ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Reactions

ADVERTISEMENT

ಕೇಂದ್ರ ಬಜೆಟ್‌ 2023: ಇವರು ಹಿಗಂದರು...

ಶಿಕ್ಷಣ, ಯುವಜನರಿಗೆ ಉದ್ಯೋಗ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಡಿಜಿಟಲ್ ಪರಿಸರ ವ್ಯವಸ್ಥೆಯಿಂದ ಆನ್‌ಲೈನ್ ತರಬೇತಿ ಮೂಲಕ ನಾಗರಿಕರ ಕೌಶಲ ಹೆಚ್ಚಿಸಲು ಉದ್ದೇಶಿಸಲಾಗಿದೆ
Last Updated 1 ಫೆಬ್ರುವರಿ 2023, 19:30 IST
fallback

PTCL ಕಾಯ್ದೆ | ಉಳ್ಳವರಿಗೆ ಆಸ್ತಿ, ದಲಿತರಿಗೆ ನಾಸ್ತಿ; ಒಳನೋಟ ಪ್ರತಿಕ್ರಿಯೆಗಳು

‘ಉಳ್ಳವರಿಗೆ ಆಸ್ತಿ: ದಲಿತರಿಗೆ ನಾಸ್ತಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ನವೆಂಬರ್ 20) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 21 ನವೆಂಬರ್ 2022, 10:51 IST
PTCL ಕಾಯ್ದೆ | ಉಳ್ಳವರಿಗೆ ಆಸ್ತಿ, ದಲಿತರಿಗೆ ನಾಸ್ತಿ; ಒಳನೋಟ ಪ್ರತಿಕ್ರಿಯೆಗಳು

ಒಳನೋಟ ಪ್ರತಿಕ್ರಿಯೆಗಳು: ‘ಶಾಶ್ವತ ಪರಿಹಾರ ಕಂಡುಕೊಳ್ಳಿ’

‘ಹೂಳು ನಂದಿ ಬೆಟ್ಟವಾಗಲಿಲ್ಲ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಅಕ್ಟೋಬರ್ 23) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 23 ಅಕ್ಟೋಬರ್ 2022, 14:30 IST
ಒಳನೋಟ ಪ್ರತಿಕ್ರಿಯೆಗಳು: ‘ಶಾಶ್ವತ ಪರಿಹಾರ ಕಂಡುಕೊಳ್ಳಿ’

‘ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ’ – ಒಳನೋಟಕ್ಕೆ ಓದುಗರ ಪ್ರತಿಕ್ರಿಯೆಗಳು

‘ಪ್ರಜಾವಾಣಿ’ ಪತ್ರಿಕೆಯ ಭಾನುವಾರದ ಮುಖಪುಟದಲ್ಲಿ ಪ್ರಕಟವಾದ ‘ಒಳನೋಟ| ನರೇಗಾ ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ’ ಎಂಬ ವಿಶೇಷ ವರದಿಗೆ ಓದುಗರಿಂದ ವ್ಯಕ್ತವಾದ ಪ್ರತಿಕ್ರಿಯೆಗಳು...
Last Updated 26 ಜೂನ್ 2022, 19:30 IST
‘ಕಾರ್ಮಿಕರಿಗೆ ಇ–ಹಾಜರಾತಿ ಕಿರಿಕಿರಿ’ – ಒಳನೋಟಕ್ಕೆ ಓದುಗರ ಪ್ರತಿಕ್ರಿಯೆಗಳು

‘ಹಳ್ಳಹಿಡಿದ ಹನಿ ನೀರಾವರಿ’ – ಒಳನೋಟ ಪ್ರತಿಕ್ರಿಯೆಗಳು

‘ಹಳ್ಳಹಿಡಿದ ಹನಿ ನೀರಾವರಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮೇ 29) ‍ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ‍್ರತಿಕ್ರಿಯೆಗಳು ಇಲ್ಲಿವೆ.
Last Updated 29 ಮೇ 2022, 19:30 IST
‘ಹಳ್ಳಹಿಡಿದ ಹನಿ ನೀರಾವರಿ’ – ಒಳನೋಟ ಪ್ರತಿಕ್ರಿಯೆಗಳು

Union Budget - 2022| ಕೇಂದ್ರ ಬಜೆಟ್‌ ಬಗ್ಗೆ ಯಾರು ಏನು ಹೇಳಿದರು? 

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ತಮ್ಮ 4ನೇ ಬಜೆಟ್‌ ಅನ್ನು ಮಂಡಿಸಿದರು.ಕೇಂದ್ರ ಬಜೆಟ್‌ ಬಗ್ಗೆ ಹಲವರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
Last Updated 1 ಫೆಬ್ರುವರಿ 2022, 8:29 IST
Union Budget - 2022| ಕೇಂದ್ರ ಬಜೆಟ್‌ ಬಗ್ಗೆ ಯಾರು ಏನು ಹೇಳಿದರು? 

ನಮ್ಮ ನಗರ ನಮ್ಮ ಧ್ವನಿ ಪ್ರತಿಕ್ರಿಯೆ

ಚಿಕ್ಕೋಡಿಯಲ್ಲಿ ಪ್ರಯಾಣಿಕರಿಗೆ ತಂಗುದಾಣಗಳಿಲ್ಲ. ಇರುವ ಕೆಲವು ಕಡೆಗಳಲ್ಲಿ ನಿಗದಿತ ಸ್ಥಳದಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಕಲಿ ಕೂಟ್, ಮಿನಿ ವಿಧಾನಸೌಧದ ಬಳಿ ಬಹಳ ತೊಂದರೆ ಇದೆ. ಪ್ರಯಾಣಿಕರು ಬಸ್‌ಗಾಗಿ ರಸ್ತೆಯಲ್ಲೇ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕು. ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು.
Last Updated 25 ನವೆಂಬರ್ 2019, 9:53 IST
ನಮ್ಮ ನಗರ ನಮ್ಮ ಧ್ವನಿ ಪ್ರತಿಕ್ರಿಯೆ
ADVERTISEMENT
ADVERTISEMENT
ADVERTISEMENT
ADVERTISEMENT