‘ಪಾಪು’ ಹೆಸರಿನಲ್ಲಿ ಪೀಠ, ಸ್ಮಾರಕ ಸ್ಥಾಪಿಸಿ: ಶ್ರದ್ಧಾಜಲಿ ಸಭೆಯಲ್ಲಿ ನಿರ್ಣಯ
‘ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಡಾ.ಪಾಟೀಲ ಪುಟ್ಟಪ್ಪ ಅವರ ಹೆಸರಿನಲ್ಲಿ ನಗರದಲ್ಲಿ ಸ್ಮಾರಕ ಸ್ಥಾಪಿಸಬೇಕು’ ಎಂದು ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು.Last Updated 18 ಮಾರ್ಚ್ 2020, 14:06 IST