ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Power

ADVERTISEMENT

ದೇಶದಾದ್ಯಂತ ವಿದ್ಯುತ್‌ ಬಳಕೆ ಹೆಚ್ಚಳ

ಅಕ್ಟೋಬರ್‌ನಲ್ಲಿ ದೇಶದ ವಿದ್ಯುತ್‌ ಬಳಕೆ ಪ್ರಮಾಣ 14,047 ಕೋಟಿ ಯೂನಿಟ್‌ ಆಗಿದೆ.
Last Updated 1 ನವೆಂಬರ್ 2024, 13:04 IST
ದೇಶದಾದ್ಯಂತ ವಿದ್ಯುತ್‌ ಬಳಕೆ ಹೆಚ್ಚಳ

ಕ್ಯೂಬಾ | ವಿದ್ಯುತ್ ಎಮರ್ಜೆನ್ಸಿ: ಶಾಲೆಗಳಿಗೆ ರಜೆ, ರಸ್ತೆಯಲ್ಲೇ ನಿಂತ ‌ವಾಹನಗಳು

ದೇಶದ ಅತಿ ದೊಡ್ಡ ವಿದ್ಯುತ್‌ ಸ್ಥಾವರ ಸ್ಥಗಿತಗೊಂಡಿದ್ದು, ಕ್ಯೂಬಾದಾದ್ಯಂತ ಕತ್ತಲೆ ಆವರಿಸಿದೆ. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ದ್ವೀಪ ರಾಷ್ಟ್ರ ‘ವಿದ್ಯುತ್ ತುರ್ತುಪರಿಸ್ಥಿತಿ’ ಘೋಷಣೆ ಮಾಡಿದೆ.
Last Updated 19 ಅಕ್ಟೋಬರ್ 2024, 3:21 IST
ಕ್ಯೂಬಾ | ವಿದ್ಯುತ್ ಎಮರ್ಜೆನ್ಸಿ: ಶಾಲೆಗಳಿಗೆ ರಜೆ, ರಸ್ತೆಯಲ್ಲೇ ನಿಂತ ‌ವಾಹನಗಳು

ಸಬ್ಸಿಡಿ ವಿದ್ಯುತ್‌ ಪೂರೈಕೆ; ಹಿಂಪಡೆದ ಪಂಜಾಬ್‌ ಸರ್ಕಾರ

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿ
Last Updated 5 ಸೆಪ್ಟೆಂಬರ್ 2024, 14:25 IST
ಸಬ್ಸಿಡಿ ವಿದ್ಯುತ್‌ ಪೂರೈಕೆ; ಹಿಂಪಡೆದ ಪಂಜಾಬ್‌ ಸರ್ಕಾರ

ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್‌ ಸಮಸ್ಯೆ

ನಾಡಕಚೇರಿ ಸೇವೆಗಳು ಸ್ಥಗಿತ, ತುಕ್ಕು ಹಿಡಿಯುತ್ತಿವೆ ಜನರೇಟರ್‌
Last Updated 31 ಜುಲೈ 2024, 6:15 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್‌ ಸಮಸ್ಯೆ

ಪವರ್ ಟಿವಿ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಪವರ್‌ ಟಿ.ವಿ ಚಾನಲ್‌ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ.
Last Updated 13 ಜುಲೈ 2024, 0:30 IST
ಪವರ್ ಟಿವಿ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಚನ್ನರಾಯಪಟ್ಟಣ: ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಚಿಂತನೆ

ಪ್ರಜಾವಾಣಿ ವಾರ್ತೆ ಚನ್ನರಾಯಪಟ್ಟಣ:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಕಸ ಸಂಗ್ರಹಿಸಿ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದೇ ವಿಧಾನವನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲಿಯೂ ವಿದ್ಯುತ್ ಉತ್ಪಾದನೆ ಮಾಡುವ...
Last Updated 14 ಜೂನ್ 2024, 12:36 IST
ಚನ್ನರಾಯಪಟ್ಟಣ: ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಚಿಂತನೆ

ವಿದ್ಯುತ್ ಕೊರತೆ ನೀಗಿದ ವಿನಿಮಯ: ಜಾರ್ಜ್‌

ಉತ್ತರಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳಿಂದ ವಿದ್ಯುತ್‌ ವಿನಿಮಯ ಮಾಡಿಕೊಂಡಿದ್ದರಿಂದ ರಾಜ್ಯದಲ್ಲಿ ಈ ಬೇಸಿಗೆಯಲ್ಲಿ ವಿದ್ಯುತ್‌ ಕೊರತೆ ಆಗಲಿಲ್ಲ ಮತ್ತು ಬೊಕ್ಕಸಕ್ಕೂ ಹೊರೆಯಾಗಲಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.
Last Updated 10 ಜೂನ್ 2024, 16:35 IST
ವಿದ್ಯುತ್ ಕೊರತೆ ನೀಗಿದ ವಿನಿಮಯ: ಜಾರ್ಜ್‌
ADVERTISEMENT

ಕೇರಳ: ಮೇ 3ರಂದು 200 ಮೆಗಾವಾಟ್‌ ವಿದ್ಯುತ್‌ ಉಳಿತಾಯ

ಕೇರಳ ಸರ್ಕಾರವು ಅತಿ ಹೆಚ್ಚು ವಿದ್ಯುತ್‌ ಬಳಸುವ ಸಮಯದಲ್ಲಿ ಸ್ವಯಂ ನಿಯಂತ್ರಿಸಲು ಕೆಲ ಸೂಚನೆಗಳನ್ನು ಹೊರಡಿಸಿದ್ದರಿಂದ ಮೇ 3ರಂದು 200 ಮೆಗಾವಾಟ್‌ ವಿದ್ಯುತ್‌ ಉಳಿತಾಯವಾಗಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ತಿಳಿಸಿದೆ.
Last Updated 4 ಮೇ 2024, 14:17 IST
ಕೇರಳ: ಮೇ 3ರಂದು 200 ಮೆಗಾವಾಟ್‌ ವಿದ್ಯುತ್‌ ಉಳಿತಾಯ

ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಣೆಗೆ ನಿಯಮ ತಿದ್ದುಪಡಿ

ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಪೂರೈಕೆಯ ಖಾತರಿಗೆ ಪೂರಕವಾಗಿ ‘ವಿದ್ಯುತ್‌ ನಿಯಮಗಳು (ವಿಳಂಬ ಪಾವತಿಗೆ ಸರ್ಚಾರ್ಜ್ ಮತ್ತು ಸಂಬಂಧಿತ ವಿಷಯಗಳು) 2022’ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ.
Last Updated 1 ಮಾರ್ಚ್ 2024, 16:32 IST
ವಿದ್ಯುತ್‌ ಸರಬರಾಜು ವ್ಯವಸ್ಥೆ ಸುಧಾರಣೆಗೆ ನಿಯಮ ತಿದ್ದುಪಡಿ

ವಿದ್ಯುತ್‌ ಖರೀದಿಗೆ ಕ್ಲೀನ್‍ಮ್ಯಾಕ್ಸ್–ಬಿಐಎಎಲ್ ಒಪ್ಪಂದ

ಏಷ್ಯಾದಲ್ಲಿ ಮುಂಚೂಣಿಯಲ್ಲಿ ಇರುವ ಸಿ ಆ್ಯಂಡ್‌ ಐ ನವೀಕರಿಸಬಹುದಾದ ಇಂಧನ ಮೂಲಗಳ ಸಂಸ್ಥೆಯಾದ ಕ್ಲೀನ್‍ಮ್ಯಾಕ್ಸ್ ಎನ್ವಿರೋ ಎನರ್ಜಿ ಸಲ್ಯೂಷನ್ಸ್ ಮತ್ತು ಬಿಐಎಎಲ್ 25 ವರ್ಷಗಳ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿವೆ.
Last Updated 26 ಫೆಬ್ರುವರಿ 2024, 9:46 IST
ವಿದ್ಯುತ್‌ ಖರೀದಿಗೆ ಕ್ಲೀನ್‍ಮ್ಯಾಕ್ಸ್–ಬಿಐಎಎಲ್ ಒಪ್ಪಂದ
ADVERTISEMENT
ADVERTISEMENT
ADVERTISEMENT