಿಂದ ಸಂಸತ್‌ ಆವರಣದಲ್ಲಿ ಪ್ರತಿಭಟನೆ

ರೈತರು ಬೆಳೆದ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ ಖರೀದಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ವಿರೋಧ ಪಕ್ಷದ ಸಂಸದರು ಗುರುವಾರ ಸಂಸತ್‌ ಆವರಣದಲ್ಲಿ ಪ್ರತಿಭಟಿಸಿದರು.
Last Updated 8 ಆಗಸ್ಟ್ 2024, 14:28 IST
'ಎಂಎಸ್‌ಪಿ ಜಾರಿಗೊಳಿಸಿ': ವಿರೋಧ ಪಕ್ಷದ ಸಂಸದರಿಂದ ಸಂಸತ್‌ ಆವರಣದಲ್ಲಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT