ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

rajeev chandrasekhar

ADVERTISEMENT

ಇವಿಎಂ ಕುರಿತು ಎಲಾನ್ ಮಸ್ಕ್ ಹೇಳಿಕೆ: ರಾಜೀವ್ ಚಂದ್ರಶೇಖರ್ ತಿರುಗೇಟು

‘ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಕಿತ್ತೆಸೆಯಬೇಕಿದೆ’ ಎಂಬ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ‘ಸುರಕ್ಷಿತ ಹಾರ್ಡ್‌ವೇರ್ ತಯಾರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ’ ಎಂದು ಹೇಳಿದ್ದಾರೆ.
Last Updated 16 ಜೂನ್ 2024, 15:38 IST
ಇವಿಎಂ ಕುರಿತು ಎಲಾನ್ ಮಸ್ಕ್ ಹೇಳಿಕೆ: ರಾಜೀವ್ ಚಂದ್ರಶೇಖರ್ ತಿರುಗೇಟು

EVM: ವಿವಾದ ಸೃಷ್ಟಿಸಿದ ಎಲಾನ್‌ ಮಸ್ಕ್‌ ಹೇಳಿಕೆ

ರಾಜೀವ್‌ ಚಂದ್ರಶೇಖರ್ ಸಮರ್ಥನೆ * ಮತಪತ್ರಗಳ ಬಳಕೆ ಚರ್ಚೆ ಮತ್ತೆ ಮುನ್ನೆಲೆಗೆ
Last Updated 16 ಜೂನ್ 2024, 15:30 IST
EVM: ವಿವಾದ ಸೃಷ್ಟಿಸಿದ ಎಲಾನ್‌ ಮಸ್ಕ್‌ ಹೇಳಿಕೆ

ಸೆಂಥಿಲ್‌ಗೆ ಜಯ; ಅಣ್ಣಾಮಲೈಗೆ ಅಪಜಯ: ಕರ್ನಾಟಕದ ಮಾಜಿ ಅಧಿಕಾರಿಗಳ ರಾಜಕೀಯ ಪಯಣಗಾಥೆ

ತಮಿಳುನಾಡಿನಲ್ಲಿ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್ ಸೆಂಥಿಲ್‌ ಯಶಸ್ಸು ಕಂಡರೆ, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಸೋಲು ಅನುಭವಿಸಿದ್ದಾರೆ.
Last Updated 5 ಜೂನ್ 2024, 16:14 IST
ಸೆಂಥಿಲ್‌ಗೆ ಜಯ; ಅಣ್ಣಾಮಲೈಗೆ ಅಪಜಯ: ಕರ್ನಾಟಕದ ಮಾಜಿ ಅಧಿಕಾರಿಗಳ ರಾಜಕೀಯ ಪಯಣಗಾಥೆ

LS Results 2024: ಸ್ಮೃತಿಯಿಂದ ರಾಜೀವ್ ಚಂದ್ರಶೇಖರ್‌ವರೆಗೂ ಸೋತ ಸಚಿವರಿವರು

ತಮ್ಮ ಹರಿತವಾದ ಮಾತುಗಳ ಮೂಲಕವೇ ಗಮನ ಸೆಳೆದಿದ್ದ ಸಚಿವೆ ಸ್ಮೃತಿ ಇರಾನಿ ಒಳಗೊಂಡಂತೆ ಬಿಜೆಪಿಯ ಪ್ರಮುಖರಾದ ಅರ್ಜುನ್ ಮುಂಡಾ, ಅಜಯ್ ಮಿಶ್ರಾ ತೇಣಿ ಸೇರಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 15 ಜನ ಪರಾಭವಗೊಂಡಿದ್ದಾರೆ.
Last Updated 5 ಜೂನ್ 2024, 13:29 IST
LS Results 2024: ಸ್ಮೃತಿಯಿಂದ ರಾಜೀವ್ ಚಂದ್ರಶೇಖರ್‌ವರೆಗೂ ಸೋತ ಸಚಿವರಿವರು

Election Results: ಪ್ರಮುಖ ನಾಯಕರ ಸೋಲು–ಗೆಲುವು

ತಮಿಳುನಾಡು ಬಿಜೆಪಿ ಪ್ರಮುಖ ನಾಯಕ ಕೆ. ಅಣ್ಣಾಮಲೈ ಅವರು ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ. 2019ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಇವರು, 2020ರ ಆಗಸ್ಟ್‌ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
Last Updated 4 ಜೂನ್ 2024, 22:42 IST
Election Results: ಪ್ರಮುಖ ನಾಯಕರ ಸೋಲು–ಗೆಲುವು

2028ರ ವೇಳೆಗೆ 1 ಟ್ರಿಲಿಯನ್ ಡಾಲರ್‌ಗೆ ಭಾರತದ ಡಿಜಿಟಲ್ ಆರ್ಥಿಕತೆ: ಸಚಿವ ರಾಜೀವ್

‘ಭಾರತದ ಡಿಜಿಟಲ್ ಆರ್ಥಿಕತೆಯು ವಾರ್ಷಿಕ ಶೇ 2.8ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದು, 2027–28ನೇ ಸಾಲಿಗೆ 1 ಟ್ರಿಲಿಯನ್ ಅಮೆರಿಕನ್ ಡಾಲರ್‌ ತಲುಪಲಿದೆ’ ಎಂದು ಎಲೆ‌ಕ್ಟ್ರಾನಿಕ್ಸ್‌ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್‌ ಅಂದಾಜಿಸಿದ್ದಾರೆ.
Last Updated 21 ಮೇ 2024, 13:32 IST
2028ರ ವೇಳೆಗೆ 1 ಟ್ರಿಲಿಯನ್ ಡಾಲರ್‌ಗೆ ಭಾರತದ ಡಿಜಿಟಲ್ ಆರ್ಥಿಕತೆ: ಸಚಿವ ರಾಜೀವ್

ಪ್ರಜ್ವಲ್ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡಿದ್ದೇಕೆ: BJP ಪ್ರಶ್ನೆ

ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸರ್ಕಾರವು ಇಷ್ಟು ವಿಳಂಬ ಮಾಡಿದ್ದು ಏಕೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.
Last Updated 30 ಏಪ್ರಿಲ್ 2024, 13:46 IST
ಪ್ರಜ್ವಲ್ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡಿದ್ದೇಕೆ: BJP ಪ್ರಶ್ನೆ
ADVERTISEMENT

LS polls: ಮತ ಚಲಾಯಿಸದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ LDF ಟೀಕೆ

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ ವಾಗ್ದಾಳಿ ನಡೆಸಿದೆ.
Last Updated 27 ಏಪ್ರಿಲ್ 2024, 4:29 IST
LS polls: ಮತ ಚಲಾಯಿಸದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ LDF ಟೀಕೆ

Lok Sabha Elections | ರಾಜೀವ್‌ ಚಂದ್ರಶೇಖರ್‌ಗೆ ನಟಿ ಶೋಭನಾ ಬೆಂಬಲ

ರಾಷ್ಟ್ರಪ್ರಶಸ್ತಿ ವಿಜೇತೆ ಚಿತ್ರನಟಿ ಹಾಗೂ ಭರತನಾಟ್ಯ ಕಲಾವಿದೆ ಶೋಭನಾ ಅವರು, ತಿರುವನಂತಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್‌ ಚಂದ್ರಶೇಖರ್‌ ಅವರಿಗೆ ಬೆಂಬಲ ಸೂಚಿಸಿದರು.
Last Updated 14 ಏಪ್ರಿಲ್ 2024, 15:54 IST
Lok Sabha Elections | ರಾಜೀವ್‌ ಚಂದ್ರಶೇಖರ್‌ಗೆ ನಟಿ ಶೋಭನಾ ಬೆಂಬಲ

ಕೋವಿಡ್‌ನಿಂದ ಆದಾಯ ಕುಸಿದಿತ್ತು: ರಾಜೀವ್‌ ಚಂದ್ರಶೇಖರ್‌

ಕೋವಿಡ್‌ ಅವಧಿಯಲ್ಲಿ ಉಂಟಾದ ನಷ್ಟದಿಂದಾಗಿ 2021–22ರ ಹಣಕಾಸು ವರ್ಷದಲ್ಲಿ ತೆರಿಗೆ ವಿಧಿಸಬಹುದಾದ ಆದಾಯದಲ್ಲಿ ಕೇವಲ ₹ 680ಕ್ಕೆ ಇಳಿಕೆಯಾಗಿತ್ತು ಎಂದು ತಿರುವನಂತಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಗುರುವಾರ ಹೇಳಿದ್ದಾರೆ.
Last Updated 11 ಏಪ್ರಿಲ್ 2024, 16:17 IST
ಕೋವಿಡ್‌ನಿಂದ ಆದಾಯ ಕುಸಿದಿತ್ತು: ರಾಜೀವ್‌ ಚಂದ್ರಶೇಖರ್‌
ADVERTISEMENT
ADVERTISEMENT
ADVERTISEMENT