ಹೈಕೋರ್ಟ್ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ ಸುಮಾರು 62,000 ಪ್ರಕರಣಗಳು ಬಾಕಿ
ದೇಶದ ವಿವಿಧ ಹೈಕೋರ್ಟ್ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ ಸುಮಾರು 62,000 ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್ಜೆಡಿಜಿ) ವರದಿ ತಿಳಿಸಿದೆ. Last Updated 7 ಸೆಪ್ಟೆಂಬರ್ 2024, 11:38 IST