ಕಿರಿಕಿರಿ ಕರೆ ತಪ್ಪಿಸಲು ಟ್ರಾಯ್ ಕ್ರಮ: ನಿಯಮ ಉಲ್ಲಂಘಿಸಿದರೆ ₹1ಲಕ್ಷದವರೆಗೂ ದಂಡ
ಅನಪೇಕ್ಷಿತ ದೂರವಾಣಿ ಕರೆ ಮತ್ತು ಸಂದೇಶಗಳಿಂದ ಗ್ರಾಹಕರಿಗೆ ಆಗುವ ಕಿರಿಕಿರಿ ಕೊನೆಗಾಣಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈಗಾಗಲೇ ಜಾರಿಯಲ್ಲಿರುವ ನಿಯಮಗಳಿಗೆ ಗುರುವಾರ ಮತ್ತಷ್ಟು ಬದಲಾವಣೆಗಳನ್ನು ತಂದಿದೆ.Last Updated 19 ಜುಲೈ 2018, 19:30 IST