ಟ್ವಿಟರ್ ಚಾಲೆಂಜ್ನಲ್ಲಿ ಆಧಾರ್ ಸಂಖ್ಯೆ ಬಹಿರಂಗಪಡಿಸಬೇಡಿ: ಯುಐಡಿಎಐ
ಟ್ವಿಟರ್ನಲ್ಲಿ ನಿಮ್ಮ ಖಾಸಗಿ ಮಾಹಿತಿ ಬಹಿರಂಗಪಡಿಸಬೇಡಿ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಜನರಲ್ಲಿ ವಿನಂತಿಸಿದೆ.ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಆಧಾರ್ಸಂಖ್ಯೆಯನ್ನು ಟ್ವಿಟರ್ನಲ್ಲಿ ಪ್ರಕಟಿಸಿ ಆಧಾರ್ ಚಾಲೆಂಜ್ ಗೆ ಕರೆ ನೀಡಿದ್ದರುLast Updated 1 ಆಗಸ್ಟ್ 2018, 2:56 IST