ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಸಸಿಗಳ ಬೆಳವಣಿಗೆ; ನಿರ್ವಹಣೆಯೇ ಸವಾಲು

Published : 17 ಜುಲೈ 2023, 5:15 IST
Last Updated : 17 ಜುಲೈ 2023, 5:15 IST
ಫಾಲೋ ಮಾಡಿ
Comments
ನೆಡು ತೋಪು ಕಾವಲುಗಾರರು ವರ್ಷ ಪೂರ್ತಿ ಸಸಿಗಳನ್ನು ಜತನದಿಂದ ಕಾಯುತ್ತಿದ್ದು ಪ್ರತಿದಿನ ಅವುಗಳ ರಕ್ಷಣೆ ಮಾಡಿ ಬೆಳೆಸುತ್ತಿದ್ದಾರೆ.
ಜಂಬುನಾಥ ಹಕಾರಿ, ಕೊಪ್ಪಳ ಅರಣ್ಯ ರಕ್ಷಕ
ಕೋಟಿ ವೃಕ್ಷ ಅಭಿಯಾನದಡಿ ಗ್ರಾ.ಪಂಗಳಲ್ಲಿ ಲಭ್ಯವಿರುವ ಸಸಿಗಳನ್ನ ಎಲ್ಲರೂ ತೆಗೆದುಕೊಂಡು ಬಂದು ಮನೆ ಸಾರ್ವಜನಿಕ ಸ್ಥಳದಲ್ಲಿ ನೆಟ್ಟು ಪೋಷಣೆ ಮಾಡಿದರೆ ಪರಿಸರ ವೃದ್ಧಿಯಾಗುತ್ತದೆ.
ಮಹಮ್ಮದ್‌ ರಫಿ, ಪರಿಸರ ಪ್ರೇಮಿ, ಶ್ರೀರಾಮನಗರ
ಇರುವ ಅರಣ್ಯವನ್ನು ರಕ್ಷಿಸಿಕೊಳ್ಳುವ ಜೊತೆಗೆ ಅರಣ್ಯ ಭಾಗದಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಸಸಿಗಳನ್ನು ನೆಡುವುದೂ ಅಷ್ಟೇ ಮುಖ್ಯ.
ರುದ್ರಮ್ಮ ಎಸ್.ಗಣವಾರಿ, ಅಕ್ಕಮಹಾದೇವಿ ಮಹಿಳಾ ಮಂಡಳಿ, ಹುಲಿಗಿ
ಪರಿಸರ ಸಂರಕ್ಷಣೆ ಬಾಯಿಮಾತಿಗೆ ಸೀಮಿತವಾಗುವ ಬದಲು ನೈಜವಾದ ಕೆಲಸ ಆಗಬೇಕಾಗಿದೆ. ಸಸಿ ನೆಡುವಲ್ಲಿನ ಆಸಕ್ತಿ ಪೋಷಣೆಯಲ್ಲಿಯೂ ಇರಬೇಕಿದೆ.
ಬಾಳಪ್ಪ ವೀರಾಪೂರ, ಮುಖ್ಯಸ್ಥರು, ಕರುನಾಡ ಪರಿಸರ ಸಂರಕ್ಷಣಾ ವೇದಿಕೆ, ಯಲಬುರ್ಗಾ
ಕೋಟಿ ವೃಕ್ಷ ಅಭಿಯಾನ ಪ್ರತಿ ವರ್ಷ ಮಳೆಗಾಲ ಬಂತೆಂದರೆ ಆರಂಭವಾಗುತ್ತದೆ. ಬೇಸಿಗೆಯಲ್ಲಿ ಪಾಲನೆ ಕೊರತೆಯಿಂದ ಸಸಿ ಬಾಡಿ ಹೋಗಿರುತ್ತವೆ.
ಅಶೋಕ್ ಚನಪಹಳ್ಳಿ ಕುಕನೂರು
ಬೇಸಿಗೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಗಿಡಗಳ ಸುತ್ತಲೂ ಬೆಳೆದ ಕಸವನ್ನು ಮುಂಗಡವಾಗಿ ಸುಟ್ಟು ರಕ್ಷಣೆ ಮಾಡಿ ಬೆಳೆಸುತ್ತಿದ್ದಾರೆ.
ತೋಟಯ್ಯ ಅರಳೆಲೆಮಠ, ಗ್ರಾಮಸ್ಥ ಅಳವಂಡಿ
ಕೊಪ್ಪಳ ತಾಲ್ಲೂಕಿನ ಚಿಲವಾಡಗಿ ಸಸಿಗಳ ಆರೈಕೆಯಲ್ಲಿ ಕೆಲಸಗಾರರು
ಕೊಪ್ಪಳ ತಾಲ್ಲೂಕಿನ ಚಿಲವಾಡಗಿ ಸಸಿಗಳ ಆರೈಕೆಯಲ್ಲಿ ಕೆಲಸಗಾರರು
ಕುಷ್ಟಗಿ–ಕೊಪ್ಪಳ ರಸ್ತೆಯಲ್ಲಿ ಅರಣ್ಯ ಇಲಾಖೆ ಪರಿಶ್ರಮದಿಂದ ಬೆಳೆದು ನಿಂತಿರುವ ಅರಳಿ ಮರಗಳ ಸಾಲು ಪ್ರಜಾವಾಣಿ ಚಿತ್ರ/ನಾರಾಯಣರಾವ ಕುಲಕರ್ಣಿ
ಕುಷ್ಟಗಿ–ಕೊಪ್ಪಳ ರಸ್ತೆಯಲ್ಲಿ ಅರಣ್ಯ ಇಲಾಖೆ ಪರಿಶ್ರಮದಿಂದ ಬೆಳೆದು ನಿಂತಿರುವ ಅರಳಿ ಮರಗಳ ಸಾಲು ಪ್ರಜಾವಾಣಿ ಚಿತ್ರ/ನಾರಾಯಣರಾವ ಕುಲಕರ್ಣಿ
ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಬೇಸಿಗೆಯ ಕಾಲದಲ್ಲಿ ಮುಂಗಡವಾಗಿ ಗಿಡದ ಸುತ್ತಮುತ್ತ ಕಸ ಸುಡುತ್ತಿರುವುದು
ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಬೇಸಿಗೆಯ ಕಾಲದಲ್ಲಿ ಮುಂಗಡವಾಗಿ ಗಿಡದ ಸುತ್ತಮುತ್ತ ಕಸ ಸುಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT