ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rail

ADVERTISEMENT

ನಿಗದಿಯಾಗದ ದಿನಾಂಕ: ಆರಂಭವಾಗದ ಮೆಟ್ರೊ

ನಾಗಸಂದ್ರ–ಮಾದಾವರ ನಡುವೆ ರೈಲು ಓಡಿಸಲು ಸರ್ಕಾರದ ಒಪ್ಪಿಗೆಗೆ ಕಾಯುತ್ತಿರುವ ಬಿಎಂಆರ್‌ಸಿಎಲ್‌
Last Updated 31 ಅಕ್ಟೋಬರ್ 2024, 19:51 IST
ನಿಗದಿಯಾಗದ ದಿನಾಂಕ: ಆರಂಭವಾಗದ ಮೆಟ್ರೊ

ತುಮಕೂರು- ಬೆಂಗಳೂರು ಚತುಷ್ಪಥ ರೈಲು ಮಾರ್ಗಕ್ಕೆ ಅಗತ್ಯ ಕ್ರಮ: ಸೋಮಣ್ಣ

ತುಮಕೂರು– ಯಶವಂತಪುರ ಮೆಮು ರೈಲು ಸಂಚಾರ ಆರಂಭ
Last Updated 27 ಸೆಪ್ಟೆಂಬರ್ 2024, 20:06 IST
ತುಮಕೂರು- ಬೆಂಗಳೂರು ಚತುಷ್ಪಥ ರೈಲು ಮಾರ್ಗಕ್ಕೆ ಅಗತ್ಯ ಕ್ರಮ: ಸೋಮಣ್ಣ

ವಂದೇ ಮೆಟ್ರೊಗೆ 'ನಮೋ ಭಾರತ್ ರ‍್ಯಾಪಿಡ್‌ ರೈಲು' ಎಂದು ಮರುನಾಮಕರಣ

ಭುಜ್ -ಅಹಮದಾಬಾದ್ ವಂದೇ ಮೆಟ್ರೊವನ್ನು 'ನಮೋ ಭಾರತ್ ರ‍್ಯಾಪಿಡ್ ರೈಲು' ಎಂದು ಮರುನಾಮಕರಣ ಮಾಡಲಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 7:37 IST
ವಂದೇ ಮೆಟ್ರೊಗೆ 'ನಮೋ ಭಾರತ್ ರ‍್ಯಾಪಿಡ್‌ ರೈಲು' ಎಂದು ಮರುನಾಮಕರಣ

ಸರಕು ಸಾಗಣೆ | ₹542.39 ಕೋಟಿ ಆದಾಯ: ಡಿಆರ್‌ಎಂ ಶಿಲ್ಪಿ ಅಗರ್‌ವಾಲ್‌

‘ನೈರುತ್ಯ ರೈಲ್ವೆ ಮೈಸೂರು ವಿಭಾಗವು ಪ್ರಸಕ್ತ ಆರ್ಥಿಕ ವರ್ಷದಿಂದ ಈವರೆಗೆ 6.7 ದಶಲಕ್ಷ ಟನ್ ಸರಕು ಸಾಗಿಸಿ ₹542.39 ಕೋಟಿ ಗಣನೀಯ ಆದಾಯ ಗಳಿಸಿದೆ’ ಎಂದು ಡಿಆರ್‌ಎಂ ಶಿಲ್ಪಿ ಅಗರ್‌ವಾಲ್‌ ತಿಳಿಸಿದರು.
Last Updated 15 ಆಗಸ್ಟ್ 2024, 7:42 IST
ಸರಕು ಸಾಗಣೆ | ₹542.39 ಕೋಟಿ ಆದಾಯ: ಡಿಆರ್‌ಎಂ ಶಿಲ್ಪಿ ಅಗರ್‌ವಾಲ್‌

‘ರೀಲ್ಸ್‌’ಗಾಗಿ ರೈಲಿನ ಎಂಜಿನ್‌ ಕ್ಯಾಬಿನ್‌ ಪ್ರವೇಶಿಸಿದ್ದ ಯುವಕರ ಬಂಧನ

ರೀಲ್ಸ್‌ ಮಾಡುವ ಸಲುವಾಗಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಸಾರಾದಲ್ಲಿ ನಿಲುಗಡೆ ಆಗಿದ್ದ ಸ್ಥಳೀಯ ರೈಲಿನ ಮೋಟರ್‌ಮ್ಯಾನ್‌ ಕ್ಯಾಬಿನ್‌ಗೆ ಅನುಮತಿ ಇಲ್ಲದೇ ಪ್ರವೇಶಿಸಿದ್ದ ಇಬ್ಬರು ಯುವಕರನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಬಂಧಿಸಿದೆ.
Last Updated 11 ಆಗಸ್ಟ್ 2024, 13:54 IST
‘ರೀಲ್ಸ್‌’ಗಾಗಿ ರೈಲಿನ ಎಂಜಿನ್‌ ಕ್ಯಾಬಿನ್‌ ಪ್ರವೇಶಿಸಿದ್ದ ಯುವಕರ ಬಂಧನ

ಹುಬ್ಬಳ್ಳಿ–ಅಂಕೋಲಾ ರೈಲು: ಶೀಘ್ರ ಅನುಷ್ಠಾನಕ್ಕೆ ಕಾಗೇರಿ ಒತ್ತಾಯ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೂಲಕ ಹಾದು ಹೋಗುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಸೇರಿದಂತೆ ನಾಲ್ಕು ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
Last Updated 2 ಆಗಸ್ಟ್ 2024, 14:14 IST
ಹುಬ್ಬಳ್ಳಿ–ಅಂಕೋಲಾ ರೈಲು: ಶೀಘ್ರ ಅನುಷ್ಠಾನಕ್ಕೆ ಕಾಗೇರಿ ಒತ್ತಾಯ

ನಿಟ್ಟೂರು - ಸಂಪಿಗೆ ರಸ್ತೆ: ಆ.8, 15ಕ್ಕೆ ರೈಲು ಸಂಚಾರ ರದ್ದು ಇಲ್ಲ

ನಿಟ್ಟೂರು ಮತ್ತು ಸಂಪಿಗೆ ನಡುವಿನ ಲೆವೆಲ್‌ ಕ್ರಾಸಿಂಗ್‌–64ರಲ್ಲಿ ಸಿಮೆಂಟ್‌ ತೊಲೆ (ಗರ್ಡರ್‌) ಅಳವಡಿಕೆ ಮತ್ತು ತೆಗೆದು ಹಾಕುವ ನಿರ್ವಹಣಾ ಕಾರ್ಯಕ್ಕಾಗಿ ಆ.8 ಮತ್ತು 15ರಂದು ರೈಲುಗಳ ಸಂಚಾರವನ್ನು ರದ್ದುಪಡಿಸಲು ನಿರ್ಧರಿಸಲಾಗಿತ್ತು.
Last Updated 31 ಜುಲೈ 2024, 16:15 IST
ನಿಟ್ಟೂರು - ಸಂಪಿಗೆ ರಸ್ತೆ: ಆ.8, 15ಕ್ಕೆ ರೈಲು ಸಂಚಾರ ರದ್ದು ಇಲ್ಲ
ADVERTISEMENT

ಬೆಂಗಳೂರು: ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಯಶವಂತಪುರದಿಂದ ಹಜರತ್ ನಿಜಾಮುದ್ದೀನ್‌ಗೆ ಏಕಮುಖ ವಿಶೇಷ ರೈಲು ಕಾರ್ಯಾಚರಣೆಯನ್ನು ರೈಲ್ವೆ ಮಂಡಳಿ ಅನುಮೋದಿಸಿದೆ.
Last Updated 21 ಜೂನ್ 2024, 15:21 IST
ಬೆಂಗಳೂರು: ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು

ಪಂಜಾಬ್: ಬೋಗಿಗಳು ಇಲ್ಲದೆ ಮೂರು ಕಿ.ಮೀ ಚಲಿಸಿದ ರೈಲ್ವೆ ಎಂಜಿನ್

ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಮೇ 2024, 9:29 IST
ಪಂಜಾಬ್: ಬೋಗಿಗಳು ಇಲ್ಲದೆ ಮೂರು ಕಿ.ಮೀ ಚಲಿಸಿದ ರೈಲ್ವೆ ಎಂಜಿನ್

ಸಂಗತ: ರೈಲಿನಲ್ಲಿ ಮಹಿಳೆ ಎಷ್ಟು ಸುರಕ್ಷಿತ?

ಮಹಿಳಾ ಸುರಕ್ಷೆಯು ಸ್ವಸ್ಥ ಸಮಾಜದ ಲಕ್ಷಣ ಮತ್ತು ಎಲ್ಲರ ಹೊಣೆ
Last Updated 5 ಫೆಬ್ರುವರಿ 2024, 19:15 IST
ಸಂಗತ: ರೈಲಿನಲ್ಲಿ ಮಹಿಳೆ ಎಷ್ಟು ಸುರಕ್ಷಿತ?
ADVERTISEMENT
ADVERTISEMENT
ADVERTISEMENT