ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Photography Award

ADVERTISEMENT

ಬೆಂಗಳೂರು: ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಹಾನ್‌ಗೆ ಪ್ರಶಸ್ತಿ

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಲಂಡನ್‌ನಲ್ಲಿ ಆಯೋಜಿಸಿದ್ದ ವನ್ಯಜೀವಿ ವರ್ಷದ ಛಾಯಾಚಿತ್ರ ಸ್ಪರ್ಧೆಯಲ್ಲಿ, ಬೆಂಗಳೂರಿನ ಬಾಲಕ ವಿಹಾನ್ ತಾಳ್ಯ ವಿಜೇತರಾಗಿದ್ದಾರೆ.
Last Updated 21 ಅಕ್ಟೋಬರ್ 2023, 14:26 IST
ಬೆಂಗಳೂರು: ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಹಾನ್‌ಗೆ ಪ್ರಶಸ್ತಿ

ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿಗೆ 'ಕರ್ನಾಟಕ ಆಸ್ಕರಿ' ಪ್ರಶಸ್ತಿ

ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿ ವಿದ್ಯಾಶಂಕರ್‌ಗೆ ಕರ್ನಾಟಕ ಆಸ್ಕರಿ ಪ್ರಶಸ್ತಿ 2023 ಲಭಿಸಿದೆ.
Last Updated 24 ಆಗಸ್ಟ್ 2023, 15:38 IST
ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿಗೆ 'ಕರ್ನಾಟಕ ಆಸ್ಕರಿ' ಪ್ರಶಸ್ತಿ

ನ್ಯಾಷನಲ್ ಜಿಯಾಗ್ರಫಿಕ್‌ 'ವರ್ಷದ ಚಿತ್ರ' ಪ್ರಶಸ್ತಿ ಗೆದ್ದ ಭಾರತ ಮೂಲದ ಎಂಜಿನಿಯರ್

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಭಾರತ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಕಾರ್ತಿಕ್ ಸುಬ್ರಮಣ್ಯಂ ಅವರ 'ಡ್ಯಾನ್ಸ್ ಆಫ್ ದಿ ಈಗಲ್ಸ್' ಶೀರ್ಷಿಕೆಯ ಛಾಯಾಚಿತ್ರವು 'ನ್ಯಾಷನಲ್ ಜಿಯಾಗ್ರಫಿಕ್‌'ನ 'ವರ್ಷದ ಚಿತ್ರ' ಸ್ಪರ್ಧೆಯನ್ನು ಗೆದ್ದಿದೆ.
Last Updated 19 ಫೆಬ್ರುವರಿ 2023, 4:58 IST
ನ್ಯಾಷನಲ್ ಜಿಯಾಗ್ರಫಿಕ್‌ 'ವರ್ಷದ ಚಿತ್ರ' ಪ್ರಶಸ್ತಿ ಗೆದ್ದ ಭಾರತ ಮೂಲದ ಎಂಜಿನಿಯರ್

ಕೊಪ್ಪಳ: ಶ್ರೀನಿವಾಸ ಚಿತ್ರಕ್ಕೆ ಚಿನ್ನದ ಪದಕ

ಭಾರತ ಸೇರಿದಂತೆ ಹೊರದೇಶಗಳಾದ ಬಹರೈನ್, ಯುಎಇ, ಸೌದಿ ಅರೇಬಿಯಾ, ಕುವೈತ್ ದೇಶಗಳ ಫೋಟೊಗ್ರಾಫಿಕ್ ಸೊಸೈಟಿರವರು ಆಯೋಜಿಸಿದ್ದ ಪ್ರತಿಷ್ಠಿತ ‘ಗಲ್ಫ್ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ’ಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.
Last Updated 24 ಜೂನ್ 2021, 3:50 IST
ಕೊಪ್ಪಳ: ಶ್ರೀನಿವಾಸ ಚಿತ್ರಕ್ಕೆ ಚಿನ್ನದ ಪದಕ

ಸತೀಶ್‌ಗೆ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ

ಉರಗ ಮತ್ತು ಪರಿಸರ ತಜ್ಞ ಸತೀಶ್ ಅವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ.
Last Updated 6 ನವೆಂಬರ್ 2020, 17:06 IST
ಸತೀಶ್‌ಗೆ ರಾಷ್ಟ್ರಮಟ್ಟದ  ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ

ಕುಂಬ್ಳೆ ಪುತ್ರನ ಕಂಗಳಲ್ಲಿ ವ್ಯಾಘ್ರ ಕದನ!

ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಮಗ ಮಯಾಸ್ ಕುಂಬ್ಳೆ ಚಿತ್ರ ಲೇಖನವು ಪ್ರತಿಷ್ಠಿತ ನೇಚರ್ ಇನ್ ಫೋಕಸ್ ನಿಯಕಾಲಿಕೆಯಲ್ಲಿ ಪ್ರಕಟವಾಗಿದೆ.
Last Updated 19 ಜುಲೈ 2020, 13:37 IST
ಕುಂಬ್ಳೆ ಪುತ್ರನ ಕಂಗಳಲ್ಲಿ ವ್ಯಾಘ್ರ ಕದನ!

ವಿನಾಯಕ ಗುಜ್ಜಾರ್ ಛಾಯಾಚಿತ್ರಕ್ಕೆ ಚಿನ್ನದ ಪದಕ

ಇಂದೋರಿನ ಮಾಲ್ವಾ ಫೋಟೊ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ತಾಲ್ಲೂಕಿನ ವಿನಾಯಕ ಗುಜ್ಜಾರ್ ಅವರ ‘ಹೂಪೋ ತಾಯಿ ಹಕ್ಕಿಯ ಆರೈಕೆ’ ಛಾಯಾಚಿತ್ರಕ್ಕೆ ಫೆಡರೇಷನ್ ಆಫ್ ಇಂಡಿಯನ್ ಪೋಟೋಗ್ರಫಿ (ಎಫ್‌ಐಪಿ) ಚಿನ್ನದ ಪದಕ ಲಭಿಸಿದೆ.
Last Updated 31 ಡಿಸೆಂಬರ್ 2019, 20:40 IST
ವಿನಾಯಕ ಗುಜ್ಜಾರ್ ಛಾಯಾಚಿತ್ರಕ್ಕೆ ಚಿನ್ನದ ಪದಕ
ADVERTISEMENT
ADVERTISEMENT
ADVERTISEMENT
ADVERTISEMENT