ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Rajasthana

ADVERTISEMENT

PHOTOS: ರಾಜಸ್ಥಾನದಲ್ಲಿ ನಡೆಯುವ ಒಂಟೆ ಮೇಳ ಕಂಡೀರಾ...

ರಾಜಸ್ಥಾನದ ಪುಷ್ಕರ್‌ನಲ್ಲಿಈ ಬಾರಿ ಒಂಟೆ ಮೇಳ ಆರಂಭವಾಗಿದೆ
Last Updated 7 ನವೆಂಬರ್ 2024, 11:06 IST
PHOTOS: ರಾಜಸ್ಥಾನದಲ್ಲಿ ನಡೆಯುವ ಒಂಟೆ ಮೇಳ ಕಂಡೀರಾ...
err

ಬಿಜೆಪಿಯಲ್ಲಿ ಸಂಘಟನೆಗಿಂತ ಯಾರೂ ದೊಡ್ಡವರಲ್ಲ: ರಾಧಾ ಮೋಹನ್ ದಾಸ್

ಬಿಜೆಪಿ ಒಂದು ಕುಟುಂಬ, ಒಬ್ಬ ವ್ಯಕ್ತಿ ಅಥವಾ ನಾಯಕನ ಪಕ್ಷವಲ್ಲ, ಇದು ಸಿದ್ಧಾಂತ ಆಧಾರಿತ ಪಕ್ಷವಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರನ್ನು ಗೌರವಿಸಲಾಗುತ್ತದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ.
Last Updated 21 ಆಗಸ್ಟ್ 2024, 5:56 IST
ಬಿಜೆಪಿಯಲ್ಲಿ ಸಂಘಟನೆಗಿಂತ ಯಾರೂ ದೊಡ್ಡವರಲ್ಲ: ರಾಧಾ ಮೋಹನ್ ದಾಸ್

ರಾಜಸ್ಥಾನದ ಬಿಜೆಪಿ ಶಾಸಕ ಅಮೃತ್‌ಲಾಲ್‌ ಮೀನಾ ಹೃದಯಾಘಾತದಿಂದ ನಿಧನ

ರಾಜಸ್ಥಾನದ ಬಿಜೆಪಿ ಶಾಸಕ ಅಮೃತ್‌ಲಾಲ್‌ ಮೀನಾ ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು.
Last Updated 8 ಆಗಸ್ಟ್ 2024, 3:01 IST
ರಾಜಸ್ಥಾನದ ಬಿಜೆಪಿ ಶಾಸಕ ಅಮೃತ್‌ಲಾಲ್‌ ಮೀನಾ ಹೃದಯಾಘಾತದಿಂದ ನಿಧನ

4 ಚಕ್ರಗಳ ವಾಹನದ ತೂಕ 3 ಕೆ.ಜಿ., ಕಾರಿನಲ್ಲಿ 50 ಸೀಟು: ಸಿಎಜಿ ವರದಿ

ನೋಂದಣಿ ಪ್ರಮಾದ ಸಿಎಜಿ ವರದಿಯಲ್ಲಿ ಬಹಿರಂಗ
Last Updated 28 ಜುಲೈ 2024, 14:10 IST
4 ಚಕ್ರಗಳ ವಾಹನದ ತೂಕ 3 ಕೆ.ಜಿ., ಕಾರಿನಲ್ಲಿ 50 ಸೀಟು: ಸಿಎಜಿ ವರದಿ

ಜೋಧಪುರದಲ್ಲಿ ಹಿಂಸಾಚಾರ; ಪೊಲೀಸರಿಗೆ ಗಾಯ

ಜೋಧಪುರದಲ್ಲಿ ಹಿಂಸಾಚಾರ; ಪೊಲೀಸರಿಗೆ ಗಾಯ
Last Updated 22 ಜೂನ್ 2024, 16:16 IST
ಜೋಧಪುರದಲ್ಲಿ ಹಿಂಸಾಚಾರ; ಪೊಲೀಸರಿಗೆ ಗಾಯ

ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ

ರಾಜಸ್ಥಾನದಲ್ಲಿ ಬಿಸಿಳ ಝಳ ಹೆಚ್ಚಾಗಿದ್ದು ಮುಂದಿನ ಮೂರು ದಿನ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಗುರುವಾರ ಬಾರ್ಮೇರ್‌ ಜಿಲ್ಲೆಯಲ್ಲಿ ಗರಿಷ್ಠ 48.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
Last Updated 24 ಮೇ 2024, 9:48 IST
ರಾಜಸ್ಥಾನದಲ್ಲಿ ಬಿಸಿಲ ಝಳ: 3 ದಿನ ರೆಡ್ ಅಲರ್ಟ್‌ ಘೋಷಣೆ

ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ: ಹವಾಮಾನ ಇಲಾಖೆ

ಪಶ್ಚಿಮ ರಾಜಸ್ಥಾನ ಮತ್ತು ಕೇರಳ ಹೊರತುಪಡಿಸಿ ದೇಶದಲ್ಲಿ ಬಿಸಿಗಾಳಿಯ ಸ್ಥಿತಿ ಅಂತ್ಯಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಿಜ್ಞಾನಿ ಸೋಮಾ ಸೇನ್‌ ತಿಳಿಸಿದ್ದಾರೆ.
Last Updated 9 ಮೇ 2024, 12:15 IST
ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ: ಹವಾಮಾನ ಇಲಾಖೆ
ADVERTISEMENT

LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ನಡೆದಿದ್ದು, ಬಿಸಿಲ ಝಳ ಹಾಗೂ ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು.
Last Updated 26 ಏಪ್ರಿಲ್ 2024, 15:08 IST
LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ: ಮೋದಿ ಪುನರುಚ್ಚಾರ

ವಿಪಕ್ಷಗಳ ಖಂಡನೆ, ದೂರಿನ ನಡುವೆಯೂ ಮೋದಿ ಸಮರ್ಥನೆ
Last Updated 22 ಏಪ್ರಿಲ್ 2024, 16:32 IST
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 
ಮಂಗಳಸೂತ್ರ ಕಸಿಯುತ್ತಾರೆ: ಮೋದಿ ಪುನರುಚ್ಚಾರ

ಕಾಂಗ್ರೆಸ್‌ ಮಾಡಿದ ಪಾಪಕ್ಕೆ ಜನರೇ ಶಿಕ್ಷೆ ನೀಡುತ್ತಿದ್ದಾರೆ: ಪ್ರಧಾನಿ ಮೋದಿ

ಒಂದು ಕಾಲದಲ್ಲಿ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಈಗ ಸ್ವತಂತ್ರವಾಗಿ 300 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ, ಕಾಂಗ್ರೆಸ್‌ ಮಾಡಿರುವ ಪಾಪಕ್ಕೆ ದೇಶದ ಜನರೇ ಶಿಕ್ಷೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
Last Updated 21 ಏಪ್ರಿಲ್ 2024, 10:57 IST
ಕಾಂಗ್ರೆಸ್‌ ಮಾಡಿದ ಪಾಪಕ್ಕೆ ಜನರೇ ಶಿಕ್ಷೆ ನೀಡುತ್ತಿದ್ದಾರೆ: ಪ್ರಧಾನಿ ಮೋದಿ
ADVERTISEMENT
ADVERTISEMENT
ADVERTISEMENT