ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Rape In India

ADVERTISEMENT

ವಿಶ್ಲೇಷಣೆ | ಪೈಶಾಚಿಕತೆಯ ನಡುವೆ ಮನುಷ್ಯರಾಗುವ ಸವಾಲು

ಸೌಜನ್ಯಾಳಂತಹ ಬಾಲೆಯರನ್ನು ಉಳಿಸಿಕೊಳ್ಳದ ಮೇಲೆ ಮಣಿಪುರದ ಬೆತ್ತಲೆ ಪ್ರಕರಣವನ್ನು ತಡೆಯಲಾದೀತೇ?
Last Updated 1 ಆಗಸ್ಟ್ 2023, 0:25 IST
ವಿಶ್ಲೇಷಣೆ | ಪೈಶಾಚಿಕತೆಯ ನಡುವೆ ಮನುಷ್ಯರಾಗುವ ಸವಾಲು

ಉನ್ನಾವೊ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾದ ನರ್ಸ್‌: ಅತ್ಯಾಚಾರ ಆರೋಪ

ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
Last Updated 1 ಮೇ 2022, 5:50 IST
ಉನ್ನಾವೊ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾದ ನರ್ಸ್‌: ಅತ್ಯಾಚಾರ ಆರೋಪ

ಸಂಗತ: ಅತ್ಯಾಚಾರದ ವ್ಯಾಖ್ಯಾನ– ಸುಧಾರಣೆಯ ಹೊಳಹು

ಕಾನೂನಿನ ನೆಲೆಗಟ್ಟಿನಿಂದ ನ್ಯಾಯದ ನೆಲೆಗಟ್ಟಿಗೆ ಸರಿದ ವ್ಯಾಖ್ಯಾನ
Last Updated 13 ಏಪ್ರಿಲ್ 2022, 19:30 IST
ಸಂಗತ: ಅತ್ಯಾಚಾರದ ವ್ಯಾಖ್ಯಾನ– ಸುಧಾರಣೆಯ ಹೊಳಹು

ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

ಹುಬ್ಬಳ್ಳಿ: ಗೋಷಾ ಮತ್ತು ಪರದಾ ಪದ್ಧತಿಯನ್ನು ಅನುಸರಿಸದೇ ಇರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗಿವೆ ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅಭಿಪ್ರಾಯಪಟ್ಟರು. ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ಎಂದರೆ ಪರದಾ ಪದ್ಧತಿಯಾಗಿದೆ.
Last Updated 13 ಫೆಬ್ರುವರಿ 2022, 15:33 IST
ಹಿಜಾಬ್ ಧರಿಸದೇ ಇರುವುದು ದೇಶದಲ್ಲಿ ಅತ್ಯಾಚಾರಕ್ಕೆ ಕಾರಣವಾಗಿರಬಹುದು: ಶಾಸಕ ಜಮೀರ್

ಆಳ-ಅಗಲ: 5 ವರ್ಷಗಳಲ್ಲಿ 1.76 ಲಕ್ಷ ಅತ್ಯಾಚಾರ ಪ್ರಕರಣ

ದೇಶದಲ್ಲಿ 2015ರಿಂದ 2019ರ ಅವಧಿಯಲ್ಲಿ ಒಟ್ಟು 1.76 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಪ್ರತಿ ವರ್ಷ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆ/ಯುವತಿ/ಬಾಲಕಿಯರ ಮೇಲೆ ನಡೆದ ಅತ್ಯಾಚಾರಗಳ ಸಂಖ್ಯೆಯೂ ಏರಿಕೆಯಾಗಿದೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ
Last Updated 5 ಆಗಸ್ಟ್ 2021, 21:45 IST
ಆಳ-ಅಗಲ: 5 ವರ್ಷಗಳಲ್ಲಿ 1.76 ಲಕ್ಷ ಅತ್ಯಾಚಾರ ಪ್ರಕರಣ

ಮಿಸಳ್‌ ಹಾಪ್ಚಾ- 2 | ಬದಲಾಗಲಿ ಕಾಲ

Last Updated 8 ಅಕ್ಟೋಬರ್ 2020, 1:11 IST
ಮಿಸಳ್‌ ಹಾಪ್ಚಾ- 2 | ಬದಲಾಗಲಿ ಕಾಲ

ದೇಶದಲ್ಲಿ ದಿನಕ್ಕೆ 80 ಕೊಲೆ, 91 ಅತ್ಯಾಚಾರ!

2018ರ ರಾಷ್ಟ್ರೀಯ ಅಪರಾಧ ಬ್ಯೂರೊ ವರದಿಯಲ್ಲಿ ಉಲ್ಲೇಖ
Last Updated 12 ಜನವರಿ 2020, 19:41 IST
fallback
ADVERTISEMENT

‘ರೇಪ್‌ ಇನ್‌ ಇಂಡಿಯಾ’ ಹೇಳಿಕೆ ಬಗ್ಗೆ ವರದಿ ಕೇಳಿದ ಚುನಾವಣೆ ಆಯೋಗ

‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ‘ರೇಪ್‌ ಇನ್ ಇಂಡಿಯಾ‌’ ಹೇಳಿಕೆ ಕುರಿತು ವಾಸ್ತವ ವರದಿ ಸಲ್ಲಿಸಬೇಕು’ ಎಂದು ಚುನಾವಣಾ ಆಯೋಗವು ಜಾರ್ಖಂಡ್‌ನಲ್ಲಿನ ಚುನಾವಣಾ ಅಧಿಕಾರಿಗಳಿಗೆ ಕೋರಿದೆ.
Last Updated 16 ಡಿಸೆಂಬರ್ 2019, 14:16 IST
‘ರೇಪ್‌ ಇನ್‌ ಇಂಡಿಯಾ’ ಹೇಳಿಕೆ ಬಗ್ಗೆ ವರದಿ ಕೇಳಿದ ಚುನಾವಣೆ ಆಯೋಗ

ರೇಪ್‌ ಇನ್‌ ಇಂಡಿಯಾ ಹೇಳಿಕೆ: ರಾಹುಲ್‌ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ನೀಡಿದ್ದ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಯು ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ‘ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿಯ ಸದಸ್ಯರು ಪಟ್ಟು ಹಿಡಿದರು. ಪರಿಣಾಮ ಲೋಕಸಭೆಯಲ್ಲಿ ಕಲಾಪವನ್ನು ಎರಡು ಬಾರಿ ಮುಂದೂಡಬೇಕಾಯಿತು. ‘ಪ್ರಧಾನಿ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ಈಗ ದೇಶದ ವಿವಿಧ ಭಾಗಗಳಲ್ಲಿ ‘ರೇಪ್‌ ಇನ್‌ ಇಂಡಿಯಾ’ ಮಾತ್ರ ಕಾಣಿಸುತ್ತಿದೆ’ ಎಂದು ರಾಹುಲ್‌ ಅವರು ಜಾರ್ಖಂಡ್‌ನಲ್ಲಿ ಗುರುವಾರ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದರು.
Last Updated 13 ಡಿಸೆಂಬರ್ 2019, 19:45 IST
ರೇಪ್‌ ಇನ್‌ ಇಂಡಿಯಾ ಹೇಳಿಕೆ: ರಾಹುಲ್‌ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ
ADVERTISEMENT
ADVERTISEMENT
ADVERTISEMENT