ಶನಿವಾರ, 9 ನವೆಂಬರ್ 2024
×
ADVERTISEMENT
ಈ ಕ್ಷಣ :

Rahamat Tarikere

ADVERTISEMENT

ಅನ್ಯ ಕೋಮು, ಅನ್ಯ ಧರ್ಮೀಯ ಎಂಬ ಪದಗಳು ‘ಮನುಷ್ಯ ದ್ವೇಷಿ’: ರಹಮತ್‌ ತರೀಕೆರೆ

‘ವಚನ ಸಾಹಿತ್ಯದಲ್ಲಿ ಆಧ್ಯಾತ್ಮಿಕತೆ ಮತ್ತು ಲೌಕಿಕತೆ’ ಕುರಿತ ಗೋಷ್ಠಿ
Last Updated 9 ಮಾರ್ಚ್ 2024, 15:48 IST
ಅನ್ಯ ಕೋಮು, ಅನ್ಯ ಧರ್ಮೀಯ ಎಂಬ ಪದಗಳು ‘ಮನುಷ್ಯ ದ್ವೇಷಿ’: ರಹಮತ್‌ ತರೀಕೆರೆ

ಬರಹದ ಮೊನಚು ಮೊಟಕಾಗಲು ರಾಜಕಾರಣ ಕಾರಣ: ರಹಮತ್‌ ತರೀಕೆರೆ

ಕುವೆಂಪು ಈಗ ನಿಷ್ಠುರ ಭಾಷಣ ಮಾಡಿದ್ದರೆ ಪೆಟ್ಟು ಬೀಳುತ್ತಿತ್ತು: ರಹಮತ್ ತರೀಕೆರೆ
Last Updated 14 ಅಕ್ಟೋಬರ್ 2023, 18:24 IST
ಬರಹದ ಮೊನಚು ಮೊಟಕಾಗಲು ರಾಜಕಾರಣ ಕಾರಣ: ರಹಮತ್‌ ತರೀಕೆರೆ

ಸಾಮಾನ್ಯೀಕರಣ ತಪ್ಪಿಸುವ ರಾಜಕಾರಣವನ್ನು ಕಲೆ ಮಾಡಲಿ: ರೆಹಮತ್ ತರೀಕೆರೆ

ಪಿ. ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಬಿಡುಗಡೆ ಸಮಾರಂಭ
Last Updated 6 ಮಾರ್ಚ್ 2023, 20:46 IST
ಸಾಮಾನ್ಯೀಕರಣ ತಪ್ಪಿಸುವ ರಾಜಕಾರಣವನ್ನು ಕಲೆ ಮಾಡಲಿ: ರೆಹಮತ್ ತರೀಕೆರೆ

ತೀಸ್ತಾ ಬಂಧನ: ಆತ್ಮಸಾಕ್ಷಿ ಸೆರೆಮನೆಯಲ್ಲಿದೆ: ವಿಮರ್ಶಕ ರಹಮತ್ ತರೀಕೆರೆ

‘ಪ್ರಭುತ್ವದ ಕ್ರೌರ್ಯ, ತಪ್ಪನ್ನು ತೋರಿಸಿದವರನ್ನು ಸೆರೆಮನೆಗೆ ತಳ್ಳುವ ತುರ್ತು ಪರಿಸ್ಥಿತಿಯ ದಿನಗಳು ಮರುಕಳಿಸಿವೆ. ಸಂತ್ರಸ್ತರ ನ್ಯಾಯಕ್ಕಾಗಿ ಹೋರಾಡಿದ ತೀಸ್ತಾ ಸೆತಲ್ವಾಡ್‌ ತಬ್ಬಲಿಗಳ ತಾಯಿ. ಆಕೆಯ ಬಂಧನದೊಂದಿಗೆ ಎಲ್ಲರ ಆತ್ಮಸಾಕ್ಷಿ, ಪ್ರಜ್ಞೆಯೂ ಸೆರೆಮನೆಗೆ ಹೋಗಿದೆ’ ಎಂದು ವಿಮರ್ಶಕ ಡಾ.ರಹಮತ್ ತರೀಕೆರೆ ಹೇಳಿದರು.
Last Updated 26 ಜೂನ್ 2022, 12:08 IST
ತೀಸ್ತಾ ಬಂಧನ: ಆತ್ಮಸಾಕ್ಷಿ ಸೆರೆಮನೆಯಲ್ಲಿದೆ: ವಿಮರ್ಶಕ ರಹಮತ್ ತರೀಕೆರೆ

ಭೂತಕಾಲದ ಒಳಿತನ್ನಷ್ಟೆ ಸ್ವೀಕರಿಸಬೇಕು: ಡಾ.ರಹಮತ್‌ ತರೀಕೆರೆ

‘ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು ನಾಡಿನಲ್ಲಿ ವಿಚಾರ ಮಾಡುವುದೇ ಅಪರಾಧ ಎನ್ನುವಂತಾಗಿದೆ. ವಿಚಾರವಂತರನ್ನು ಕೊಲ್ಲಲಾಗುತ್ತಿದೆ; ಜೈಲಿನಲ್ಲಿರಿಸಲಾಗುತ್ತಿದೆ’ ಎಂದು ವಿಮರ್ಶಕ ಡಾ.ರಹಮತ್‌ ತರೀಕೆರೆ ಕಳವಳ ವ್ಯಕ್ತಪಡಿಸಿದರು.
Last Updated 24 ಜೂನ್ 2022, 15:58 IST
ಭೂತಕಾಲದ ಒಳಿತನ್ನಷ್ಟೆ ಸ್ವೀಕರಿಸಬೇಕು: ಡಾ.ರಹಮತ್‌ ತರೀಕೆರೆ

ಅಧಿಕಾರ ಉಳ್ಳವರಿಂದಲೇ ದೇಶಕ್ಕೆ ಕುತ್ತು: ಪ್ರೊ.ರಹಮತ್ ತರೀಕೆರೆ

ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮರ್ಶಕ ಪ್ರೊ.ರಹಮತ್ ತರೀಕೆರೆ ಆತಂಕ
Last Updated 26 ಜನವರಿ 2022, 11:07 IST
ಅಧಿಕಾರ ಉಳ್ಳವರಿಂದಲೇ ದೇಶಕ್ಕೆ ಕುತ್ತು: ಪ್ರೊ.ರಹಮತ್ ತರೀಕೆರೆ

ಹಂಪಿ ಕನ್ನಡ ವಿಶ್ವವಿದ್ಯಾಲಯ: ರಹಮತ್‌ ತರೀಕೆರೆಗೆ ಬೀಳ್ಕೊಡುಗೆ

ಹೊಸಪೇಟೆ (ವಿಜಯನಗರ): ಕೆಲಸದಿಂದ ನಿವೃತ್ತರಾದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಹಮತ್‌ ತರೀಕೆರೆ ಅವರಿಗೆ ಗುರುವಾರ ವಿಶ್ವವಿದ್ಯಾಲಯದಲ್ಲಿ ಬೀಳ್ಕೊಡಲಾಯಿತು.
Last Updated 2 ಸೆಪ್ಟೆಂಬರ್ 2021, 10:42 IST
ಹಂಪಿ ಕನ್ನಡ ವಿಶ್ವವಿದ್ಯಾಲಯ: ರಹಮತ್‌ ತರೀಕೆರೆಗೆ ಬೀಳ್ಕೊಡುಗೆ
ADVERTISEMENT

‘ಜನಸಮುದಾಯ ಅಧ್ಯಯನಕ್ಕೆ ಇನ್ನೂ ಇದೆ ಹೆಚ್ಚಿನ ಸಾಧ್ಯತೆ’

ಕೆಲಸದಿಂದ ನಿವೃತ್ತಿ ಹೊಂದಿರುವ ಹಿರಿಯ ಪ್ರಾಧ್ಯಾಪಕ ರಹಮತ್‌ ತರೀಕೆರೆ ಅವರಿಗೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಸೋಮವಾರ ಸತ್ಕರಿಸಿ, ಬೀಳ್ಕೊಡಲಾಯಿತು.
Last Updated 30 ಆಗಸ್ಟ್ 2021, 13:36 IST
‘ಜನಸಮುದಾಯ ಅಧ್ಯಯನಕ್ಕೆ ಇನ್ನೂ ಇದೆ ಹೆಚ್ಚಿನ ಸಾಧ್ಯತೆ’

ಗುರುವೇ ನಮಃ ಗುರುವೇನು ಮಹಾ!: ಅವರೆಲ್ಲ ಜನತೆಯ ಸಂತರು

ಜನರೆದೆಯಲ್ಲಿ ಅಕ್ಷರದ ಬೀಜ ಬಿತ್ತುತ್ತಾ ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದ ಮಠಗಳು ಈಗ ಜಾತಿಯ ವಿಷಬೀಜಕ್ಕೆ ನೀರೆರೆಯುತ್ತಿವೆ. ರಾಜಕಾರಣದ ಕೇಂದ್ರಗಳಾಗಿರುವ ಮಠಗಳ ನೈತಿಕತೆ ದಿವಾಳಿ ಎದ್ದಿದೆ. ಇದಕ್ಕೆಲ್ಲ ಯಾರು ಹೊಣೆ? ಜನರೇ? ರಾಜಕಾರಣಿಗಳೇ? ಮಠದ ಸ್ವಾಮಿಗಳೇ?
Last Updated 20 ಮಾರ್ಚ್ 2021, 19:31 IST
ಗುರುವೇ ನಮಃ ಗುರುವೇನು ಮಹಾ!: ಅವರೆಲ್ಲ ಜನತೆಯ ಸಂತರು

ಸಾಂಸ್ಕೃತಿಕ ಉದ್ಯಮಶೀಲತೆ ಗಟ್ಟಿಯಾಗಲಿ: ರಹಮತ್‌ ತರಿಕೆರೆ

ಸಿದ್ಧಲಿಂಗೇಶ್ವರ ಪ್ರಕಾಶನ ಹೊರತಂದ 105 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ರಹಮತ್‌ ತರಿಕೆರೆ ಅಭಿಮತ
Last Updated 7 ಫೆಬ್ರುವರಿ 2021, 15:30 IST
ಸಾಂಸ್ಕೃತಿಕ ಉದ್ಯಮಶೀಲತೆ ಗಟ್ಟಿಯಾಗಲಿ: ರಹಮತ್‌ ತರಿಕೆರೆ
ADVERTISEMENT
ADVERTISEMENT
ADVERTISEMENT