ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Ragi mudde

ADVERTISEMENT

ಮಂಡ್ಯ | ರಾಗಿಮುದ್ದೆ ಉಣ್ಣುವ ಸ್ಪರ್ಧೆ: 30 ನಿಮಿಷದಲ್ಲಿ 10 ಮುದ್ದೆ ತಿಂದ ಈರೇಗೌಡ

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಸಿರಿಧಾನ್ಯ ಹಬ್ಬದ ಅಂಗವಾಗಿ ನಡೆದ ನಾಟಿಕೋಳಿ ಸಾರು–ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ಹೊಟ್ಟೆಗೆ ಇಳಿಸುವ ಮೂಲಕ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.
Last Updated 2 ಜನವರಿ 2024, 10:13 IST
ಮಂಡ್ಯ | ರಾಗಿಮುದ್ದೆ ಉಣ್ಣುವ ಸ್ಪರ್ಧೆ: 30 ನಿಮಿಷದಲ್ಲಿ 10 ಮುದ್ದೆ ತಿಂದ ಈರೇಗೌಡ

ಬೆಂಗಳೂರು | ಜನವರಿಯಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಗಲಿದೆ ರಾಗಿ ಮುದ್ದೆ ಊಟ

ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುತ್ತಿದ್ದ ಆಹಾರದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದ್ದು, ಜನವರಿಯಿಂದ ಬೆಂಗಳೂರಿನ ಗ್ರಾಹಕರು ರಾಗಿ ಮುದ್ದೆ ಊಟ ಸವಿಯಬಹುದು.
Last Updated 11 ಡಿಸೆಂಬರ್ 2023, 14:11 IST
ಬೆಂಗಳೂರು | ಜನವರಿಯಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಗಲಿದೆ ರಾಗಿ ಮುದ್ದೆ ಊಟ

ಬೆರಗಿನ ಬೆಳಕು | ಬಾಗದ ಆತ್ಮಗೌರವ

ಹೊಟ್ಟೆ ತುಂಬ ರಾಗಿಮುದ್ದೆಯನ್ನು ತಿಂದು ಸಂತೋಷವಾಗಿ ಬಾಳುವವನಿಗೆ ಕಾಗೆಯೊಂದು ಸಿಹಿತಿಂಡಿಯನ್ನು ಕದ್ದು ತಿನ್ನುವುದನ್ನು ಕಂಡು ಅಸೂಯೆಯೇ? ಆಹಾರ ಯಾವುದಾದರೇನು? ಹಸಿವು ಹಿಂಗಿದರೆ ಸಾಕು. ಅದಕ್ಕಾಗಿ ನಿನ್ನ ಆತ್ಮವನ್ನು ಬಾಗಿಸಬೇಡ.
Last Updated 14 ಜೂನ್ 2022, 20:17 IST
ಬೆರಗಿನ ಬೆಳಕು | ಬಾಗದ ಆತ್ಮಗೌರವ

ರಾಗಿಯನು ಉಂಡು ನಿರೋಗಿಯಾಗಿ

ಅತ್ಯಂತ ಕಡಿಮೆ ನೀರಿನಲ್ಲೂ ಬೆಳೆಯುವ ಕಿರುಧಾನ್ಯ ರಾಗಿ ಕಪ್ಪು ಬಣ್ಣವನ್ನೇ ಹಳಿದು ಸತ್ವಪೂರ್ಣ ಆಹಾರಕ್ಕೆ ಮುಖ ತಿರುಗಿಸದಿರಿ. ರಾಗಿಮುದ್ದೆ, ಸೊಪ್ಪಿನ ಸಾರು, ಬಸ್ಸಾರು ನಿಮ್ಮ ದೈನಂದಿನ ಊಟದ ಭಾಗವಾಗಿರಲಿ. ಮುದ್ದೆ ತಿರುವಿ ಮುದ್ದಿನ ಮಡದಿಯಾಗಿ..
Last Updated 6 ಡಿಸೆಂಬರ್ 2019, 19:45 IST
ರಾಗಿಯನು ಉಂಡು ನಿರೋಗಿಯಾಗಿ

ಅಂಬರಹಳ್ಳಿಯಲ್ಲಿ ನ.1ರಂದು ರಾಗಿಮುದ್ದೆ ಉಣ್ಣುವ ಸ್ಪರ್ಧೆ‌

ಸಮೀಪದ ಅಂಬರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಗೆಳೆಯರ ಬಳಗದ ವತಿಯಿಂದ ನ.1ರಂದು ಮಧ್ಯಾಹ್ನ 12ಕ್ಕೆ ನಾಟಿಕೋಳಿ ಸಾರಿನಲ್ಲಿ ರಾಗಿಮುದ್ದೆ ಉಣ್ಣುವ ಸ್ಪರ್ಧೆ ಆಯೋಜಿಸಲಾಗಿದೆ.
Last Updated 27 ಅಕ್ಟೋಬರ್ 2019, 5:18 IST
ಅಂಬರಹಳ್ಳಿಯಲ್ಲಿ ನ.1ರಂದು ರಾಗಿಮುದ್ದೆ ಉಣ್ಣುವ ಸ್ಪರ್ಧೆ‌
ADVERTISEMENT
ADVERTISEMENT
ADVERTISEMENT
ADVERTISEMENT