ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Provident Fund

ADVERTISEMENT

ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗೆ 2023–24ನೇ ಸಾಲಿನಲ್ಲಿ ಶೇ 8.25ರ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ದರವಾಗಿದೆ.
Last Updated 10 ಫೆಬ್ರುವರಿ 2024, 9:33 IST
ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ಪಿ.ಎಫ್‌: ಶೇ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಹಣಕಾಸು ಸಚಿವಾಲಯ ಸಮ್ಮತಿ

2022–23ನೆಯ ಹಣಕಾಸು ವರ್ಷಕ್ಕೆ ಪಿ.ಎಫ್‌. ಚಂದಾದಾರರಿಗೆ ಶೇಕಡ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ.
Last Updated 24 ಜುಲೈ 2023, 20:30 IST
ಪಿ.ಎಫ್‌: ಶೇ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಹಣಕಾಸು ಸಚಿವಾಲಯ ಸಮ್ಮತಿ

ಪಿಂಚಣಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ

1995ರ ನೌಕರರ ಭವಿಷ್ಯ ನಿಧಿ (ಇಪಿಎಸ್‌ 95) ಕಾಯ್ದೆಯ ತಿದ್ದುಪಡಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 67 ಅರ್ಜಿಗಳು ಹಾಗೂ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಆರಂಭವಾಯಿತು.
Last Updated 2 ಆಗಸ್ಟ್ 2022, 20:45 IST
ಪಿಂಚಣಿ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭ

ಇಪಿಎಫ್‌ಒ: ದೇಶದಾದ್ಯಂತ ಏಕಕಾಲಕ್ಕೆ ಪಿಂಚಣಿ ವಿತರಣೆ ಶೀಘ್ರ

29ರಿಂದ ಇಪಿಎಫ್‌ಒನ ಧರ್ಮದರ್ಶಿಗಳ ಮಂಡಳಿ ಸಭೆ
Last Updated 10 ಜುಲೈ 2022, 13:18 IST
ಇಪಿಎಫ್‌ಒ: ದೇಶದಾದ್ಯಂತ ಏಕಕಾಲಕ್ಕೆ ಪಿಂಚಣಿ ವಿತರಣೆ ಶೀಘ್ರ

ಭವಿಷ್ಯ ನಿಧಿ (ಪಿಎಫ್‌) ಹಣ ಎಷ್ಟಿದೆ ಎಂದು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ

ವೇತನ ಪಡೆಯುವ ಪ್ರತಿಯೊಬ್ಬರೂ ಭವಿಷ್ಯ ನಿಧಿ (ಪಿಎಫ್‌) ಉಳಿತಾಯವನ್ನು, ಮುಖ್ಯವಾಗಿ ಹಣಕಾಸು ವರ್ಷಾಂತ್ಯದಲ್ಲಿ ಪರಿಶೀಲಿಸುತ್ತಿರಬೇಕಾಗುತ್ತದೆ.
Last Updated 26 ಜೂನ್ 2022, 10:28 IST
ಭವಿಷ್ಯ ನಿಧಿ (ಪಿಎಫ್‌) ಹಣ ಎಷ್ಟಿದೆ ಎಂದು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ

ಭವಿಷ್ಯ ನಿಧಿ, ₹ 40 ಲಕ್ಷ ಗ್ರಾಚ್ಯುಟಿ ಬಡ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಕ

ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಮಧ್ಯಪ್ರದೇಶದ ಪಟ್ನಾ ಜಿಲ್ಲೆಯಲ್ಲಿ 39 ವರ್ಷಗಳ ಸೇವೆಯ ನಂತರ ನಿವೃತ್ತಿಯ ದಿನದಂದು ತಮ್ಮ ಪಿಎಫ್ ಮತ್ತು ವಞಞ ಮೌಲ್ಯದ ಗ್ರಾಚ್ಯುಟಿಯಿಂದ ಎಲ್ಲಾ ಹಣವನ್ನು ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದ್ದಾರೆ.
Last Updated 2 ಫೆಬ್ರುವರಿ 2022, 16:01 IST
ಭವಿಷ್ಯ ನಿಧಿ, ₹ 40 ಲಕ್ಷ ಗ್ರಾಚ್ಯುಟಿ ಬಡ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಕ

ಪಿ.ಎಫ್. ತೆರಿಗೆ: ನಿಯಮ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವಾಲಯ

ಕಾರ್ಮಿಕರ ಭವಿಷ್ಯ ನಿಧಿಗೆ (ಪಿ.ಎಫ್) ನೌಕರರ ಕಡೆಯಿಂದ ಜಮಾ ಆಗುವ ವಾರ್ಷಿಕ ₹ 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ಲೆಕ್ಕ ಹೇಗೆ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ನಿಯಮಗಳನ್ನು ಪ್ರಕಟಿಸಿದೆ.
Last Updated 2 ಸೆಪ್ಟೆಂಬರ್ 2021, 19:30 IST
ಪಿ.ಎಫ್. ತೆರಿಗೆ: ನಿಯಮ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವಾಲಯ
ADVERTISEMENT

ವಾರ್ಷಿಕ ₹ 2.5 ಲಕ್ಷಕ್ಕೂ ಅಧಿಕ ಇಪಿಎಫ್‌ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇಲ್ಲ

ವಾರ್ಷಿಕವಾಗಿ ₹ 2.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವು ಉದ್ಯೋಗಿಯ ಭವಿಷ್ಯ ನಿಧಿ (ಇಪಿಎಫ್‌) ಖಾತೆಗೆ ಪಾವತಿಯಾದರೆ, ಅಂತಹ ಖಾತೆಗಳ ಮೇಲಿನ ಬಡ್ಡಿಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲವೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 1 ಫೆಬ್ರುವರಿ 2021, 16:22 IST
ವಾರ್ಷಿಕ ₹ 2.5 ಲಕ್ಷಕ್ಕೂ ಅಧಿಕ ಇಪಿಎಫ್‌ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇಲ್ಲ

ಹೊಸ ವೇತನ ನಿಯಮ: ಪಿಎಫ್‌, ಗ್ರ್ಯಾಚುಟಿ ಹೆಚ್ಚಳ?

2021ರ ಏಪ್ರಿಲ್‌ನಿಂದ ಜಾರಿಯಾಗುವ ಸಾಧ್ಯತೆ
Last Updated 10 ಡಿಸೆಂಬರ್ 2020, 19:30 IST
ಹೊಸ ವೇತನ ನಿಯಮ: ಪಿಎಫ್‌, ಗ್ರ್ಯಾಚುಟಿ ಹೆಚ್ಚಳ?

ಪಿಎಫ್ ಬಡ್ಡಿ: ಆಂಶಿಕ ಪಾವತಿ

ಕಾರ್ಮಿಕರ ಭವಿಷ್ಯನಿಧಿಗೆ (ಪಿಎಫ್‌) ಸಂಬಂಧಿಸಿದ, 2019–20ನೇ ಸಾಲಿನ ಶೇಕಡ 8.5ರ ಬಡ್ಡಿಯ ಮೊತ್ತದಲ್ಲಿ ಒಂದು ಭಾಗವನ್ನು ಪಾವತಿ ಮಾಡಲು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಒ) ಬುಧವಾರ ತೀರ್ಮಾನಿಸಿದೆ.
Last Updated 9 ಸೆಪ್ಟೆಂಬರ್ 2020, 16:25 IST
ಪಿಎಫ್ ಬಡ್ಡಿ: ಆಂಶಿಕ ಪಾವತಿ
ADVERTISEMENT
ADVERTISEMENT
ADVERTISEMENT