ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Pragyan Rover

ADVERTISEMENT

Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಚಂದ್ರಯಾನ–3 ಯೋಜನೆಯ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ. ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ದಕ್ಷಿಣ ಧ್ರುವ ಎಂದು ಕರೆಯಲಾಗದು’ ಎಂದು ಚೀನಾದ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಝಿಯಾನ್‌ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2023, 10:49 IST
Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

‘ಚಂದ್ರನ ರಾತ್ರಿಯ ಸಂದರ್ಭದಲ್ಲಿ ದೀರ್ಘಕಾಲದ ನಿದ್ರೆಗೆ ಕಳುಹಿಸಲಾಗಿದ್ದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಜ್ಞಾನ್‌, ಚಂದ್ರನ ಹಗಲಿನಲ್ಲಿ ಮತ್ತೆ ಕಾರ್ಯಾಚರಣೆ ನಡೆಸುವ ಪ್ರಕ್ರಿಯೆ ಸ್ವಯಂ ಚಾಲಿತ. ಇದನ್ನು ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರದಿಂದ ಮಾಡಲಾಗದು’
Last Updated 23 ಸೆಪ್ಟೆಂಬರ್ 2023, 9:35 IST
Chandrayaan-3:ವಿಕ್ರಮ್‌, ಪ್ರಜ್ಞಾನ್‌ ಜಾಗೃತಗೊಳಿಸುವುದು ಸ್ವಯಂ ಚಾಲಿತ: ನೀಲೇಶ್

Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್‌ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.
Last Updated 21 ಸೆಪ್ಟೆಂಬರ್ 2023, 13:06 IST
Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

Chandrayaan-3: ನಿದ್ದೆಗೆ ಜಾರಿದ ‘ಪ್ರಜ್ಞಾನ್’

ಚಂದ್ರಯಾನ–3ರ ರೋವರ್‌ ‘ಪ್ರಜ್ಞಾನ್‌’ ಚಂದ್ರನ ಅಂಗಳದಲ್ಲಿ ಒಂದು ದಿನದ (ಭೂಮಿಯ 14 ದಿನಗಳು) ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಅಲ್ಲಿ ಕತ್ತಲು ಆವರಿಸಿರುವುದರಿಂದ, ಅದರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ.
Last Updated 3 ಸೆಪ್ಟೆಂಬರ್ 2023, 14:34 IST
Chandrayaan-3: ನಿದ್ದೆಗೆ ಜಾರಿದ ‘ಪ್ರಜ್ಞಾನ್’

ರೋವರ್‌ ಚಲನೆ: ಚಂದಮಾಮನ ಮೇಲೆ ಪುಟ್ಟ ಮಗುವೊಂದು ಆಡುತ್ತಿದೆ ಎಂದ ಇಸ್ರೊ

ಚಂದ್ರನ ಅಂಗಳಕ್ಕಿಳಿದ ರೋವರ್‌ ಪ್ರಜ್ಞಾನ್‌ ತನ್ನ ಕಾರ್ಯ ಮುಂದುವರಿಸಿದೆ. ರೋವರ್‌ ಚಲನೆಯ ಮತ್ತೊಂದು ವಿಡಿಯೊವನ್ನು ಎಕ್ಸ್‌ (ಟ್ವಿಟರ್‌)ನಲ್ಲಿ ಇಸ್ರೊ ಹಂಚಿಕೊಂಡಿದೆ.
Last Updated 31 ಆಗಸ್ಟ್ 2023, 9:37 IST
ರೋವರ್‌ ಚಲನೆ: ಚಂದಮಾಮನ ಮೇಲೆ ಪುಟ್ಟ ಮಗುವೊಂದು ಆಡುತ್ತಿದೆ ಎಂದ ಇಸ್ರೊ

Video | ಲ್ಯಾಂಡರ್‌ನಿಂದ ರೋವರ್‌ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೊ

ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್‌ ಯಾವ ರೀತಿ ಹೊರಗಡೆ ಬಂದಿದೆ ಎನ್ನುವುದರ ವಿಡಿಯೊವನ್ನು ಇಸ್ರೊ ಎಕ್ಸ್‌ (ಟ್ವಿಟರ್‌ನಲ್ಲಿ)ಖಾತೆಯಲ್ಲಿ ಹಂಚಿಕೊಂಡಿದೆ.
Last Updated 25 ಆಗಸ್ಟ್ 2023, 6:58 IST
Video | ಲ್ಯಾಂಡರ್‌ನಿಂದ ರೋವರ್‌ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೊ

Chandrayaan–3: ಲ್ಯಾಂಡರ್‌ನಿಂದ ಹೊರಬಂದ ರೋವರ್‌, ಚಂದ್ರನ ಮೇಲೆ ಚಲನೆ ಆರಂಭ

ಪ್ರಗ್ಯಾನ್‌ ರೋವರ್‌ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬಂದಿದ್ದು, ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಗುರುವಾರ ಇಸ್ರೊ ಟ್ವೀಟ್‌ ಮಾಡಿದೆ.
Last Updated 24 ಆಗಸ್ಟ್ 2023, 3:26 IST
Chandrayaan–3: ಲ್ಯಾಂಡರ್‌ನಿಂದ ಹೊರಬಂದ ರೋವರ್‌, ಚಂದ್ರನ ಮೇಲೆ ಚಲನೆ ಆರಂಭ
ADVERTISEMENT

Live Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್– ಹೊಸ ಚಿತ್ರಗಳ ಬಿಡುಗಡೆ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೊ) ಮಹತ್ವದ ಚಂದ್ರಯಾನ–3 ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟಿದೆ. Chandrayaan-3 landing News Updates
Last Updated 24 ಆಗಸ್ಟ್ 2023, 1:24 IST
Live Chandrayaan-3: ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್– ಹೊಸ ಚಿತ್ರಗಳ ಬಿಡುಗಡೆ

ಚಂದ್ರಯಾನ- 2: ವಿಕ್ರಂ ಲ್ಯಾಂಡರ್‌ನ ಪಯಣ ಹೇಗಿರುತ್ತದೆ?

ಸೆಪ್ಟೆಂಬರ್ 7ರಂದು ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಅಂದಹಾಗೆ ವಿಕ್ರಂ ಲ್ಯಾಂಡರ್ ಕಾರ್ಯಾಚರಣೆ ಅವಧಿ 14 ದಿನವಾಗಿದೆ.
Last Updated 6 ಸೆಪ್ಟೆಂಬರ್ 2019, 7:56 IST
ಚಂದ್ರಯಾನ- 2:  ವಿಕ್ರಂ ಲ್ಯಾಂಡರ್‌ನ ಪಯಣ ಹೇಗಿರುತ್ತದೆ?
ADVERTISEMENT
ADVERTISEMENT
ADVERTISEMENT