ಜಮ್ಮು: ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಂದು (ಭಾನುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ವ್ಯಕ್ತಿಯೊಬ್ಬರು ಮೋದಿಗೆ ಉಡುಗೊರೆ ನೀಡಲು 3 ಕೆ.ಜಿ ಶುದ್ಧ ಬೆಳ್ಳಿಯಿಂದ ತಯಾರಿಸಿದ ಕಮಲದ ಹೂವನ್ನು ಸಿದ್ಧಪಡಿಸಿದ್ದಾರೆ.
.Modi Cabinet 3.0: ರಾಜ್ಯದ ಈ ಐವರಿಗೆ ಸಚಿವ ಸ್ಥಾನ ಖಚಿತ.Modi 3.0: ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿರುವ ಖರ್ಗೆ.
‘ಸಂವಿಧಾನದ 370 ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದರಿಂದ ಇಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಮೋದಿ ಅವರ ಆಡಳಿತವು ಉತ್ತಮವಾಗಿದೆ. ಹೀಗಾಗಿ ಅವರಿಗೆ ಏನಾದರೂ ಉಡುಗೊರೆ ನೀಡಬೇಕೆಂಬ ಆಲೋಚನೆ ಸದಾ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ಸ್ವತಃ ನಾನೇ ಪಕ್ಷದ ಚಿಹ್ನೆ ಕಮಲವನ್ನು ಸಾಂಕೇತಿಕ ಎನ್ನುವಂತೆ ಕಮಲದ ಬೆಳ್ಳಿ ಕಲಾಕೃತಿಯನ್ನು ತಯಾರಿಸಿದ್ದೇನೆ’ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಆಭರಣ ವ್ಯಾಪಾರಿ ರಿಂಕು ಚೌಹಾಣ್ ಭಾನುವಾರ ತಿಳಿಸಿದ್ದಾರೆ.
.ಅನಾರೋಗ್ಯ ಕಾರಣ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ: ಎಚ್ಡಿಡಿ.ಮಧ್ಯಪ್ರದೇಶ: ಅಪರಿಚಿತ ಯುವತಿಯ ದೇಹದ ಭಾಗಗಳು ರೈಲಿನಲ್ಲಿ ಪತ್ತೆ!.
‘ಬೆಳ್ಳಿ ಕಮಲದ ಕಲಾಕೃತಿಯನ್ನು ರಚಿಸಲು ಸುಮಾರು 15ರಿಂದ 20 ದಿನಗಳವರೆಗೂ ಸಮಯ ತೆಗೆದುಕೊಂಡೆ. ಮೋದಿ ಅವರು ನನಗೆ ದೇವರಿದ್ದಂತೆ, ಅವರು ನನ್ನ ಉಡುಗೊರೆಯನ್ನು ಇಷ್ಟಪಟ್ಟರೆ ಅದೇ ನನ್ನ ಪುಣ್ಯ’ ಎಂದು ಚೌಹಾಣ್ ಸುದ್ದಿಸಂಸ್ಥೆ ‘ಪಿಟಿಐ’ಗೆ ತಿಳಿಸಿದ್ದಾರೆ.
.Modi Cabinet 3.0: ಕುಮಾರಸ್ವಾಮಿ, ಪರಾಜಿತ ಅಭ್ಯರ್ಥಿ ಅಣ್ಣಾಮಲೈಗೆ ಸ್ಥಾನ?.‘ನೀಟ್’ ಅಕ್ರಮ | ಸಂಸತ್ನಲ್ಲಿ ನಿಮ್ಮ ಧ್ವನಿಯಾಗುವೆ: ವಿದ್ಯಾರ್ಥಿಗಳಿಗೆ ರಾಹುಲ್.
ಕಲಾಕೃತಿಯನ್ನು ಪ್ರಧಾನಿ ಅವರಿಗೆ ನೀಡಲು, ಅವರನ್ನು ಭೇಟಿಯಾಗುವ ಅವಕಾಶಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಚೌಹಾಣ್ ಪತ್ನಿ ಅಂಜಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.