ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Poems

ADVERTISEMENT

ಕವಿತೆ | ಮಳೆಯಲ್ಲಿ ಕಳೆದ ಕವಿತೆಯ ಸಾಲು

ಮಳೆಯೆಂದರೆ ಬರಿ ಹನಿಯಾ ;ಮೋಡದಿಂದುರುವ ಪನ್ನೀರ ಪಕಳೆಯಾ, ಎಲೆಯ ಮೇಲಿನ ಇಬ್ಬನಿಯಾ ಅಥವಾ ಕಳೆದುಕೊಂಡವರ ಕಂಬನಿಯಾ?
Last Updated 10 ಆಗಸ್ಟ್ 2024, 23:53 IST
ಕವಿತೆ | ಮಳೆಯಲ್ಲಿ ಕಳೆದ ಕವಿತೆಯ ಸಾಲು

ಚಿಕ್ಕೋಬನಹಳ್ಳಿ ಚಾಂದ್ ಬಾಷ ಅವರ ಕವನ: ಜೋಡಿಸುವುದೆಂದರೆ.........?

ಹರಿದ ನನ್ನಂಗಿ-ಲುಂಗಿ ನಾನೇ ಹೊಲಿದುಕೊಳ್ಳಲು ನನಗೆ ತುಂಬಾ ಇಷ್ಟ...
Last Updated 27 ಜನವರಿ 2024, 23:30 IST
ಚಿಕ್ಕೋಬನಹಳ್ಳಿ ಚಾಂದ್ ಬಾಷ ಅವರ ಕವನ: ಜೋಡಿಸುವುದೆಂದರೆ.........?

ಕವನ | ದಣಪೆ

ಹಾಲಕ್ಕಿಗಳ ಅಂಗಳದಾಚೆಗೆ ಗಿಡದ ಕವಲೊಂದನ್ನು ಹುಗಿದು ನಾಯಿ ಕರು ಮನುಷ್ಯನಷ್ಟೇ ದಾಟುವಂತ ದಣಪೆ ಸುತ್ತಲಿನ ಸಾಮಾಜಿಕ ಸೂಕ್ಷ್ಮಗಳ ನೋಡುತ್ತ ನಿಂತಿರುತ್ತದೆ ನಿರ್ಲಿಪ್ತ ಭಾವದಲ್ಲಿ
Last Updated 31 ಮಾರ್ಚ್ 2023, 7:03 IST
ಕವನ | ದಣಪೆ

ಕಾವ್ಯ ಸಂಕ್ರಾಂತಿ: ವಿಜೇತರ ಆಯ್ಕೆ ಮಾ.18ರಂದು

* ಸ್ಪರ್ಧೆಗೆ ಬಂದಿದ್ದವು 1500ಕ್ಕೂ ಅಧಿಕ ಪ್ರವೇಶಗಳು * ಪ್ರಶಸ್ತಿ ಸುತ್ತಿನಲ್ಲಿ ಆರು ಕವಿತೆಗಳು
Last Updated 6 ಮಾರ್ಚ್ 2023, 21:09 IST
ಕಾವ್ಯ ಸಂಕ್ರಾಂತಿ: ವಿಜೇತರ ಆಯ್ಕೆ ಮಾ.18ರಂದು

ರೂಪ ಹಾಸನ ಬರೆದ ಕವಿತೆ: ಜುಗಲ್ ಬಂದಿ!

ಹಕ್ಕಿ ಹಾಡಿನ ಜಾಡು ಹಿಡಿದು ಹಕ್ಕಿ ಹೆಜ್ಜೆಯಲಿ ಹೆಜ್ಜೆಯೂರಿ ನಡೆ ನಡೆಯುತ್ತಲೇ ಹಾರಲು ಕಲಿತಿದ್ದಷ್ಟೇ!
Last Updated 28 ಜನವರಿ 2023, 19:31 IST
ರೂಪ ಹಾಸನ ಬರೆದ ಕವಿತೆ: ಜುಗಲ್ ಬಂದಿ!

ದೀಪಾವಳಿ ವಿಶೇಷಾಂಕ 2022: ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ - ಜೋಡೆಲೆ ಜೊನ್ನೆ

ತಬ್ಬಲಾಗುತ್ತಿರಲಿಲ್ಲ ಬಾರೆ ಹೊಲದ ಬದದ ಮುತ್ತುಗದ ಮರದ ಬಡ್ಡೆಯನ್ನು ಸಮ ಐದಾರು ಆಳುಗಳು ತಬ್ಬಿದರೂ...!
Last Updated 5 ನವೆಂಬರ್ 2022, 22:27 IST
ದೀಪಾವಳಿ ವಿಶೇಷಾಂಕ 2022: ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ - ಜೋಡೆಲೆ ಜೊನ್ನೆ

ಕವನ | ನಕ್ಷತ್ರ ಮೋಹದಲ್ಲಿ

ನೀನು ನನಗೆ ತುಂಬಾ ತಡವಾಗಿ ದಕ್ಕಿದೆ ಆಗಲೇ ನನ್ನ ಎಲ್ಲ ಕನಸುಗಳು ಬಿಕರಿಯಾಗಿದ್ದವು
Last Updated 10 ಜುಲೈ 2022, 2:27 IST
ಕವನ | ನಕ್ಷತ್ರ ಮೋಹದಲ್ಲಿ
ADVERTISEMENT

ಕವನ | ಬಲೆಯ ನೂಲಿನೊಳಗೆ

ಬಣ್ಣ ಕಳಚಿದ ಪಿಂಗಾಣಿ ಕಪ್ಪು ಹೀರಿ ಸವಿದಿದ್ದು ಚಹಾ ಇರಬೇಕು ಮುಕ್ಕಾದ ಅಂಚಿಗೆ ಮೆತ್ತಿದ ಕೆನೆಯ ಗುರುತು ಕೆನ್ನೆಯ ಮುಂಗುರುಳಿನಂತೆ ಸುರುಳಿಯಾಗಿದೆ
Last Updated 2 ಜುಲೈ 2022, 20:00 IST
ಕವನ | ಬಲೆಯ ನೂಲಿನೊಳಗೆ

ಕರುಳ ಕೊರಳ ಹಾಡು’ : ಕರುಳ ದನಿಯಲ್ಲಿ ಮಾನವೀಯತೆಯ ಬನಿ

ನಿಂಗಪ್ಪ ಮುದೇನೂರು ಅವರ ‘ಕರುಳ ಕೊರಳ ಹಾಡು’ ಕೃತಿಯಲ್ಲಿ ಒಟ್ಟಾರೆ 33 ಲೇಖನಗಳಿವೆ. ಇವುಗಳಲ್ಲಿ ಶಿಷ್ಟ ಸಾಹಿತ್ಯಕ್ಕೆ ಸಂಬಂಧಿಸಿದ ನಾಲ್ಕು ಲೇಖನಗಳಿದ್ದರೆ, ಉಳಿದವು ಬುಡಕಟ್ಟು ಜನಪದ ಮಹಾಕಾವ್ಯಗಳು ಮತ್ತು ಜನಪದ ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಬರೆದಿರುವ ಅಧ್ಯಯನ ಲೇಖನಗಳು.
Last Updated 9 ಏಪ್ರಿಲ್ 2022, 19:30 IST
ಕರುಳ ಕೊರಳ ಹಾಡು’ : ಕರುಳ ದನಿಯಲ್ಲಿ ಮಾನವೀಯತೆಯ ಬನಿ

ಕವಿ ಶಿವಪ್ರಕಾಶ್‌ ಕಾವ್ಯಗಳಲ್ಲಿ ಮಾತೃ ಹೃದಯದ ದನಿ: ಎಂ.ಎಸ್.ಆಶಾದೇವಿ

ವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಮತ
Last Updated 26 ಫೆಬ್ರುವರಿ 2022, 18:01 IST
ಕವಿ ಶಿವಪ್ರಕಾಶ್‌ ಕಾವ್ಯಗಳಲ್ಲಿ ಮಾತೃ ಹೃದಯದ ದನಿ: ಎಂ.ಎಸ್.ಆಶಾದೇವಿ
ADVERTISEMENT
ADVERTISEMENT
ADVERTISEMENT