ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Prime mnister

ADVERTISEMENT

ನೇಪಾಳ ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಿ ಪ್ರಚಂಡ

ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಮಂಗಳವಾರ ನೇಪಾಳ ಸಂಸತ್ತಿನ ಕೆಳಮನೆಯಾದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ.
Last Updated 10 ಜನವರಿ 2023, 12:49 IST
ನೇಪಾಳ ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಿ ಪ್ರಚಂಡ

ಪ್ರಧಾನಿಯಿಂದ ದೇಶದ ಮೊದಲ 5ಜಿ ಕರೆ: ಮೆಟ್ರೊ ಕಾರ್ಮಿಕರೊಂದಿಗೆ ಸಂವಹನ

ದೇಶವೀಗ 4ಜಿ ತಂತ್ರಜ್ಞಾನದಿಂದ 5ಜಿಗೆ ವರ್ಗಾಂತರಗೊಳ್ಳುತ್ತಿದೆ. ಈಗಾಗಲೇ ವೋಡಾಫೋನ್‌ ಐಡಿಯಾ(ವಿಐ) 5ಜಿ ತಂತ್ರಜ್ಞಾನಕ್ಕೆ ಚಾಲನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಈ ವ್ಯವಸ್ಥೆ ಬಳಸಿ ಮೊದಲು ಕರೆ ಮಾಡಿದ ವ್ಯಕ್ತಿ ಎನಿಸಿಕೊಂಡಿದ್ದಾರೆ.
Last Updated 3 ಅಕ್ಟೋಬರ್ 2022, 10:56 IST
ಪ್ರಧಾನಿಯಿಂದ ದೇಶದ ಮೊದಲ 5ಜಿ ಕರೆ:  ಮೆಟ್ರೊ ಕಾರ್ಮಿಕರೊಂದಿಗೆ ಸಂವಹನ

ಸ್ವೀಡನ್: ಪ್ರಧಾನಿ ಮ್ಯಾಗ್ಡಲೀನಾ ರಾಜೀನಾಮೆ

ಸ್ವೀಡನ್‌ನ ಸಂಸತ್ತಿನಲ್ಲಿ ರಾಷ್ಟ್ರೀಯವಾದಿ ಹಾಗೂ ವಲಸೆ ವಿರೋಧಿ ಪಕ್ಷಗಳನ್ನೊಳಗೊಂಡ ಬಲಪಂಥೀಯ ಬಣವು ಬಹುಮತ ಗಳಿಸಿದ ಬಳಿಕ ಸ್ವೀಡಿಷ್‌ ಸೋಶಿಯಲ್‌ ಡೆಮಾಕ್ರಟಿಕ್‌ ಪಕ್ಷದ ನಾಯಕಿ ಮ್ಯಾಗ್ಡಲೆನಾ ಆ‍್ಯಂಡರ್‌ಸನ್‌ ಅವರು ಪ‍್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.
Last Updated 15 ಸೆಪ್ಟೆಂಬರ್ 2022, 13:24 IST
ಸ್ವೀಡನ್: ಪ್ರಧಾನಿ ಮ್ಯಾಗ್ಡಲೀನಾ ರಾಜೀನಾಮೆ

ಬ್ರಿಟಿಷ್‌ ಪ್ರಧಾನಿ ಸ್ಥಾನಕ್ಕೆ ಮೊದಲ ಸುತ್ತಿನ ಆಯ್ಕೆ: ರಿಷಿ ಸುನಕ್‌ ಮುಂಚೂಣಿ

ಬ್ರಿಟನ್‌ ಪ್ರಧಾನಿ ಸ್ಥಾನದ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬುಧವಾರ ಕನ್‌ಸರ್ವೇಟಿವ್ ಪಕ್ಷದ ಸಂಸದರಿಂದ ಮೊದಲ ಸುತ್ತಿನ ಮತದಾನ ನಡೆದಿದ್ದು, ಭಾರತೀಯ ಮೂಲದ ರಿಷಿ ಸುನಕ್‌ ಅವರು 88 ಮತಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ.
Last Updated 13 ಜುಲೈ 2022, 18:33 IST
ಬ್ರಿಟಿಷ್‌ ಪ್ರಧಾನಿ ಸ್ಥಾನಕ್ಕೆ ಮೊದಲ ಸುತ್ತಿನ ಆಯ್ಕೆ: ರಿಷಿ ಸುನಕ್‌ ಮುಂಚೂಣಿ

ಆಳ–ಅಗಲ: ಪ್ರಧಾನಿ ರಕ್ಷಣೆ ಎಸ್‌ಪಿಜಿ ಹೊಣೆ

ದೇಶದ ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಅವರ ಜತೆ ವಾಸಿಸುವ ಕುಟುಂಬದ ಸದಸ್ಯರ ರಕ್ಷಣೆಗಾಗಿ 1985ರಲ್ಲಿ ವಿಶೇಷ ರಕ್ಷಣಾ ದಳ ಅಥವಾ ಎಸ್‌ಪಿಜಿಯನ್ನು ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಈ ದಳವು, ದೇಶದ ಅತ್ಯುನ್ನತ ಭದ್ರತಾ ತಂಡ ಎನಿಸಿದೆ.
Last Updated 6 ಜನವರಿ 2022, 20:30 IST
ಆಳ–ಅಗಲ: ಪ್ರಧಾನಿ ರಕ್ಷಣೆ ಎಸ್‌ಪಿಜಿ ಹೊಣೆ

ಸುಡಾನ್: ಉಚ್ಚಾಟಿತ ಪ್ರಧಾನಿ ಮರುನೇಮಕಕ್ಕೆ ಸೇನೆ ಒಪ್ಪಿಗೆ

‘ಅಕ್ಟೋಬರ್‌ನಲ್ಲಿ ನಡೆದ ದಂಗೆಯಲ್ಲಿ ಪದಚ್ಯುತಗೊಂಡಿದ್ದ ಸುಡಾನ್ ಪ್ರಧಾನಿ ಅಬ್ದಲ್ಲಾ ಹಮ್‌ಡೋಕ್ ಅವರನ್ನು ಮರುನೇಮಕ ಮಾಡಲು ಅಲ್ಲಿನ ರಾಜಕೀಯ ನಾಯಕರು ಮತ್ತು ಮಿಲಿಟರಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಸೇನೆ ಮತ್ತು ಸರ್ಕಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 21 ನವೆಂಬರ್ 2021, 14:32 IST
ಸುಡಾನ್: ಉಚ್ಚಾಟಿತ ಪ್ರಧಾನಿ ಮರುನೇಮಕಕ್ಕೆ ಸೇನೆ ಒಪ್ಪಿಗೆ

ಸ್ವೀಡನ್‌ ಪ್ರಧಾನಿ ಸ್ಟೀಫನ್‌ ಲೋಫ್ವೆನ್ ಸ್ಥಾನ ಅಭದ್ರ

ಸ್ವೀಡನ್‌ ಪ್ರಧಾನಿ ಸ್ಟೀಫನ್ ಲೋಫ್ವೆನ್ ನೇತೃತ್ವದ ಸರ್ಕಾರವು ಎಡಪಕ್ಷದ ಬೆಂಬಲವನ್ನು ಮರಳಿ ಪಡೆಯುವಲ್ಲಿ ವಿಫಲವಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರು ಸಂಸತ್ತಿನಲ್ಲಿ ಸೋಮವಾರ ವಿಶ್ವಾಸ ಮತಯಾಚಿಸಲಿದ್ದಾರೆ.
Last Updated 21 ಜೂನ್ 2021, 8:31 IST
ಸ್ವೀಡನ್‌ ಪ್ರಧಾನಿ ಸ್ಟೀಫನ್‌ ಲೋಫ್ವೆನ್ ಸ್ಥಾನ ಅಭದ್ರ
ADVERTISEMENT

ಕ್ಯೂಬಾ: 40 ವರ್ಷಗಳ ನಂತರ ಪ್ರಧಾನಿ ನೇಮಕ

40 ವರ್ಷಗಳ ನಂತರ ಕ್ಯೂಬಾದ ಪ್ರಧಾನಿ ಹುದ್ದೆ ಅಸ್ತಿತ್ವಕ್ಕೆ ಬಂದಿದ್ದು, ಮೊದಲ ಪ್ರಧಾನಿಯಾಗಿ ಮ್ಯಾನುಯೆಲ್‌ ಮರ‍್ರೆರೊ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2019, 20:16 IST
ಕ್ಯೂಬಾ: 40 ವರ್ಷಗಳ ನಂತರ ಪ್ರಧಾನಿ ನೇಮಕ
ADVERTISEMENT
ADVERTISEMENT
ADVERTISEMENT