ಮುಂಬೈ, ಪಠಾಣ್‌ಕೋಟ್ ಮೇಲೆ ದಾಳಿ, ಸಂತ್ರಸ್ತರಿಗೆ ಸಿಗದ ನ್ಯಾಯ: ಭಾರತ ವಿಷಾದ
ವಿಶ್ವಸಂಸ್ಥೆ: ಗಡಿಯಾಚೆಗಿನ ಭಯೋತ್ಪದನೆಯನ್ನು ಭಾರತ ನಿರಂತರವಾಗಿ ಎದುರಿಸುತ್ತಿದೆ. ಪಾಕಿಸ್ತಾನದ ಮೂಲದ ಭಯೋತ್ಪದಕರು ನಡೆಸಿದ 2008ರ ಮುಂಬೈ( 26/11 ) ಹಾಗೂ ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯಿಂದ ಅಪಾರ ಸಾವು–ನೋವು ಉಂಟಾಗಿ ಹಲವು ವರ್ಷ ಕಳೆಯುತ್ತಾ ಬಂದರೂ ಇದರ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುರುವಾರ ಭಾರತ ವಿಷಾದಿಸಿದೆ.Last Updated 10 ಫೆಬ್ರುವರಿ 2022, 14:28 IST