ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Plantation

ADVERTISEMENT

ಪ್ಲಾಂಟೇಷನ್‌ ವಿಭಜಿಸಿ, ಮಾರಾಟಕ್ಕೆ ಕಂದಾಯ ಇಲಾಖೆ ನಿರ್ಬಂಧ

ಪ್ಲಾಂಟೇಷನ್‌ ಜಮೀನುಗಳನ್ನು ಚಿಕ್ಕ–ಚಿಕ್ಕ ಹಿಸ್ಸೆಗಳಾಗಿ ವಿಂಗಡಿಸಿ, ಮಾರಾಟ ಮಾಡುವುದನ್ನು ನಿರ್ಬಂಧಿಸಿ ಕಂದಾಯ ಇಲಾಖೆ ಆದೇಶಿಸಿದೆ.
Last Updated 8 ಅಕ್ಟೋಬರ್ 2024, 16:22 IST
ಪ್ಲಾಂಟೇಷನ್‌ ವಿಭಜಿಸಿ, ಮಾರಾಟಕ್ಕೆ ಕಂದಾಯ ಇಲಾಖೆ ನಿರ್ಬಂಧ

ಯುರೋಪ್‌ನಲ್ಲಿ ಅರಣ್ಯನಾಶ ನಿಯಂತ್ರಣ ಕಾಯ್ದೆ ಜಾರಿ: ರಬ್ಬರ್‌ ಬೆಳೆಗಾರರ ಆತಂಕ

ಐರೋಪ್ಯ ಒಕ್ಕೂಟವು 2024ರ ಡಿ. 31ರಿಂದ ಅರಣ್ಯನಾಶ ನಿಯಂತ್ರಣ (EUDR) ಕಾಯ್ದೆಯನ್ನು ಜಾರಿಗೆ ತರುತ್ತಿದ್ದು, ಇದರಿಂದ ಭಾರತದ ರಬ್ಬರ್ ಉತ್ಪನ್ನಗಳು ಈ ದೇಶಗಳಿಗೆ ರಫ್ತು ಮಾಡಲು ಸಾಧ್ಯವಿಲ್ಲ ಎಂಬ ಅಂಶ ರೈತರನ್ನು ಆತಂಕಕ್ಕೆ ನೂಕಿದೆ.
Last Updated 6 ಆಗಸ್ಟ್ 2024, 15:08 IST
ಯುರೋಪ್‌ನಲ್ಲಿ ಅರಣ್ಯನಾಶ ನಿಯಂತ್ರಣ ಕಾಯ್ದೆ ಜಾರಿ: ರಬ್ಬರ್‌ ಬೆಳೆಗಾರರ ಆತಂಕ

ಬಸವಾಪಟ್ಟಣ: 10 ಲಕ್ಷ ಗಿಡ ನಡೆವ ಅಭಿಯಾನ

ಪ್ರಜಾವಾಣಿ ವಾರ್ತೆ ಬಸವಾಪಟ್ಟಣ: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ಈವರ್ಷ ರಾಜ್ಯದಲ್ಲಿ ಒಂದು ದಶಲಕ್ಷ ಗಿಡಗಳನ್ನು ನಡೆವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ನಿರ್ದೇಶಕ ದಿನೇಶ್‌ಪೂಜಾರಿ ಹೇಳಿದರು. ...
Last Updated 6 ಆಗಸ್ಟ್ 2024, 12:59 IST
ಬಸವಾಪಟ್ಟಣ: 10 ಲಕ್ಷ ಗಿಡ ನಡೆವ ಅಭಿಯಾನ

ನೆಡುತೋಪು ನಿರ್ಮಾಣ ಅಭಿಯಾನ ಆರಂಭಿಸಿದ ದೆಹಲಿ ಸರ್ಕಾರ

ಚಳಿಗಾಲದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ಸೋಮವಾರ(ಅ.16) ನಗರದ ಈಶಾನ್ಯ ದೆಹಲಿಯ ಗರ್ಹಿ ಮಾಂಡುವಿನಲ್ಲಿ 2ನೇ ಹಂತದ ನೆಡುತೋಪು ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದರು.
Last Updated 16 ಅಕ್ಟೋಬರ್ 2023, 9:51 IST
ನೆಡುತೋಪು ನಿರ್ಮಾಣ ಅಭಿಯಾನ ಆರಂಭಿಸಿದ ದೆಹಲಿ ಸರ್ಕಾರ

400 ಸಸಿ ನೆಟ್ಟು ನಕಾರಾತ್ಮಕ ಶಕ್ತಿ ಕೊನೆಗಾಣಿಸಿ: ದೆಹಲಿ ಹೈಕೋರ್ಟ್‌

ಎರಡು ಕುಟುಂಬಗಳ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಿದ ದೆಹಲಿ ಹೈಕೋರ್ಟ್
Last Updated 29 ಜುಲೈ 2023, 13:35 IST
400 ಸಸಿ ನೆಟ್ಟು ನಕಾರಾತ್ಮಕ ಶಕ್ತಿ ಕೊನೆಗಾಣಿಸಿ: ದೆಹಲಿ ಹೈಕೋರ್ಟ್‌

ತೋಟ ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ

ಕಾರವಾರ: ತೋಟಗಾರಿಕೆ ಇಲಾಖೆಯ ವತಿಯಿಂದ 2023-24 ನೇ ಸಾಲಿನಲ್ಲಿ ಖಾಲಿ ಜಮೀನಿನಲ್ಲಿ ತೋಟ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ರೈತರಿಗೆ ನರೇಗಾ ಯೋಜನೆಯಡಿ ಹೊಸ ತೋಟ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 21 ಜುಲೈ 2023, 6:05 IST
fallback

ಕೊಪ್ಪಳ | ಸಸಿಗಳ ಬೆಳವಣಿಗೆ; ನಿರ್ವಹಣೆಯೇ ಸವಾಲು

ಪರಿಸರ ನಾಶ ಮಾಡಿದ್ದೇವೆ, ಹೀಗಾಗಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ‘ ಎನ್ನುವ ದೂರು ಸಾಮಾನ್ಯವಾಗುತ್ತಿದೆ. ವರ್ಷಗಳು ಉರುಳಿದಂತೆಲ್ಲ ಹೆಚ್ಚಾಗಬೇಕಿದ್ದ ಜಿಲ್ಲೆಯ ಅರಣ್ಯ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈಗ ಶೇ 0.6ರಷ್ಟು ಮಾತ್ರ ಜಿಲ್ಲೆಯ ಅರಣ್ಯಪ್ರದೇಶವಿದ್ದು, ಇದನ್ನು ಹೆಚ್ಚಿಸಬೇಕಾಗಿದೆ.
Last Updated 17 ಜುಲೈ 2023, 5:15 IST
ಕೊಪ್ಪಳ | ಸಸಿಗಳ ಬೆಳವಣಿಗೆ; ನಿರ್ವಹಣೆಯೇ ಸವಾಲು
ADVERTISEMENT

ಕೊಡಗು: ತಗ್ಗದ ತಾಪಮಾನ; ನರ್ಸರಿಗಳಲ್ಲಿ ತಗ್ಗಿದ ಬೇಡಿಕೆ

ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಹೋಬಳಿ ವ್ಯಾಪ್ತಿಯಲ್ಲಿ ನರ್ಸರಿಗಳೂ ತಲೆ ಎತ್ತುತ್ತಿವೆ. ಕಾಫಿ, ಕಾಳುಮೆಣಸು, ಅಡಿಕೆ, ಕಿತ್ತಳೆ, ಬೆಣ್ಣೆ ಹಣ್ಣು ಸೇರಿದಂತೆ ವಿವಿಧ ಗಿಡಗಳನ್ನು ರೈತರು ಬಿರುಸಿನಿಂದ ಖರೀದಿಸುವ ಕಾರಣ ನರ್ಸರಿಗಳಿಗೆ ಬೇಡಿಕೆ ಇರುತ್ತದೆ.
Last Updated 11 ಜೂನ್ 2023, 23:30 IST
 ಕೊಡಗು: ತಗ್ಗದ ತಾಪಮಾನ; ನರ್ಸರಿಗಳಲ್ಲಿ ತಗ್ಗಿದ ಬೇಡಿಕೆ

ಸಂಗತ ಅಂಕಣ: ಗಿಡ ನೆಡಲು ಇರಲಿ ವೈಜ್ಞಾನಿಕ ತಳಹದಿ

ಖಾಲಿ ಜಾಗ ಕಂಡಲ್ಲೆಲ್ಲಾ ಗಿಡ ನೆಡಲು ಹೋಗುವುದು ಅವಿವೇಕದ ನಡೆಯಾಗುತ್ತದೆ
Last Updated 5 ಜೂನ್ 2023, 1:44 IST
ಸಂಗತ ಅಂಕಣ: ಗಿಡ ನೆಡಲು ಇರಲಿ ವೈಜ್ಞಾನಿಕ ತಳಹದಿ

ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಮನೆಯಂಗಳದಲ್ಲಿ ಕೈತೋಟವಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಮನೆಯ ಸುತ್ತ ಮರ- ಗಿಡಗಳಿದ್ದರೆ ವಾತಾವರಣ ತಂಪಾಗಿರುತ್ತದೆ. ಮನೆ ಒಳಾಂಗಣದಲ್ಲಿ ಹೂವು- ಅಲಂಕಾರಿಕ ಗಿಡಗಳಿದ್ದರೆ ಮನೆಯೂ ತಂಪಾಗಿ ಅಹ್ಲಾದಕರವಾಗಿರುತ್ತದೆ‌. ಹಾಗಾದರೆ, ಮನೆಯೊಳಾಂಗಣ ತಂಪಾಗಿಡುವ ಹೂವಿನ ಗಿಡಗಳಾವುವು ? ಅವುಗಳನ್ನು ಬೆಳೆಸುವುದು ಹೇಗೆ ? ಎಲ್ಲಿ ಜೋಡಿಸುವುದು‌‌ – ತಿಳಿಯೋಣ ಬನ್ನಿ.
Last Updated 14 ಏಪ್ರಿಲ್ 2023, 19:30 IST
ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು
ADVERTISEMENT
ADVERTISEMENT
ADVERTISEMENT