ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

question paper leak

ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ: ಬಿಷಪ್ ಜಾನ್ಸನ್ ಕಾಲೇಜಿನ ಮಾಜಿ ಪ್ರಾಂಶುಪಾಲೆ ಬಂಧನ

ಪರಿಶೀಲನಾ ಅಧಿಕಾರಿ ಮತ್ತು ಸಹಾಯಕ ಪರಿಶೀಲನಾ ಅಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್‌) ಬಿಷಪ್ ಜಾನ್ಸನ್ ಕಾಲೇಜಿನ ಮಾಜಿ ಪ್ರಾಂಶುಪಾಲರನ್ನು ಬಂಧಿಸಿದೆ.
Last Updated 27 ಸೆಪ್ಟೆಂಬರ್ 2024, 4:05 IST
ಪ್ರಶ್ನೆ ಪತ್ರಿಕೆ ಸೋರಿಕೆ: ಬಿಷಪ್ ಜಾನ್ಸನ್ ಕಾಲೇಜಿನ ಮಾಜಿ ಪ್ರಾಂಶುಪಾಲೆ ಬಂಧನ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪಟ್ನಾ, ಹಜಾರಿಬಾಗ್‌ಗೆ ಸೀಮಿತ: ಸುಪ್ರೀಂ ಕೋರ್ಟ್

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌-ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರೆ ಅವ್ಯವಹಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.
Last Updated 2 ಆಗಸ್ಟ್ 2024, 6:22 IST
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪಟ್ನಾ, ಹಜಾರಿಬಾಗ್‌ಗೆ ಸೀಮಿತ: ಸುಪ್ರೀಂ ಕೋರ್ಟ್

ಬಿಹಾರ: ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ತಡೆಗೆ ಮಸೂದೆ

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸರ್ಕಾರಿ ನೇಮಕಾತಿಯಲ್ಲಿ ಅವ್ಯವಹಾರಗಳನ್ನು ತಡೆಯುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಿದೆ.
Last Updated 24 ಜುಲೈ 2024, 9:48 IST
ಬಿಹಾರ: ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ತಡೆಗೆ ಮಸೂದೆ

NEET-UG: 11 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಶೂನ್ಯ ಅಥವಾ ನೆಗೆಟಿವ್ ಅಂಕ!

ಈ ವರ್ಷದ ವಿವಾದಿತ ವೈದ್ಯಕೀಯ 'ನೀಟ್‌–ಯುಜಿ' ಪರೀಕ್ಷೆಯ ಕೇಂದ್ರವಾರು ಫಲಿತಾಂಶಗಳ ಪ್ರಕಾರ, 11 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಶೂನ್ಯ ಅಥವಾ ನೆಗೆಟಿವ್ ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.
Last Updated 21 ಜುಲೈ 2024, 15:44 IST
NEET-UG: 11 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಶೂನ್ಯ ಅಥವಾ ನೆಗೆಟಿವ್ ಅಂಕ!

ಆರ್‌ಇಇಟಿ ಪರೀಕ್ಷೆ ಅಕ್ರಮ | ಮೂರನೇ ಆರೋಪಿ ಬಂಧನ: ಇ.ಡಿ

2021ರಲ್ಲಿ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಆರ್‌ಇಇಟಿ) ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.
Last Updated 20 ಜುಲೈ 2024, 12:47 IST
ಆರ್‌ಇಇಟಿ ಪರೀಕ್ಷೆ ಅಕ್ರಮ | ಮೂರನೇ ಆರೋಪಿ ಬಂಧನ: ಇ.ಡಿ

ನೀಟ್‌ ಗೊಂದಲ | ಸರ್ಕಾರ, ವಿಪಕ್ಷ ಒಟ್ಟಾಗಿ ಸಂದೇಶ ನೀಡಬೇಕು: ರಾಹುಲ್‌

ಗೌರವಯುತ ಮತ್ತು ಉತ್ತಮ ಚರ್ಚೆಗೆ ಪ್ರಧಾನಿಗೆ ಮನವಿ
Last Updated 29 ಜೂನ್ 2024, 0:25 IST
ನೀಟ್‌ ಗೊಂದಲ | ಸರ್ಕಾರ, ವಿಪಕ್ಷ ಒಟ್ಟಾಗಿ ಸಂದೇಶ ನೀಡಬೇಕು: ರಾಹುಲ್‌

ಹಣ ಪಡೆದು ಸರ್ಕಾರಿ ಉದ್ಯೋಗ ಹೇಳಿಕೆ: ಈಗ ಸಚಿವನ ಸರದಿ

ಹಣ ಪಡೆದು ಸರ್ಕಾರಿ ಉದ್ಯೋಗ ಹೇಳಿಕೆ: ಈಗ ಸಚಿವನ ಸರದಿ
Last Updated 29 ಜೂನ್ 2024, 0:20 IST
ಹಣ ಪಡೆದು ಸರ್ಕಾರಿ ಉದ್ಯೋಗ ಹೇಳಿಕೆ: ಈಗ ಸಚಿವನ ಸರದಿ
ADVERTISEMENT

ಗೋಧ್ರಾ ನೀಟ್‌ ಹಗರಣ: ದೊಡ್ಡ ಪಿತೂರಿಯ ಸಾಧ್ಯತೆ

ನಾಲ್ವರು ಆರೋಪಿಗಳ ಕಸ್ಟಡಿಗೆ ಕೋರಿದ ಸಿಬಿಐ * ಆರೋಪಿಗಳಿಗೆ ಅಂತರರಾಜ್ಯ ಸಂಪರ್ಕ
Last Updated 29 ಜೂನ್ 2024, 0:20 IST
ಗೋಧ್ರಾ ನೀಟ್‌ ಹಗರಣ: ದೊಡ್ಡ ಪಿತೂರಿಯ ಸಾಧ್ಯತೆ

ನೀಟ್ ಚರ್ಚೆ: ಲೋಕಸಭೆ, ರಾಜ್ಯಸಭೆಯಲ್ಲಿ ಸಿಗದ ಅವಕಾಶ, ಉಭಯ ಸದನಗಳಲ್ಲೂ ಕೋಲಾಹಲ

ಬಿಗಿ ಪಟ್ಟು
Last Updated 29 ಜೂನ್ 2024, 0:05 IST
ನೀಟ್ ಚರ್ಚೆ: ಲೋಕಸಭೆ, ರಾಜ್ಯಸಭೆಯಲ್ಲಿ ಸಿಗದ ಅವಕಾಶ, ಉಭಯ ಸದನಗಳಲ್ಲೂ ಕೋಲಾಹಲ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಂಶುಪಾಲರ ಬಂಧನ

ನೀಟ್‌–ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರೀಬಾಗ್‌ನ ಶಾಲೆಯೊಂದರ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರನ್ನು ಸಿಬಿಐ ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಜೂನ್ 2024, 15:28 IST
ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಂಶುಪಾಲರ ಬಂಧನ
ADVERTISEMENT
ADVERTISEMENT
ADVERTISEMENT