ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Prayagraj

ADVERTISEMENT

ಮಹಾಕುಂಭ: ಕೇವಲ ‘ಸನಾತನಿ’ ಅಧಿಕಾರಿಗಳ ನಿಯೋಜನೆಗೆ ಮಠಾಧೀಶರ ಒತ್ತಾಯ

ಪ್ರಯಾಗ್‌ರಾಜ್‌ದಲ್ಲಿ ಮುಂದಿನ ವರ್ಷ ನಡೆಯಲಿರುವ ‘ಮಹಾಕುಂಭ’ದ ವೇಳೆ ‘ಸನಾತನಿ’ ಅಧಿಕಾರಿಗಳನ್ನು ಮಾತ್ರ ನಿಯೋಜನೆ ಮಾಡುವಂತೆ ಮಠಾಧೀಶರು ಆಗ್ರಹಿಸಿದ್ದಾರೆ.
Last Updated 19 ಅಕ್ಟೋಬರ್ 2024, 13:31 IST
ಮಹಾಕುಂಭ: ಕೇವಲ ‘ಸನಾತನಿ’ ಅಧಿಕಾರಿಗಳ ನಿಯೋಜನೆಗೆ ಮಠಾಧೀಶರ ಒತ್ತಾಯ

ಪಾತಕಿ, ರಾಜಕಾರಣಿ ಅತೀಕ್‌ಗೆ ಸೇರಿದ ₹6 ಕೋಟಿ ಮೌಲ್ಯದ ನಿವೇಶನ ಪೊಲೀಸ್ ವಶಕ್ಕೆ

ಗುಂಡೇಟಿನಿಂದ ಹತ್ಯೆಗೀಡಾದ ಪಾತಕಿ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಅವರಿಗೆ ಸೇರಿದ ₹6 ಕೋಟಿ ಮೌಲ್ಯದ ನಿವೇಶನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 2:20 IST
ಪಾತಕಿ, ರಾಜಕಾರಣಿ ಅತೀಕ್‌ಗೆ ಸೇರಿದ ₹6 ಕೋಟಿ ಮೌಲ್ಯದ ನಿವೇಶನ ಪೊಲೀಸ್ ವಶಕ್ಕೆ

ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಗಣ್ಯರಿಗೆ ಅತಿಥಿ ಗೃಹ: ಸಿಎಂ ಯೋಗಿ ಆದಿತ್ಯನಾಥ್‌

ರಾಷ್ಟ್ರಪತಿ, ಪ್ರಧಾನಿ ಮತ್ತು ರಾಜ್ಯಪಾಲರು ಮೊದಲಾದ ಗಣ್ಯರಿಗಾಗಿ ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
Last Updated 21 ಜೂನ್ 2024, 14:13 IST
ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಗಣ್ಯರಿಗೆ ಅತಿಥಿ ಗೃಹ: 
ಸಿಎಂ ಯೋಗಿ ಆದಿತ್ಯನಾಥ್‌

ಕೃಷ್ಣ ಜನ್ಮಭೂಮಿ ದೇವಸ್ಥಾನ ಸಂರಕ್ಷಿತ ಸ್ಮಾರಕ: ಹಿಂದೂ ಅರ್ಜಿದಾರರ ಪ್ರತಿಪಾದನೆ

ಅಲಹಾಬಾದ್‌ ಕೋರ್ಟ್‌ನಲ್ಲಿ ಹಿಂದೂ ಅರ್ಜಿದಾರರ ಪ್ರತಿಪಾದನೆ
Last Updated 2 ಮೇ 2024, 18:26 IST
ಕೃಷ್ಣ ಜನ್ಮಭೂಮಿ ದೇವಸ್ಥಾನ ಸಂರಕ್ಷಿತ ಸ್ಮಾರಕ:  ಹಿಂದೂ ಅರ್ಜಿದಾರರ ಪ್ರತಿಪಾದನೆ

ನಕ್ಸಲ್ ಚಟುವಟಿಕೆ ಆರೋಪ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ದಂಪತಿ ಬಂಧನ

ನಕ್ಸಲ್ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಉತ್ತರ ‍ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ (ATS) ಮಂಗಳವಾರ ಪ್ರಯಾಗರಾಜ್‌ನಲ್ಲಿ ದಂಪತಿಯನ್ನು ಬಂಧಿಸಿದೆ.
Last Updated 6 ಮಾರ್ಚ್ 2024, 2:43 IST
ನಕ್ಸಲ್ ಚಟುವಟಿಕೆ ಆರೋಪ: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ದಂಪತಿ ಬಂಧನ

ಮಕರ ಸಂಕ್ರಾಂತಿ: 'ಸಂಗಮ'ದಲ್ಲಿ ಮಿಂದೆದ್ದ 12 ಲಕ್ಷಕ್ಕೂ ಹೆಚ್ಚು ಭಕ್ತರು

ಮಕರ ಸಂಕ್ರಾಂತಿ ದಿನವಾದ ಸೋಮವಾರ(ಇಂದು) 12 ಲಕ್ಷಕ್ಕೂ ಹೆಚ್ಚು ಭಕ್ತರು ಮೂರು ಪವಿತ್ರ ನದಿಗಳ ಸಂಗಮವಾದ ಪ್ರಯಾಗರಾಜ್ ಬಳಿಯ ‘ಸಂಗಮ'ದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 15 ಜನವರಿ 2024, 11:02 IST
ಮಕರ ಸಂಕ್ರಾಂತಿ: 'ಸಂಗಮ'ದಲ್ಲಿ ಮಿಂದೆದ್ದ 12 ಲಕ್ಷಕ್ಕೂ ಹೆಚ್ಚು ಭಕ್ತರು

ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರನನ್ನು ಬಂಧಿಸಿದ ಪೊಲೀಸರು

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರ ಮೊಹಮ್ಮದ್‌ ನಫೀಸ್‌ನನ್ನು ಪ್ರಯಾಗರಾಜ್‌ ಪೊಲೀಸರು ಗುಂಡು ಹಾರಿಸಿ ಬುಧವಾರ ರಾತ್ರಿ ಬಂಧಿಸಿದ್ದಾರೆ.
Last Updated 23 ನವೆಂಬರ್ 2023, 3:26 IST
ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರನನ್ನು ಬಂಧಿಸಿದ ಪೊಲೀಸರು
ADVERTISEMENT

72 ವರ್ಷಗಳ ನಂತರ ಭಾರತೀಯ ವಾಯುಸೇನೆಯ ಹೊಸ ಪತಾಕೆಯ ಅನಾವರಣ

ಏರ್ ಫೋರ್ಸ್ ಡೇ ಪರೇಡ್‌ನಲ್ಲಿ ಏರ್ ಚೀಫ್ ಮಾರ್ಷಲ್ ಚೌಧರಿ ಅವರು ಐಎಎಫ್‌ನ ಹೊಸ ಧ್ವಜವನ್ನು ಅನಾವರಣಗೊಳಿಸಿದರು.
Last Updated 8 ಅಕ್ಟೋಬರ್ 2023, 16:04 IST
72 ವರ್ಷಗಳ ನಂತರ ಭಾರತೀಯ ವಾಯುಸೇನೆಯ ಹೊಸ ಪತಾಕೆಯ ಅನಾವರಣ

ಪ್ರಯಾಗರಾಜ್‌: ಸೋದರ ಸಂಬಂಧಿ ಮೇಲಿನ ದೌರ್ಜನ್ಯ ತಡೆಯಲೆತ್ನಿಸಿದ ಬಾಲಕನ ಹತ್ಯೆ?

ಉತ್ತರ ಪ್ರದೇಶದ ಪ್ರಯಾಗರಾಜ್‌ನ ಖೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಬಾಲಕನೊಬ್ಬನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಸೋದರ ಸಂಬಂಧಿಯ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಯತ್ನಿಸಿದ ಕಾರಣಕ್ಕೆ ಬಾಲಕನ ಮೇಲೆ ದಾಳಿ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
Last Updated 29 ಆಗಸ್ಟ್ 2023, 16:07 IST
ಪ್ರಯಾಗರಾಜ್‌: ಸೋದರ ಸಂಬಂಧಿ ಮೇಲಿನ ದೌರ್ಜನ್ಯ ತಡೆಯಲೆತ್ನಿಸಿದ ಬಾಲಕನ ಹತ್ಯೆ?

ಫೆವಿಕಾಲ್‌ನಂತೆ 'ಜಾತ್ಯತೀತ' ಪದ ಬಳಕೆ: ಬಿಜೆಪಿ ನಾಯಕ ಶಹನವಾಜ್ ಹುಸೇನ್

ಯಾವುದಾದರೊಂದು ಪದ ಈ ದೇಶ ಮತ್ತು ದೇಶದ ಮುಸ್ಲಿಂ ಸಮುದಾಯಕ್ಕೆ ಹಾನಿ ಮಾಡಿದ್ದರೆ ಅದು 'ಜಾತ್ಯಾತೀತ' ಪದ. ಮತಬ್ಯಾಂಕ್‌ಗಾಗಿ 'ಜಾತ್ಯಾತೀತ' ಎಂಬ ಪದವನ್ನು ಫೆವಿಕಾಲ್‌ನಂತೆ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕ ಶಾನವಾಜ್ ಹುಸೇನ್ ಹೇಳಿದರು.
Last Updated 20 ಜೂನ್ 2023, 2:14 IST
ಫೆವಿಕಾಲ್‌ನಂತೆ 'ಜಾತ್ಯತೀತ' ಪದ ಬಳಕೆ: ಬಿಜೆಪಿ ನಾಯಕ ಶಹನವಾಜ್ ಹುಸೇನ್
ADVERTISEMENT
ADVERTISEMENT
ADVERTISEMENT