ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Raichur university

ADVERTISEMENT

ರಾಯಚೂರು ವಿವಿ ಸಮಗ್ರ ಅಭಿವೃದ್ದಿಗೆ ನೀಲಿನಕ್ಷೆ ಸಿದ್ಧ -ಕುಲಪತಿ ಡಾ.ಹರೀಶ್‌

ವಿಶ್ವವಿದ್ಯಾಲಯದ ಕುಲಪತಿ ಮತ್ತು ಅಧಿಕಾರಿಗಳಿಂದ ವಿವರಣೆ
Last Updated 20 ಜನವರಿ 2023, 12:21 IST
ರಾಯಚೂರು ವಿವಿ ಸಮಗ್ರ ಅಭಿವೃದ್ದಿಗೆ ನೀಲಿನಕ್ಷೆ ಸಿದ್ಧ -ಕುಲಪತಿ ಡಾ.ಹರೀಶ್‌

ಕೃಷಿಮೇಳದಲ್ಲಿ ₹ 9 ಲಕ್ಷ ಮೌಲ್ಯದ ಕೋಣ

ದುಬಾರಿ ಕೋಣದ ಮುಂದೆ ಸೆಲ್ಫಿ ಮಾಡಿಕೊಳ್ಳುವ ತವಕ
Last Updated 12 ಜನವರಿ 2023, 19:30 IST
ಕೃಷಿಮೇಳದಲ್ಲಿ ₹ 9 ಲಕ್ಷ ಮೌಲ್ಯದ ಕೋಣ

ಕರ್ನಾಟಕ ಬಜೆಟ್ | ರಾಯಚೂರು ವಿವಿ; ಶಿಕ್ಷಣ ಸಂಸ್ಥೆಗಳಿಗೆ ಬೇಕಿದೆ ತಕ್ಷಣ ಅನುದಾನ

ಕಾಯಂ ಹುದ್ದೆಗಳ ಮಂಜೂರಾತಿಯಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ
Last Updated 18 ಫೆಬ್ರುವರಿ 2022, 19:30 IST
ಕರ್ನಾಟಕ ಬಜೆಟ್ | ರಾಯಚೂರು ವಿವಿ; ಶಿಕ್ಷಣ ಸಂಸ್ಥೆಗಳಿಗೆ ಬೇಕಿದೆ ತಕ್ಷಣ ಅನುದಾನ

ರಾಯಚೂರು ಕೃಷಿ ವಿವಿ: 20 ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುವ ಏಳು ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಆರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಮುಖಾಂತರ ಇದುವರೆಗೆ ಒಟ್ಟು 20 ರೈತ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ತಿಳಿಸಿದ್ದಾರೆ.
Last Updated 17 ಫೆಬ್ರುವರಿ 2022, 8:20 IST
ರಾಯಚೂರು ಕೃಷಿ ವಿವಿ: 20 ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ

ಗುಲಬರ್ಗಾ–ರಾಯಚೂರು ವಿವಿ ಜಂಟಿ ಸಭೆ; ಶೈಕ್ಷಣಿಕ ಸಹಯೋಗಕ್ಕೆ ನಿರ್ಧಾರ

ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ರಾಯಚೂರು ವಿಶ್ವವಿದ್ಯಾಲಯಗಳು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿವೆ.ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಮತ್ತು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹರೀಶ ರಾಮಸ್ವಾಮಿ ಅವರ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ಉಭಯ ವಿಶ್ವವಿದ್ಯಾಲಯಗಳ ಅಧಿಕಾರಿಗಳ ಜಂಟಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
Last Updated 7 ಜನವರಿ 2022, 12:08 IST
ಗುಲಬರ್ಗಾ–ರಾಯಚೂರು ವಿವಿ ಜಂಟಿ ಸಭೆ; ಶೈಕ್ಷಣಿಕ ಸಹಯೋಗಕ್ಕೆ ನಿರ್ಧಾರ

ರಾಯಚೂರು ವಿವಿ, ಐಐಐಟಿಗೆ ಕೋವಿಡ್‌ ವಿಘ್ನ

ಜಿಲ್ಲೆಯ ಹೊಸ ಯೋಜನೆಗಳಿಗೆ ಅಡೆತಡೆಗಳೇ ಅಧಿಕ
Last Updated 3 ಆಗಸ್ಟ್ 2021, 19:30 IST
ರಾಯಚೂರು ವಿವಿ, ಐಐಐಟಿಗೆ ಕೋವಿಡ್‌ ವಿಘ್ನ

ನೂತನ ರಾಯಚೂರು ವಿಶ್ವವಿದ್ಯಾಲಯಕ್ಕೆ ದಾಖಲೆಗಳ ಹಸ್ತಾಂತರ

ರಾಯಚೂರು: ರಾಯಚೂರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿದ ಹಿನ್ನೆಲೆಯಲ್ಲಿ ಸ್ಥಿರಾಸ್ತಿ, ಚರಾಸ್ತಿ, ಸಿಬ್ಬಂದಿ ಪಟ್ಟಿ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪಟ್ಟಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಇಲ್ಲಿನ ನೂತನ ರಾಯಚೂರು ವಿಶ್ವವಿದ್ಯಾಲಯದ ಪ್ರೊ. ರಾಮಸ್ವಾಮಿ ಅವರಿಗೆ ಗುರುವಾರ ರಾಯಚೂರಿನ ಕ್ಯಾಪಸ್‌ನಲ್ಲಿ ಅಧಿಕೃತವಾಗಿ ಹಸ್ತಾಂತರಿದರು.
Last Updated 8 ಏಪ್ರಿಲ್ 2021, 16:47 IST
ನೂತನ ರಾಯಚೂರು ವಿಶ್ವವಿದ್ಯಾಲಯಕ್ಕೆ ದಾಖಲೆಗಳ ಹಸ್ತಾಂತರ
ADVERTISEMENT

ಗುಲಬರ್ಗಾ ವಿವಿಯಿಂದ ರಾಯಚೂರು ವಿವಿ ಪ್ರತ್ಯೇಕ: ಆಸ್ತಿ ಹಸ್ತಾಂತರ

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪ್ರತ್ಯೇಕ ರಾಯಚೂರು ವಿಶ್ವವಿದ್ಯಾಲಯಕ್ಕೆ ದಾಖಲಾತಿಗಳ ಅಧಿಕೃತ ಹಸ್ತಾಂತರ ಗುರುವಾರ ನಡೆಯಿತು.
Last Updated 8 ಏಪ್ರಿಲ್ 2021, 8:59 IST
ಗುಲಬರ್ಗಾ ವಿವಿಯಿಂದ ರಾಯಚೂರು ವಿವಿ ಪ್ರತ್ಯೇಕ: ಆಸ್ತಿ ಹಸ್ತಾಂತರ

ಕನ್ನಡ ಸಾಹಿತ್ಯದಿಂದ ಮನುಷ್ಯ ಸುಸಸಂಸ್ಕೃತ: ಪ್ರೊ.ಎಚ್.ಟಿ. ಪೋತೆ

ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆ ಉದ್ಘಾಟನಾ ಸಮಾರಂಭ
Last Updated 18 ಮಾರ್ಚ್ 2021, 13:19 IST
ಕನ್ನಡ ಸಾಹಿತ್ಯದಿಂದ ಮನುಷ್ಯ ಸುಸಸಂಸ್ಕೃತ: ಪ್ರೊ.ಎಚ್.ಟಿ. ಪೋತೆ

ರಾಯಚೂರು ವಿವಿಗೆ ₹ 600 ಕೋಟಿ ಬೇಡಿಕೆ: ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯ ಸಮಗ್ರ ಕ್ಯಾಂಪಸ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ₹600 ಕೋಟಿ ಅನುದಾನ ಕೋರಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
Last Updated 25 ಫೆಬ್ರುವರಿ 2021, 8:03 IST
ರಾಯಚೂರು ವಿವಿಗೆ ₹ 600 ಕೋಟಿ ಬೇಡಿಕೆ: ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ
ADVERTISEMENT
ADVERTISEMENT
ADVERTISEMENT