ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Prime Minister of India

ADVERTISEMENT

ಪಿಎಂ ಇಂಟರ್ನ್‌ಶಿ‍ಪ್‌: 250 ಕಂಪನಿ ನೋಂದಣಿ

ಪಿಎಂ ಇಂಟರ್ನ್‌ಶಿ‍ಪ್‌ ಯೋಜನೆಯಡಿ ದೇಶದ ಪ್ರಮುಖ 250 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, 1.25 ಲಕ್ಷ ಯುವಜನರಿಗೆ ವಿವಿಧ ವೃತ್ತಿ ತರಬೇತಿ ನೀಡಲಿವೆ ಎಂದು ಮೂಲಗಳು ತಿಳಿಸಿವೆ.
Last Updated 19 ಅಕ್ಟೋಬರ್ 2024, 14:21 IST
ಪಿಎಂ ಇಂಟರ್ನ್‌ಶಿ‍ಪ್‌: 250 ಕಂಪನಿ ನೋಂದಣಿ

ಇತರೆ ವಿಧಾನಗಳಿಂದ ಪ್ರಧಾನಿ ಮೋದಿ ಸ್ಥಾನ ತೆರವು: ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

75 ವರ್ಷ ದಾಟಿದ ನಾಯಕರನ್ನು ಸಕ್ರಿಯ ರಾಜಕಾರಣದಿಂದ ದೂರ ಇರಿಸುವ ಪರಿಪಾಟವು ಬಿಜೆಪಿಯಲ್ಲಿ ಇದೆ.
Last Updated 21 ಆಗಸ್ಟ್ 2024, 11:28 IST
ಇತರೆ ವಿಧಾನಗಳಿಂದ ಪ್ರಧಾನಿ ಮೋದಿ ಸ್ಥಾನ ತೆರವು: ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

ಮೋದಿ 3.O: ‘ಮೈತ್ರಿ’ ಸಂಪುಟಕ್ಕೆ 72 ಗರಿ

ಬಿಜೆಪಿಯ ಹಿಂದಿನ ಪೂರ್ಣ ಬಹುಮತದ ಸರ್ಕಾರಗಳಿಗೆ ಹೋಲಿಸಿದರೆ ಎನ್‌ಡಿಎ ಮಿತ್ರ ಪಕ್ಷಗಳು ಹೆಚ್ಚಿನ ಪ್ರಾತಿನಿಧ್ಯ ಹೊಂದಿರುವ ಸಂಪುಟದ ‘ಭಾರ’ ಹೊತ್ತು ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್‌ ಅನ್ನು ಭಾನುವಾರ ಆರಂಭಿಸಿದರು.
Last Updated 9 ಜೂನ್ 2024, 19:20 IST
ಮೋದಿ 3.O:  ‘ಮೈತ್ರಿ’ ಸಂಪುಟಕ್ಕೆ 72 ಗರಿ

ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ: 3 ಕೆ.ಜಿ ಶುದ್ಧ ಬೆಳ್ಳಿಯಲ್ಲಿ ಅರಳಿದ ಕಮಲ

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ವ್ಯಕ್ತಿಯೊಬ್ಬರು ಮೋದಿಗೆ ಉಡುಗೊರೆ ನೀಡಲು 3 ಕೆ.ಜಿ ಶುದ್ಧ ಬೆಳ್ಳಿಯಿಂದ ತಯಾರಿಸಿದ ಕಮಲದ ಹೂವನ್ನು ಸಿದ್ಧಪಡಿಸಿದ್ದಾರೆ.
Last Updated 9 ಜೂನ್ 2024, 10:56 IST
ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ: 3 ಕೆ.ಜಿ ಶುದ್ಧ ಬೆಳ್ಳಿಯಲ್ಲಿ ಅರಳಿದ ಕಮಲ

ಜೂನ್ 9ರಂದು ಸಂಜೆ 7.15ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ

ಜೂನ್ 9 ರಂದು ಸಂಜೆ 7.15ಕ್ಕೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
Last Updated 7 ಜೂನ್ 2024, 15:33 IST
ಜೂನ್ 9ರಂದು ಸಂಜೆ 7.15ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ

ಆಳ–ಅಗಲ | ಪ್ರಧಾನಿ ಆರ್ಥಿಕ ಸಲಹೆಗಾರರ ವರದಿಯಲ್ಲಿ ಹಲವಾರು ದೋಷ

ಹಿಂದೂ–ಮುಸ್ಲಿಮರ ಜನಸಂಖ್ಯೆ ಪ್ರಮಾಣ
Last Updated 10 ಮೇ 2024, 0:30 IST
ಆಳ–ಅಗಲ | ಪ್ರಧಾನಿ ಆರ್ಥಿಕ ಸಲಹೆಗಾರರ ವರದಿಯಲ್ಲಿ ಹಲವಾರು ದೋಷ

ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ

ದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ಕುರ್ಚಿ ಅಲುಗಾಡುತ್ತಿದೆ. ಅವರು ತಮ್ಮ ಸ್ನೇಹಿತರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಚುನಾವಣಾ ಫಲಿತಾಂಶದ ಟ್ರೆಂಡ್‌ನಂತೆ ತೋರುತ್ತಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 8 ಮೇ 2024, 11:33 IST
ಅದಾನಿ, ಅಂಬಾನಿ ವಿರುದ್ಧವೇ ಮೋದಿಗೆ ಅನುಮಾನ; ಕುರ್ಚಿ ಅಲುಗಾಡುವ ಲಕ್ಷಣ: ಖರ್ಗೆ
ADVERTISEMENT

ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ಭವಿಷ್ಯದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡಲು ಮಸೂದೆಯೊಂದನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದೆ.
Last Updated 10 ಆಗಸ್ಟ್ 2023, 9:54 IST
ಚು. ಆಯುಕ್ತರ ನೇಮಕ ಸಮಿತಿಯಿಂದ CJI ಹೊರಗಿಡುವ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

Independence Day:ದೆಹಲಿಗೆ ಆಗಮಿಸಲಿದೆ ಅಮೆರಿಕದ ದ್ವಿಪಕ್ಷೀಯ ಕಾಂಗ್ರೆಸ್‌ ನಿಯೋಗ

ಸ್ವಾತಂತ್ರ್ಯ ದಿನದಂದು (ಆಗಸ್ಟ್ 15) ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಸಾಕ್ಷಿಯಾಗಲು ಅಮೆರಿಕದ ದ್ವಿಪಕ್ಷೀಯ ಶಾಸಕರ ತಂಡ ಭಾರತಕ್ಕೆ ಪ್ರಯಾಣಿಸುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Last Updated 8 ಆಗಸ್ಟ್ 2023, 3:34 IST
Independence Day:ದೆಹಲಿಗೆ ಆಗಮಿಸಲಿದೆ ಅಮೆರಿಕದ ದ್ವಿಪಕ್ಷೀಯ ಕಾಂಗ್ರೆಸ್‌ ನಿಯೋಗ

ಮೋದಿ ಫ್ರಾನ್ಸ್‌ ಭೇಟಿ ಅಂತ್ಯ: ಅಬುದಾಬಿಗೆ ತಲುಪಿದ ಪ್ರಧಾನಿ

ಎರಡು ದಿನಗಳ ಫ್ರಾನ್ಸ್‌ ಪ್ರವಾಸ ಮುಗಿಸಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ತೆರಳಿದ್ದಾರೆ.
Last Updated 15 ಜುಲೈ 2023, 2:22 IST
ಮೋದಿ ಫ್ರಾನ್ಸ್‌ ಭೇಟಿ ಅಂತ್ಯ: ಅಬುದಾಬಿಗೆ ತಲುಪಿದ ಪ್ರಧಾನಿ
ADVERTISEMENT
ADVERTISEMENT
ADVERTISEMENT