ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

platinum

ADVERTISEMENT

ಮೆನ್ ಆಫ್ ಪ್ಲಾಟಿನಂ

ಅಪರೂಪದ ಲೋಹ ಪ್ಲಾಟಿನಂ ಆಭರಣಪ್ರಿಯರ ವಿಶಿಷ್ಟ ಆಯ್ಕೆ. ತೆಳುತನ ಮತ್ತು ದೀರ್ಘಬಾಳಿಕೆಯಿಂದ ಪ್ಲಾಟಿನಂ ಮನಸ್ಸನ್ನು ಆಕರ್ಷಿಸುತ್ತದೆ.
Last Updated 8 ಜೂನ್ 2024, 0:34 IST
ಮೆನ್ ಆಫ್ ಪ್ಲಾಟಿನಂ

‘ಪ್ರಜಾವಾಣಿ’ ಅಮೃತ ಮಹೋತ್ಸವ: ಕ್ಯಾನ್ಸರ್ ಜಾಗೃತಿ ಮೂಡಿಸಿದ ರಸ್ತೆ ಓಟದ ಸ್ಪರ್ಧೆ

‘ಪ್ರಜಾವಾಣಿ’ ಅಮೃತ ಮಹೋತ್ಸವ ಅಂಗವಾಗಿ ಆಯೋಜನೆ
Last Updated 4 ಫೆಬ್ರುವರಿ 2023, 12:51 IST
‘ಪ್ರಜಾವಾಣಿ’ ಅಮೃತ ಮಹೋತ್ಸವ: ಕ್ಯಾನ್ಸರ್ ಜಾಗೃತಿ ಮೂಡಿಸಿದ ರಸ್ತೆ ಓಟದ ಸ್ಪರ್ಧೆ

ಪ್ರಜಾವಾಣಿ@75: ನೈಜತೆಯ ಪತ್ರಿಕೆ ಪ್ರಜಾವಾಣಿ -ಬಿ.ಆರ್. ಬಸವರಾಜ್

ಮಕ್ಕಳಿಗೆ ಮೊಬೈಲ್ ತೋರಿಸಿ ಊಟಮಾಡಸದೇ ಪ್ರಜಾವಾಣಿಯಲ್ಲಿ ಬರುವ ಚಿತ್ರಗಳು ಒಳ್ಳೆಯ ಸುದ್ದಿಗಳ ಬಗ್ಗೆ ತೋರಿಸಿ ಊಟಮಾಡಿಸಿ,
Last Updated 20 ನವೆಂಬರ್ 2022, 11:24 IST
ಪ್ರಜಾವಾಣಿ@75: ನೈಜತೆಯ ಪತ್ರಿಕೆ ಪ್ರಜಾವಾಣಿ -ಬಿ.ಆರ್. ಬಸವರಾಜ್

ಪ್ರಜಾವಾಣಿ@75: ಅತ್ಯಂತ ಆತ್ಮೀಯ ಪತ್ರಿಕೆ -ಚಂದ್ರಶೇಖರ ಕಂಬಾರ

ವಿದೇಶದಲ್ಲಿ ಇದ್ದ ದಿನಗಳನ್ನು ಹೊರತುಪಡಿಸಿ, ದೇಶದಲ್ಲಿ ಇದ್ದಾಗ ಒಂದು ದಿನವೂ ಬಿಡದೆ ‘ಪ್ರಜಾವಾಣಿ’ಯನ್ನು ಓದುತ್ತಿದ್ದೇನೆ. ನನ್ನ ಅತ್ಯುತ್ತಮ ಬರಹಗಳೆಲ್ಲ ಇಲ್ಲಿ ಪ್ರಕಟಗೊಂಡಿವೆ. 40 ವರ್ಷಕ್ಕಿಂತ ಹಳೆಯದಾದ ಒಡನಾಟ ಈ ಪತ್ರಿಕೆಯ ಜತೆಗೆ ಇದೆ. ಹಲವು ಲೇಖನ, ಕಥೆಗಳನ್ನು ಇಲ್ಲಿ ಬರೆದಿದ್ದೇನೆ. ವಿಶೇಷ ಸಂದರ್ಭಗಳಲ್ಲಿ ನನ್ನಿಂದ ಲೇಖನಗಳನ್ನು ಬರೆಸಿದ್ದೂ ಇದೆ. ಅತ್ಯಂತ ಆತ್ಮೀಯವಾದ ಪತ್ರಿಕೆ ಇದಾಗಿದೆ.
Last Updated 19 ನವೆಂಬರ್ 2022, 10:22 IST
ಪ್ರಜಾವಾಣಿ@75: ಅತ್ಯಂತ ಆತ್ಮೀಯ ಪತ್ರಿಕೆ -ಚಂದ್ರಶೇಖರ ಕಂಬಾರ

ಪ್ರಜಾವಾಣಿ@75: ನಂಬಿಕೆ ಉಳಿಸಿಕೊಂಡಿದೆ -ಆರಗ ಜ್ಞಾನೇಂದ್ರ

ಅಮೃತ ಮಹೋತ್ಸವ ವರ್ಷದಲ್ಲಿರುವ ‘ಪ್ರಜಾವಾಣಿ’ ಪತ್ರಿಕೆಯು ಮಾಧ್ಯಮ ಕ್ಷೇತ್ರದಲ್ಲಿಮೇರುಮಟ್ಟವನ್ನು ಕಾಯ್ದುಕೊಂಡಿದೆ. ಒಳ್ಳೆಯ ಸುದ್ದಿಗಳನ್ನು ಕೊಡುತ್ತಿದೆ. ‘ಪ್ರಜಾವಾಣಿ‘ಯಲ್ಲಿ ಬಂದಿದೆ ಎಂದರೆ ಆ ಸುದ್ದಿ ಸತ್ಯ ಎಂಬ ನಂಬಿಕೆಯನ್ನು ಉಳಿಸಿಕೊಂಡಿದೆ. ಅನೇಕ ಬದಲಾವಣೆಗಳನ್ನು ತಂದಿದೆ. ಸರ್ಕಾರ ಮತ್ತು ಜನತೆಯ ನಡುವಿನ ಸೇತುವೆಯಾಗಿ ತನ್ನ ಕಾರ್ಯವನ್ನು ಬಹಳ ಪ್ರಭಾವಿಯಾಗಿ ನಿರ್ವಹಿಸಿದೆ. 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅದರ ಎಲ್ಲ ಓದುಗರಿಗೆ, ಸಿಬ್ಬಂದಿಗೆ ಹಾಗೂ ಮಾಲೀಕರಿಗೆ ಶುಭಾಶಯಗಳು.
Last Updated 19 ನವೆಂಬರ್ 2022, 10:21 IST
ಪ್ರಜಾವಾಣಿ@75: ನಂಬಿಕೆ ಉಳಿಸಿಕೊಂಡಿದೆ -ಆರಗ ಜ್ಞಾನೇಂದ್ರ

ಪ್ರಜಾವಾಣಿ@75: ಆಗೆಲ್ಲ ಪೇಪರು ಎಂದರೆ ಪ್ರಜಾವಾಣಿ -ಸುಮಂಗಲಾ

ನಾನು ಚಿಕ್ಕವಳಿದ್ದಾಗ ಬೆಳಗು ಎಂದರೆ ಪೇಪರು, ಪೇಪರು ಎಂದರೆ ಪ್ರಜಾವಾಣಿ ಮತ್ತು ಪ್ರಜಾವಾಣಿ ಮಾತ್ರ! ಪ್ರಜಾವಾಣಿಯಲ್ಲದೇ ಬೇರೆ ಪೇಪರುಗಳೂ ಇವೆ ಎಂಬುದು ನಂಗೆ ತಿಳಿದಿದ್ದು (ಮತ್ತು ನೋಡಿದ್ದು!) ಬಹುಶಃ ಹೈಸ್ಕೂಲಿನ ಕೊನೆಯ ವರ್ಷಗಳಲ್ಲಿ ಇರಬಹುದು. ನನ್ನಪ್ಪ ‘ಪ್ರಜಾವಾಣಿ’ಯ 70-80ರ ದಶಕದ ಎಷ್ಟೋ ಸಂಚಿಕೆಗಳನ್ನು ಸಂಗ್ರಹಿಸಿಟ್ಟಿದ್ದರು. ಒಂದರ್ಥದಲ್ಲಿ ಆ ಕಾಲಘಟ್ಟದ ಜನಸಾಮಾನ್ಯರ ಬದುಕಿನ ತುಣಕುಗಳು ಆ ಪುಟಗಳಲ್ಲಿ ಜೀವಂತವಿದ್ದವು.
Last Updated 19 ನವೆಂಬರ್ 2022, 10:21 IST
ಪ್ರಜಾವಾಣಿ@75: ಆಗೆಲ್ಲ ಪೇಪರು ಎಂದರೆ ಪ್ರಜಾವಾಣಿ -ಸುಮಂಗಲಾ

ಪ್ರಜಾವಾಣಿ@75: ನಾಡು, ನುಡಿಯ ನರನಾಡಿ- ಚಿಂತಕ ಡಾ.ಮಹಾಂತೇಶ ಬಿರಾದಾರ

ಪ್ರಜಾವಾಣಿ ಅಮೃತ ಮಹೋತ್ಸವ - ಓದುಗರ ಪ್ರತಿಕ್ರಿಯೆಗಳು
Last Updated 19 ನವೆಂಬರ್ 2022, 10:21 IST
ಪ್ರಜಾವಾಣಿ@75: ನಾಡು, ನುಡಿಯ ನರನಾಡಿ- ಚಿಂತಕ ಡಾ.ಮಹಾಂತೇಶ ಬಿರಾದಾರ
ADVERTISEMENT

ಪ್ರಜಾವಾಣಿ@75: ಈ ಓದೆ ನಿಜವಾದ ಜೀವಂತಿಕೆ -ರವೀಂದ್ರ ಸಿಂಗ್

ಶಾಲಾ ದಿನಗಳಲ್ಲಿ ಅಂಗಡಿ ಮುಂದೆ ನೇತು ಹಾಕಿರುತ್ತಿದ್ದ ಪ್ರಜಾವಾಣಿ ಪತ್ರಿಕೆಗಳನ್ನು ನೋಡಿಕೊಂಡು ಹೋಗುವುದೇ ಒಂದು ಮಜಬೂತು ಅನುಭವ.
Last Updated 19 ನವೆಂಬರ್ 2022, 10:09 IST
ಪ್ರಜಾವಾಣಿ@75: ಈ ಓದೆ ನಿಜವಾದ ಜೀವಂತಿಕೆ -ರವೀಂದ್ರ ಸಿಂಗ್

ಪತ್ರಿಕಾ ವಿತರಕರ ಜತೆಗೆ ಪ್ರಜಾವಾಣಿ ಅಮೃತಮಹೋತ್ಸವ ಆಚರಣೆ

ದಾವಣಗೆರೆ: ‘ಪ್ರಜಾವಾಣಿ’ ಪತ್ರಿಕೆಗೆ 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮಂಗಳವಾರ ಪತ್ರಿಕಾ ಪ್ರತಿನಿಧಿಗಳ ಜತೆಗೆ ಅಮೃತ ಮಹೋತ್ಸವ ಆಚರಿಸಲಾಯಿತು.
Last Updated 2 ನವೆಂಬರ್ 2022, 6:41 IST
ಪತ್ರಿಕಾ ವಿತರಕರ ಜತೆಗೆ ಪ್ರಜಾವಾಣಿ ಅಮೃತಮಹೋತ್ಸವ ಆಚರಣೆ

ಪ್ರಜಾವಾಣಿ@75: ಅರ್ಭಟವಿಲ್ಲದ, ಪ್ರಬುದ್ಧತೆಯ ನಿರ್ವಹಣೆ: ಡಾ.ಎಂ.ರವೀಂದ್ರ

‘ಪ್ರಜಾವಾಣಿ’ಗೆ ಅಮೃತಮಹೋತ್ಸವ ಸಂದರ್ಭದಲ್ಲಿ ಅಭಿನಂದನೆಗಳು. ಅಧ್ಯಯನ ಮಾಡುವವರಿಗೆ ಮತ್ತು ಸಾಹಿತ್ಯ, ಸಂಸ್ಕೃತಿ ಚಿಂತಕರಿಗೆ ಪತ್ರಿಕೆಯು ಅತ್ಯುತ್ತಮ ಆಕರವಾಗಿದೆ ಎಂದರೆ ತಪ್ಪಾಗಲಾರದು.
Last Updated 28 ಅಕ್ಟೋಬರ್ 2022, 21:15 IST
ಪ್ರಜಾವಾಣಿ@75: ಅರ್ಭಟವಿಲ್ಲದ, ಪ್ರಬುದ್ಧತೆಯ ನಿರ್ವಹಣೆ: ಡಾ.ಎಂ.ರವೀಂದ್ರ
ADVERTISEMENT
ADVERTISEMENT
ADVERTISEMENT